ETV Bharat / city

ದ್ವಿಚಕ್ರ ವಾಹನ ಕಳ್ಳತನ ಪ್ರಕರಣ.. 6 ಜನರ ಬಂಧನ, 38 ಬೈಕ್‌ ವಶ - ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ

ಬಂಧಿತ 6 ಆರೋಪಿತರ ಮೇಲೆ ದಾವಣಗೆರೆ ಹಾವೇರಿ ಹಾಗೂ ವಿಜಯನಗರ ಜಿಲ್ಲೆಯ ಆಯಾಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಪ್ರಕರಣ ತನಿಖೆಗಾಗಿ ಎಸ್ಪಿ ಸಿ ಬಿ ರಿಷ್ಯಂತ್​ ತಂಡ ರಚಿಸಿದ್ದರು. ಈ ತಂಡ ಖದೀಮರ ಹೆಡೆಮುರಿ ಕಟ್ಟಿದೆ..

06 people arrested for stealing two wheelers and 38bike seized
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ 06 ಜನ ಬಂಧನ: 38 ಬೈಕ್‌ ವಶ
author img

By

Published : May 31, 2022, 5:21 PM IST

ದಾವಣಗೆರೆ : ಹರಿಹರ ನಗರ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ 6 ಜನರನ್ನ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 14,80,000 ಮೌಲ್ಯದ ಒಟ್ಟು 38 ಬೈಕ್‌ಗಳು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರನಗರ ಪೊಲೀಸ್ ಠಾಣೆ ಹಾಗೂ ಇನ್ನಿತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

ಬಂಧಿತ 6 ಆರೋಪಿತರ ಮೇಲೆ ದಾವಣಗೆರೆ ಹಾವೇರಿ ಹಾಗೂ ವಿಜಯನಗರ ಜಿಲ್ಲೆಯ ಆಯಾಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಪ್ರಕರಣ ತನಿಖೆಗಾಗಿ ಎಸ್ಪಿ ಸಿ ಬಿ ರಿಷ್ಯಂತ್​ ತಂಡ ರಚಿಸಿದ್ದರು. ಈ ತಂಡ ಖದೀಮರ ಹೆಡೆಮುರಿ ಕಟ್ಟಿದೆ.

ಇದನ್ನೂ ಓದಿ: ಸ್ಕೂಟಿ-ಬೈಕ್​ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸಾವು : ಸಿಸಿಟಿವಿಯಲ್ಲಿ ಭಯಾನಕ‌ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.