ETV Bharat / city

ಕೊರಿಯಾ ಮಾದರಿಯ ಟೆಲಿಫೋನ್​ ಬೂತ್​ ಮಾದರಿ ಅಭಿವೃದ್ಧಿಪಡಿಸಿದ ಗದಗದ ವೈದ್ಯ - Laboratory of suspected throat fluid

ಹುಬ್ಬಳ್ಳಿ ಯಂಗ್ ಇಂಡಿಯಾ ಸಂಸ್ಥೆಯ ಡಾ.ಶ್ರೀನಿವಾಸ ಜೋಷಿ ಅವರ ತಂಡವೂ ಇಂದು ಇದೇ ಮಾದರಿಯ ಮತ್ತೊಂದು ಬೂತ್ ಅನ್ನು ಕಿಮ್ಸ್‌ಗೆ ನೀಡಿದೆ.

Telephone booth model development
ಟೆಲಿಫೋನ್​ ಬೂತ್​ ಮಾದರಿ
author img

By

Published : Apr 8, 2020, 7:47 PM IST

ಹುಬ್ಬಳ್ಳಿ: ಕೋವಿಡ್-19 ಪರೀಕ್ಷೆಗೆ ಶಂಕಿತರ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕೊರಿಯಾ ದೇಶವನ್ನು ಅನುಕರಣೆ ಮಾಡುತ್ತಿರುವ ಟೆಲಿಫೋನ್ ಬೂತ್​​​​ಗಳ ಮಾದರಿಯನ್ನು ಗದಗದ ವೈದ್ಯ ಡಾ.ಪ್ರಕಾಶ ಸಂಕನೂರ ಅಲ್ಪ ಬದಲಾವಣೆಗಳೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.

ಗದಗಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೊದಲ ಬಾರಿಗೆ ಇದನ್ನು ಅಳವಡಿಸಲಾಗಿದೆ. ಇಂದು ಅದರ ಮತ್ತೊಂದು ಬೂತ್ ಅನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹುಬ್ಬಳ್ಳಿ ಕಿಮ್ಸ್​​​​ಗೆ ಹಸ್ತಾಂತರಿಸಿದರು.

Telephone booth model development
ಟೆಲಿಫೋನ್​ ಬೂತ್​ ಮಾದರಿ

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣ ಕುಮಾರ್ ಚೌಹಾಣ್​ ಸೇರಿದಂತೆ ತಜ್ಞರು ಈ ಸಾಧನವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.