ವಾಣಿಜ್ಯ ನಗರಿಯಲ್ಲಿ 'ಕೆಂಪು ಸುಂದರಿ' ಎಂದು ಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಖರೀದಿಸಲು ಜನರು ಮುಗಿಬಿದ್ದರು. ಹುಬ್ಬಳ್ಳಿ ಛೇಂಬರ್ ಆಫ್ ಕಾಮರ್ಸ್ ಹಾಗೂ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಈ ಮೇಳದ ಒಂದು ಝಲಕ್ ಇಲ್ಲಿದೆ ನೋಡಿ.
'ಕೆಂಪು ಸುಂದರಿ'ಯನ್ನು ಖರೀದಿಸಲು ಮುಗಿಬಿದ್ದ ಜನ - hubli Dry Chilli Fest news
ವಾಣಿಜ್ಯ ನಗರಿಯಲ್ಲಿ 'ಕೆಂಪು ಸುಂದರಿ' ಎಂದು ಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಖರೀದಿಸಲು ಜನರು ಮುಗಿಬಿದ್ದರು.
!['ಕೆಂಪು ಸುಂದರಿ'ಯನ್ನು ಖರೀದಿಸಲು ಮುಗಿಬಿದ್ದ ಜನ Dry Chilli Fest held in Hubli](https://etvbharatimages.akamaized.net/etvbharat/prod-images/768-512-6013841-thumbnail-3x2-lek.jpg?imwidth=3840)
ಬ್ಯಾಡಗಿ ಮೆಣಸಿನಕಾಯಿ ಮೇಳ
ವಾಣಿಜ್ಯ ನಗರಿಯಲ್ಲಿ 'ಕೆಂಪು ಸುಂದರಿ' ಎಂದು ಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಖರೀದಿಸಲು ಜನರು ಮುಗಿಬಿದ್ದರು. ಹುಬ್ಬಳ್ಳಿ ಛೇಂಬರ್ ಆಫ್ ಕಾಮರ್ಸ್ ಹಾಗೂ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಈ ಮೇಳದ ಒಂದು ಝಲಕ್ ಇಲ್ಲಿದೆ ನೋಡಿ.
ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ
ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ