ETV Bharat / city

ಯುವರತ್ನ ಸಿನಿಮಾ ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷಚೇತನರಿಗೆ ಸಹಾಯ - Yuvaratna cinema win

ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ಹದಿನೈದು ವಿಶೇಷಚೇತನರಿಗೆ ಕೃತಕ ಕಾಲು ಜೋಡಣೆ ಮಾಡಿ, ಸನ್ಮಾನಿಸಿ, ಚಿತ್ರದ ಟಿಕೆಟ್ ನೀಡಿದ್ದಾರೆ..

ವಿಶೇಷಚೇತನ
ವಿಶೇಷಚೇತನ
author img

By

Published : Apr 2, 2021, 5:42 PM IST

ಹುಬ್ಬಳ್ಳಿ : ನಿನ್ನೆಯಷ್ಟೇ ಬಿಡುಗಡೆಯಾದ ಪವರ್​​ ಸ್ಟಾರ್​ ಪುನೀತ್​​ ರಾಜ್​ಕುಮಾರ್ ಅವರ ಯುವರತ್ನ ಸಿನಿಮಾ ಬ್ಲಾಕ್​ ಬಸ್ಟರ್​ ಆಗಲೆಂದು ನಗರದ ರಾಜವಂಶ ಅಭಿಮಾನಿ ಬಳಗ ವಿಶೇಷ ಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

ಹುಬ್ಬಳ್ಳಿ ಪುನೀತ್​ ರಾಜ್​ ಕುಮಾರ್​ ಅಭಿಮಾನಿ ರಾಘವೇಂದ್ರ ವದ್ದಿ ನೇತೃತ್ವದಲ್ಲಿ ರಾಜವಂಶ ಅಭಿಮಾನಿ ಬಳಗ ಸುಮಾರು ಹದಿನೈದು ಜನ ವಿಶೇಷಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಚಿತ್ರದ ಯಶಸ್ಸಿನ ಜೊತೆಗೆ ವಿಶೇಷ ಚೇತನರ ಬಾಳಿಗೆ ಬೆಳಕಾಗಿದ್ದಾರೆ.

ಸಿನಿಮಾ ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷಚೇತನರಿಗೆ ಸಹಾಯ..

ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ಹದಿನೈದು ವಿಶೇಷಚೇತನರಿಗೆ ಕೃತಕ ಕಾಲು ಜೋಡಣೆ ಮಾಡಿ, ಸನ್ಮಾನಿಸಿ, ಚಿತ್ರದ ಟಿಕೆಟ್ ನೀಡಿದ್ದಾರೆ.

ಇದನ್ನೂ ಓದಿ.. ಎನ್​ಸಿಬಿಯಿಂದ ಗ್ಯಾಂಗ್​ಸ್ಟರ್​ ದಾವೂದ್ ಸಹಚರನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.