ETV Bharat / city

ಗುಡ್​ ನ್ಯೂಸ್​.. ಮೇ 1 ರಿಂದ ಮಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರ ಆರಂಭ - Flights to Mangalore and Hubli from May 1

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಿಂದ ಹುಬ್ಬಳ್ಳಿಗೆ ಮೇ 1 ರಿಂದ ವಿಮಾನ ಸಂಚಾರ ಆರಂಭವಾಗಲಿದೆ. ಮೇ 1 ರಿಂದ ವಾರದಲ್ಲಿ ನಾಲ್ಕು ದಿನ ಹುಬ್ಬಳ್ಳಿ ಮಂಗಳೂರು ನಡುವೆ ಮತ್ತು ‌ಮೇ 3 ರಿಂದ ವಾರದಲ್ಲಿ 3 ದಿನ ಹುಬ್ಬಳ್ಳಿ ಮೈಸೂರು ನಡುವೆ ವಿಮಾನಯಾನ ಇರಲಿದೆ ಎಂದು ಹೇಳಲಾಗಿದೆ.

flights-to-mangalore-and-hubli-from-may-1
ಮೇ 1 ರಿಂದ ಮಂಗಳೂರು ಮತ್ತು ಹುಬ್ಬಳ್ಳಿ ನಡುವೆ ವಿಮಾನ ಸಂಚಾರ ಆರಂಭ
author img

By

Published : Apr 9, 2022, 11:52 AM IST

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಿಂದ ಹುಬ್ಬಳ್ಳಿಗೆ ಮೇ 1 ರಿಂದ ವಿಮಾನ ಸಂಚಾರ ಆರಂಭವಾಗಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ಇದೇ ಮೊದಲ ಬಾರಿಗೆ ವಿಮಾನ ಸಂಚಾರ ಆರಂಭವಾಗುತ್ತಿದೆ. ಈ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಅವರು ಇಂಡಿಗೋ ವಿಮಾನ ಸಂಸ್ಥೆಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವಿಮಾನಯಾನ ಸಂಸ್ಥೆ ವಿಮಾನ ಸಂಚಾರವನ್ನು ಆರಂಭಿಸಲು ನಿರ್ಧರಿಸಿದೆ.

flights-to-mangalore-and-hubli-from-may-1
ಸಚಿವ ಪ್ರಹ್ಲಾದ್ ಜೋಷಿ ಟ್ವೀಟ್

ಮೇ 1 ರಿಂದ ವಾರದಲ್ಲಿ 4 ದಿನ ಹುಬ್ಬಳ್ಳಿ-ಮಂಗಳೂರು ನಡುವೆ ಮತ್ತು ‌ಮೇ 3 ರಿಂದ ವಾರದಲ್ಲಿ 3 ದಿನ ಹುಬ್ಬಳ್ಳಿ-ಮೈಸೂರು ನಡುವೆ ವಿಮಾನಯಾನ ಇರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಓದಿ: ಊಟಕ್ಕೆ ಅಕ್ಕಿಯಿಲ್ಲ, ಔಷಧಿಗೆ ಹಣವಿಲ್ಲ: ಹಾಸಿಗೆ ಹಿಡಿದ ಪತಿ-ಅತ್ತೆ ಸಲಹುತ್ತಿರುವ ಮಹಿಳೆಗೆ ಬೇಕಿದೆ ದಾನಿಗಳ ನೆರವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.