ETV Bharat / city

ಸಂಡೇ ಲಾಕ್‌ಡೌನ್: ಮಾಂಸ ಖರೀದಿಗೆ ಬರದ ಗ್ರಾಹಕರು

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಇಂದು ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದ್ರೆ ಮಾಂಸದಂಗಡಿಗಳು ಎಂದಿನಂತೆ ತೆರೆದಿದ್ದರೂ ಸಹ ಗ್ರಾಹಕರು ಸ್ಟಾಲ್​ಗಳತ್ತ ಮುಖಮಾಡಿಲ್ಲ.

Davanagere
Davanagere
author img

By

Published : Jul 5, 2020, 4:43 PM IST

ದಾವಣಗೆರೆ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಂದು ಲಾಕ್‌ಡೌನ್ ಜಾರಿಯಾಗಿದೆ. ಆದರೆ ಮಟನ್ ಸ್ಟಾಲ್​ಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ.

ರಾಮು ಮಟನ್ ಸ್ಟಾಲ್, ಆಂಜನೇಯ ಮಟನ್ ಸ್ಟಾಲ್ ಸೇರಿದ‌ಂತೆ ನಗರದ ಪ್ರಮುಖ ಮಾಂಸದಂಗಡಿಗಳು ಓಪನ್ ಆಗಿದ್ದವು. ಆದ್ರೆ ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬಾರದ ಕಾರಣ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.

Davanagere
ಕೊರೊನಾ ಭಯದಿಂದ ಮಟನ್​ ಸ್ಟಾಲ್​ಗಳತ್ತ ಬರದ ಜನ ​

ಪ್ರತಿ ಭಾನುವಾರ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಭಾನುವಾರ ಲಾಕ್​ಡೌನ್ ಗೆ ಸರ್ಕಾರ ನಿರ್ಧರಿಸಿರುವುದರಿಂದ ಜನರು ಇತ್ತ ಸುಳಿಯುತ್ತಿಲ್ಲ.‌ ಇದರಿಂದಾಗಿ ಮಟನ್ ಸ್ಟಾಲ್ ಮತ್ತು ಮೀನು ವ್ಯಾಪಾರ ನಡೆಸುವ ಮಾಲೀಕರು ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.