ETV Bharat / city

ಒಳ್ಳೇ ಸುದ್ದಿ, ಇದು ಒಳ್ಳೇದು ಕಣ್ರೀ.. ಬಸವ ಜಯಂತಿ ಹಿನ್ನೆಲೆ ಸೋಂಕಿತರಿಗಾಗಿ ಹೋಳಿಗೆ ಮಾಡಿ ಉಣಬಡಿಸಿದ ರೇಣುಕಾಚಾರ್ಯ.. - ಅಡುಗೆ ಮಾಡಿದ ರೇಣುಕಾಚಾರ್ಯ

ಕೊರೊನಾ ಸೋಂಕಿತರೊಂದಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರಿಗೂ ಹಬ್ಬದೂಟವನ್ನು ಉಣಬಡಿಸಲಾಯಿತು. ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿ ಬಸವ ಜಯಂತಿಯ ಶುಭಾಶಯ ಕೋರಿದರು‌‌..

mla-renukacharya-cooked-food-for-corona-patient
ಶಾಸಕ ರೇಣುಕಾಚಾರ್ಯ
author img

By

Published : May 14, 2021, 3:21 PM IST

ದಾವಣಗೆರೆ : ಬಸವ ಜಯಂತಿ ಹಿನ್ನೆಲೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಕೋವಿಡ್ ಸೋಂಕಿತರಿಗೆ ಹೋಳಿಗೆ ಮಾಡಿ ಉಣಬಡಿಸಿದರು.

ಹಬ್ಬದ ಸಂಭ್ರಮದಲ್ಲಿ ಒಂಟಿತನದ ಕೊರಗು ಸೋಂಕಿತರಿಗೆ ಬರಬಾರದು ಎಂಬ ಉದ್ದೇಶದಿಂದ ಕೋವಿಡ್ ರೋಗಿಗಳಿಗಾಗಿ ಎಂಪಿ ರೇಣುಕಾಚಾರ್ಯರವರು ಊಟದ ವ್ಯವಸ್ಥೆ ಮಾಡಿಸಿದ್ದರು. ಅಲ್ಲದೆ ತಾವೇ ಪಿಪಿಇ ಕಿಟ್ ಧರಿಸಿ ಆಹಾರ ಬಡಿಸಿದರು.

ಬಸವ ಜಯಂತಿ ಹಿನ್ನೆಲೆ ಕೋವಿಡ್ ಸೋಂಕಿತರಿಗಾಗಿ ಬಾಣಸಿಗರಾದ ಶಾಸಕ ರೇಣುಕಾಚಾರ್ಯ

ಕೊರೊನಾ ಸೋಂಕಿತರೊಂದಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರಿಗೂ ಹಬ್ಬದೂಟವನ್ನು ಉಣಬಡಿಸಲಾಯಿತು. ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿ ಬಸವ ಜಯಂತಿಯ ಶುಭಾಶಯ ಕೋರಿದರು‌‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.