ETV Bharat / city

'ಪ್ರಬುದ್ಧ ರಾಜಕಾರಣ ಮಾಡಿ': ಅಬಕಾರಿ ಸಚಿವರ ಕಿವಿಹಿಂಡಿದ ರೇಣುಕಾಚಾರ್ಯ - ಸಿಎಂ ಯಡಿಯೂರಪ್ಪನವರ ಸಲಹೆ

ಮನೆಮನೆಗೂ ಮದ್ಯ ನೀಡೋದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್​. ನಾಗೇಶ್ ರನ್ನು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಖಂಡಿಸಿದ್ದಾರೆ. ಮುಖ್ಯಮಂತ್ರಿಯವರ ಸಲಹೆ ಪಡೆದು ಸಚಿವರು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದಿದ್ದಾರೆ.

ಅಬಕಾರಿ ಸಚಿವ ನಾಗೇಶ್​ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
author img

By

Published : Sep 7, 2019, 2:45 PM IST

ದಾವಣಗೆರೆ: ಅಬಕಾರಿ ಸಚಿವ ಹೆಚ್​. ನಾಗೇಶ್ ಹುಚ್ಚು ಹುಚ್ಚಾಗಿ ಹೇಳಿಕೆ ಕೊಡೋದನ್ನ ನಿಲ್ಲಿಸಿ, ಸಿಎಂ ಸಲಹೆ ಪಡೆದು ಪ್ರಬುದ್ಧ ರಾಜಕಾರಣ ಮಾಡಲಿ ಎಂದು ಹೊನ್ನಾಳಿ ಶಾಸಕ, ಮಾಜಿ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಅಬಕಾರಿ ಸಚಿವ ನಾಗೇಶ್​ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಮನೆಮನೆಗೆ, ಹಟ್ಟಿಗಳಿಗೆ, ತಾಂಡಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹುಚ್ಚು ಹೇಳಿಕೆ ನೀಡಿದ್ದಾರೆ. ನಾನು ಅಬಕಾರಿ ಸಚಿವನಾಗಿದ್ದಾಗ ರಾಜ್ಯದ ಉದ್ದಗಲಕ್ಕೂ ಭೇಟಿ ನೀಡಿ ಕಳ್ಳಬಟ್ಟಿ, ನಕಲಿ ಮದ್ಯ ಹಾವಳಿ ತಡೆಗಟ್ಟಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ತಂದುಕೊಟ್ಟಿದ್ದೆ. ನಾಗೇಶ್ ಹೇಳಿಕೆಯಿಂದ ಸರ್ಕಾರದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಸಚಿವರು ಆತುರದ ಹೇಳಿಕೆ ಕೊಡದೇ, ಸಿಎಂ ಯಡಿಯೂರಪ್ಪನವರ ಸಲಹೆ ಪಡೆದು, ಪ್ರಬುದ್ಧ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು.

ತ್ಯಾಗ-ಬಲಿದಾನದಿಂದ ಸರ್ಕಾರ ರಚನೆ

ಹೆಚ್​. ನಾಗೇಶ್ ಸೇರಿದಂತೆ 17 ಅನರ್ಹ ಶಾಸಕರ ತ್ಯಾಗ ಬಲಿದಾನಗಳಿಂದ ಬಿಜೆಪಿ ಸರ್ಕಾರ ರಚನೆ ಆಗಿದೆ. ಈ ಹಿಂದೆ ಸ್ವಾತಂತ್ರ್ಯ ಪಡೆದ ರೀತಿಯಲ್ಲೇ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ರಚನೆಯಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

Intro:
(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಅಬಕಾರಿ ಸಚಿವ ನಾಗೇಶ್ ಹುಚ್ಚು ಹುಚ್ಚಾಗಿ ಹೇಳಿಕೆ ಕೊಡೊದನ್ನ ನಿಲ್ಲಿಸಿ, ಸಿಎಂ ಸಲಹೆ ಪಡೆದು ಪ್ರಬುದ್ದ ರಾಜಕಾರಣ ಮಾಡಲಿ ಎಂದು ಹೊನ್ನಾಳಿ ಶಾಸಕ, ಅಬಕಾರಿ ಇಲಾಖೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ..

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಮನೆಮನೆಗೆ, ಹಟ್ಟಿಗಳಿಗೆ, ತಾಂಡಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹುಚ್ಚು ಹೇಳಿಕೆ ನೀಡಿದ್ದಾರೆ. ನಾನು ಅಬಕಾರಿ ಸಚಿವನಾಗಿದ್ದಾಗ ಮೂರನೇ ಮಹಡಿಯಲ್ಲಿ ಅಧಿಕಾರ ಇತ್ತು, ರಾಜ್ಯದ ಉದ್ದಗಲಕ್ಕೂ ಭೇಟಿ ನೀಡಿ ಕಳ್ಳಭಟ್ಟಿ ನಕಲಿ ಮದ್ಯ ಹಾವಳಿ ತಡೆಗಟ್ಟಿ ಸರ್ಕಾರಕ್ಕೆ ಆದಾಯ ತಂದುಕೊಟ್ಟಿದ್ದೆ, ಆದರೆ ನಾಗೇಶ್ ಹುಚ್ಚುಹುಚ್ಚಾದ ಹೇಳಿಕೆ ನೀಡುತ್ತಿದ್ದು, ಈ ಹೇಳಿಕೆಗಳು ಸರ್ಕಾರಕ್ಕೆ ಡ್ಯಾಮೆಜ್ ಆಗುತ್ತದೆ. ಈ ಹಿನ್ನಲೆ ಆತುರದ ಹೇಳಿಕೆ ಕೊಡದೇ, ಸಿಎಂ ಯಡಿಯೂರಪ್ಪನವರ ಸಲಹೆ ಪಡೆದು, ಪ್ರಬುದ್ದ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು..

ತ್ಯಾಗ-ಬಲಿದಾನದಂದ ಸರ್ಕಾರ ರಚನೆ

ನಾಗೇಶ್ ಸೇರಿದಂತೆ 17 ಅನರ್ಹ ಶಾಸಕರ ತ್ಯಾಗ ಬಲಿದಾನಗಳಿಂದ ನಮ್ಮ ಬಿಜೆಪಿ ಸರ್ಕಾರ ರಚನೆ ಆಗಿದೆ. ಅನರ್ಹ ಶಾಸಕರ ಕೊಡುಗೆ ತುಂಬಾ ಇದೆ.. ಹಿಂದೆ ಸ್ವಾತಂತ್ರ್ಯ ಪಡೆದ ರೀತಿಯಲ್ಲೇ ಶಾಸಕರ ತ್ಯಾಗ-ಬಲಿದಾನದಿಂದ ಸರ್ಕಾರ ರಚನೆಯಾಗಿದೆ ಎಂದು ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

ಪ್ಲೊ..

ಬೈಟ್; ಎಂಪಿ ರೇಣುಕಾಚಾರ್ಯ.. ಹೊನ್ನಾಳಿ ಶಾಸಕ..

Body:

ಬೈಟ್; ಎಂಪಿ ರೇಣುಕಾಚಾರ್ಯ.. ಹೊನ್ನಾಳಿ ಶಾಸಕ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.