ETV Bharat / city

ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ: ನದಿಯಂತಾದ ರಸ್ತೆಗಳು, ತಗ್ಗು ಪ್ರದೇಶ ಜಲಾವೃತ - ಉಣಕಲ್ ಕೆರೆ

ಆನಂದ ನಗರ ಬಳಿಯ ಗಣೇಶ ನಗರದ ಮನೆಗಳಿಗೆ ಚರಂಡಿ ನುಗ್ಗಿ ತೊಂದರೆಯಾಗಿದೆ. ನಗರದ ಉಣಕಲ್ ಕೆರೆ ಎದುರಿನ ಪ್ರೆಸಿಡೆಂಟ್ ಹೋಟೆಲ್ ರಸ್ತೆ ನದಿಯಂತಾಗಿದ್ದು, ವಾಹನ ಸವಾರರು ಪರದಾಡಿದರು.

Heavy rain in part of hubballi:
ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ
author img

By

Published : Jan 8, 2021, 9:21 PM IST

ಹುಬ್ಬಳ್ಳಿ: ಸಂಜೆಯಿಂದಲೂ ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಸುರಿದ ಜಡಿಮಳೆಗೆ ಅವಾಂತರ ಸೃಷ್ಟಿಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಚಳಿಗಾಲ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ

ನಗರದ ಹಲವು ಅಂಗಡಿಗಳಿಗೆ ನೀರು ನುಗ್ಗಿದ್ದು ವಸ್ತುಗಳಿಗೆ ಹಾನಿಯಾಗಿದೆ. ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ನೀರು ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ವರುಣನ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿ ಹೋದ ಬೈಕ್​​​​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.