ETV Bharat / city

ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಕೊರೊನಾ: ಪೊಲೀಸರಲ್ಲಿ ಆತಂಕ - Hubli Ashoka Nagar Station

ಪತ್ನಿಯನ್ನು ಕೊಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಓರ್ವ ಆರೋಪಿ ಹಾಗೂ ವಿಧವೆಯನ್ನ ಮದುವೆಯಾಗುವುದಾಗಿ ವಂಚಿಸಿದ್ದ ಅಶೋಕನಗರ ಠಾಣೆಯ ಓರ್ವ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

corona positive for two accused in hubli
ಬಂಧತರಾಗಿದ್ದ ಇಬ್ಬರು ಆರೋಪಿಗಳಿಗೆ ಕೊರೊನಾ..ಪೊಲೀಸರಲ್ಲಿ ಹೆಚ್ಚಿದ ಆತಂಕ
author img

By

Published : Jul 9, 2020, 5:02 PM IST

Updated : Jul 9, 2020, 6:39 PM IST

ಹುಬ್ಬಳ್ಳಿ: ನಗರದ ಗ್ರಾಮೀಣ ಪೊಲೀಸ್​ ಠಾಣೆ ಹಾಗೂ ಅಶೋಕನಗರ ಠಾಣೆಯ ಇಬ್ಬರು ಆರೋಪಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪೊಲೀಸ್​ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

ಬಂಧತರಾಗಿದ್ದ ಇಬ್ಬರು ಆರೋಪಿಗಳಿಗೆ ಕೊರೊನಾ..ಪೊಲೀಸರಲ್ಲಿ ಹೆಚ್ಚಿದ ಆತಂಕ

ಪತ್ನಿಯನ್ನು ಕೊಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಓರ್ವ ಆರೋಪಿ ಹಾಗೂ ವಿಧವೆಯನ್ನ ಮದುವೆಯಾಗುವುದಾಗಿ ವಂಚಿಸಿದ್ದ ಅಶೋಕನಗರ ಠಾಣೆಯ ಓರ್ವ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಹೀಗಾಗಿ, ಪೊಲೀಸರು ಆರೋಪಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ.

Last Updated : Jul 9, 2020, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.