ETV Bharat / city

'ಪ್ರಯಾಣಿಕರ ಗಮನಕ್ಕೆ' : ಹುಬ್ಬಳ್ಳಿ ನಗರ ಸಾರಿಗೆ ಬಸ್ ನಿಲ್ದಾಣಗಳ ಸ್ಥಳ ಬದಲಾವಣೆ

ಹು- ಧಾ ಪೊಲೀಸ್ ಆಯುಕ್ತ ಲಾಭೂರಾಮ್, ವಾ.ಕ.ರ.ಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ವಾಹನದಟ್ಟಣೆಗೆ ಕಾರಣವಾಗುವ ಸಂಚಾರಿ ವೃತ್ತಗಳಲ್ಲಿನ ಕೆಲವು ನಿಲುಗಡೆಗಳನ್ನು ಸ್ಥಳಾಂತರಿಸಲು ಪೊಲೀಸ್ ನಿರೀಕ್ಷಕರು ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಜಂಟಿಯಾಗಿ ಮಾರ್ಗ ಸಮೀಕ್ಷೆ ಮಾಡಲು ಆದೇಶಿಸಿದ್ದರು. ಸದ್ಯ ಅಧಿಕಾರಿಗಳು ಸಮೀಕ್ಷೆಯ ವರದಿ ಸಲ್ಲಿಸಿದ್ದಾರೆ.

Relocation of Hubli City Bus Stations
ಹುಬ್ಬಳ್ಳಿ ನಗರ ಸಾರಿಗೆ
author img

By

Published : Mar 1, 2021, 7:07 PM IST

ಹುಬ್ಬಳ್ಳಿ: ನಗರದ ಟ್ರಾಫಿಕ್ ಜಾಮ್ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ನಗರದ ಹಲವು ಬಸ್ ನಿಲ್ದಾಣಗಳನ್ನು ಬೇರೆ ಸ್ಥಳಗಳಿಗೆ ಬದಲಾವಣೆ ಮಾಡಲಾಗಿದೆ.

ವಾಹನದಟ್ಟಣೆಗೆ ಕಾರಣವಾಗುವ ಸಂಚಾರಿ ವೃತ್ತಗಳಲ್ಲಿನ ಕೆಲವು ನಿಲುಗಡೆಗಳನ್ನು ಸ್ಥಳಾಂತರಿಸಲು ಪೊಲೀಸ್ ಆಯುಕ್ತ ಲಾಭೂರಾಮ್, ವಾ.ಕ.ರ.ಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು ಪೊಲೀಸ್ ನಿರೀಕ್ಷಕರು ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಜಂಟಿಯಾಗಿ ಮಾರ್ಗ ಸಮೀಕ್ಷೆ ಮಾಡಲು ಆದೇಶಿಸಿದ್ದರು. ಸದ್ಯ ಅಧಿಕಾರಿಗಳು ಸಮೀಕ್ಷೆಯ ವರದಿ ಸಲ್ಲಿಸಿದ್ದಾರೆ.

ಹುಬ್ಬಳ್ಳಿ ನಗರ ಸಾರಿಗೆ ಬಸ್ ನಿಲ್ದಾಣಗಳ ಸ್ಥಳ ಬದಲಾವಣೆ
  • ಸಮೀಕ್ಷೆಯ ಬಳಿಕ ಹಲವು ನಿಲ್ದಾಣಗಳನ್ನು ಸ್ಥಳಾಂತರಗೊಳಿಸಲಾಗಿದ್ದು, ಅವುಗಳ ವಿವರ ಇಂತಿದೆ.
  1. ಚೆನ್ನಮ್ಮ ಸರ್ಕಲ್​ನಿಂದ ಗಬ್ಬೂರಿಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಹತ್ತಿರ- ಪರಿಷ್ಕೃತಗೊಂಡ ನಿಲುಗಡೆ ಯುನಿವರ್ಸೆಲ್ ಅಟೋಮೊಬೈಲ್ಸ ಅಂಗಡಿಯ ಎದುರುಗಡೆ.
  2. ಚೆನ್ನಮ್ಮ ಸರ್ಕಲ್​ನಿಂದ ಕೇಶ್ವಾಪುರಕ್ಕೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಕೋರ್ಟ್ ಸರ್ಕಲ್- ಪರಿಷ್ಕೃತಗೊಂಡ ನಿಲುಗಡೆ ಶಿವಾಜಿ ಸರ್ಕಲ್ ಮುಂದೆ 50 ಅಡಿ.
  3. ಹುಬ್ಬಳ್ಳಿಯಿಂದ ಕುಸುಗಲ್ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಕೇಶ್ವಾಪುರ ಸರ್ಕಲ್- ಪರಿಷ್ಕೃತಗೊಂಡ ನಿಲುಗಡೆ ಎದುರುಗಡೆ.
  4. ಹುಬ್ಬಳ್ಳಿಯಿಂದ ಗದಗ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ರೈಲ್ವೆ ನಿಲ್ದಾಣದ ಹತ್ತಿರ ಗದಗ ರೋಡ್- ಪರಿಷ್ಕೃತಗೊಂಡ ನಿಲುಗಡೆ ಮಜ್ದೂರ ಯುನಿಯನ್ ಕಛೇರಿ ಎದುರಿಗೆ ಗೇಟ್.
  5. ನ್ಯೂ ಇಂಗ್ಲಿಷ್ ಸ್ಕೂಲ್​ನಿಂದ ಹಳೆ ಹುಬ್ಬಳ್ಳಿಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಹಳೆಹುಬ್ಬಳ್ಳಿ ನಿಲುಗಡೆ ಸರ್ಕಲ್- ಪರಿಷ್ಕೃತಗೊಂಡ ನಿಲುಗಡೆ ಭಾರತ ಅಗ್ರೋ ಸ್ಫೇರ್ ಅಂಗಡಿಯ ಎದುರಿಗೆ.
  6. ಹುಬ್ಬಳ್ಳಿ ಎಚ್.ಡಿ.ಎಂ.ಸಿ ಇಂದ ಸಿಬಿಟಿ ಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಹುಬ್ಬಳ್ಳಿ ರೈಲು ನಿಲ್ದಾಣ ಸಿಬಿಟಿಗೆ ಹೋಗುವಾಗ- ಪರಿಷ್ಕೃತಗೊಂಡ ನಿಲುಗಡೆ ರೈಲು ನಿಲ್ದಾಣದ ಎದುರುಗಡೆಗ ಪೂರ್ತಿ ಎಡಕ್ಕೆ ಪೊಲೀಸ್ ಬ್ಯಾರಿಕೇಡ್ ಮೂಲಕ ಒಳಗಡೆ ಹೋಗಿ ನಿಲುಗಡೆ ಮಾಡುವುದು.
  7. ಎಚ್.ಡಿ.ಎಂ.ಸಿ ಇಂದ ಸಿಬಿಟಿಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಚಂದ್ರಕಲಾ- ಪರಿಷ್ಕೃತ ನಿಲುಗಡೆ ಸ್ಥಗಿತಗೊಂಡಿದೆ.
  8. ಚೆನ್ನಮ್ಮ ಸರ್ಕಲ್​ನಿಂದ ಗಬ್ಬೂರಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಬಂಕಾಪುರ ಚೌಕ್- ಪರಿಷ್ಕೃತಗೊಂಡ ನಿಲುಗಡೆ ಸರ್ಕಲ್​ನಿಂದ ಒಳಗಡೆ ರಸ್ತೆಯ ಮೂಲಕ ಬ್ಯಾರಿಕೇಡ್ ಒಳಗಡೆ ಹೋಗಿ ನಿಲುಗಡೆ ಮಾಡುವುದು.
  9. ಚೆನ್ನಮ್ಮ ಸರ್ಕಲ್​ನಿಂದ ಗಬ್ಬೂರಗೆ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ನ್ಯೂ ಇಂಗ್ಲೀಷ್ ಸ್ಕೂಲ್- ಪರಿಷ್ಕೃತಗೊಂಡ ನಿಲುಗಡೆ ಮಹಾನಗರಪಾಲಿಕೆ ವಲಯ ಕಚೇರಿಯ ಎದುರಿಗೆ.
  10. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಕಾಟನ್ ಮಾರ್ಕೆಟ್ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಬಸವ ವನ ಬಸ್ ನಿಲ್ದಾಣ -ಪರಿಷ್ಕೃತಗೊಂಡ ನಿಲುಗಡೆ ಹೊಸೂರಿನಿಂದ ನೀಲಿಜಿನ್ ರೋಡ್ ಮೂಲಕ ಸಂಚರಿಸುವುದು ತಿರುಮಲ ಟ್ರೇಡರ್ಸ ಹತ್ತಿರ.
  11. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ಹೊಸೂರು- ಪರಿಷ್ಕೃತಗೊಂಡ ನಿಲ್ದಾಣ ಶ್ರೀ ಅಟೋಮೊಬೈಲ್ ಸ್ಟೋರ್ಸ್.
  12. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ಕೆಎಂಸಿ- ಪರಿಷ್ಕೃತಗೊಂಡ ನಿಲ್ದಾಣ ಎಸ್.ಬಿ.ಐ ಬ್ಯಾಂಕ್ ಎದುರುಗಡೆ.
  13. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ವಿದ್ಯಾನಗರ ಆರ್ಟ್ಸ್ ಕಾಲೇಜ್ -ಪರಿಷ್ಕೃತಗೊಂಡ ನಿಲ್ದಾಣ ನರ್ಸರಿ ಎದುರಿಗೆ ಪೆಟ್ರೋಲ್ ಬಂಕ್ ಹತ್ತಿರ.
  14. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ಬಿವಿಬಿ ಕಾಲೇಜ -ಪರಿಷ್ಕೃತಗೊಂಡ ನಿಲ್ದಾಣ ಡಾಮಿನ್ಸೋ ರಿನಾಲ್ಟ ಶೋರೂಮ್ ಎದುರುಗಡೆ.
  15. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ಉಣಕಲ್ ಕ್ರಾಸ್ -ಪರಿಷ್ಕೃತಗೊಂಡ ನಿಲ್ದಾಣ ಶೋರೂಮ್ ಎದುರುಗಡೆ.
  16. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲ್ದಾಣ ಶ್ರೀನಗರ ಕ್ರಾಸ್ -ಪರಿಷ್ಕೃತಗೊಂಡ ನಿಲ್ದಾಣ ಸಿಗ್ನಲ್​​ಗಿಂತ 100 ಪೂಟ್ ಮುಂಚೆ.
  17. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಬೈರಿದೇವರಕೊಪ್ಪ -ಪರಿಷ್ಕೃತಗೊಂಡ ನಿಲ್ದಾಣ ಬಿ.ಆರ್.ಟಿ.ಎಸ್ ಕಾರಿಡಾರ್ ಎದುರಿಗೆ.
  18. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ನಿಲುಗಡೆ ಸನಾ ಕಾಲೇಜ್​ -ಪರಿಷ್ಕೃತಗೊಂಡ ನಿಲ್ದಾಣ ಶಾಲೆ ಸಿಲ್ಕ್ ಎದುರಿಗೆ.
  19. ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಿಂದ ಧಾರವಾಡ ಮಾರ್ಗವಾಗಿ ಹೋಗುವ ರಸ್ತೆ ಪ್ರಸ್ತುತ ಆಯುಕ್ತ ಕಛೇರಿ -ಪರಿಷ್ಕೃತಗೊಂಡ ನಿಲ್ದಾಣ ಪೊಲೀಸ್ ಆಯುಕ್ತರ ಹಾಗೂ ನಗರಾಭಿವೃದ್ಧಿ ಕಚೇರಿ ಮಧ್ಯ ನಿಲುಗಡೆ.

ಪರಿಷ್ಕೃತ ನಿಲುಗಡೆ ಸ್ಥಳಗಳಲ್ಲಿ ಬೋರ್ಡ್ ಅಳವಡಿಸಲಾಗಿದೆ. ಸಂಸ್ಥೆಯ ನಗರ ಸಾರಿಗೆ ವಾಹನಗಳು ಪರಿಷ್ಕೃತ ಸ್ಥಳಗಳಲ್ಲಿ ನಿಲ್ಲಲು ಸೂಚನೆಗಳನ್ನು ನೀಡಲಾಗಿದೆ. ಪ್ರಯಾಣಿಕರು ಪರಿಷ್ಕೃತ ನಿಲುಗಡೆಗೆ ನಿಂತು ಸಹಕರಿಸಬೇಕು ಎಂದು ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.