ETV Bharat / city

ಮಾರುಕಟ್ಟೆ ಮಾಹಿತಿ.. ಬೆಂಗಳೂರಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.. - vegetable price today

ಇಂದಿನ ತರಕಾರಿ ದರ ಹೀಗಿದೆ..

vegetables price
ಸಾಂದರ್ಭಿಕ ಚಿತ್ರ
author img

By

Published : May 21, 2022, 12:16 PM IST

ಬೆಂಗಳೂರು : ರಾಜಧಾನಿಯ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಇಂದು ಕೊಂಚ ಏರಿಳಿತವಾಗಿದೆ. ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ವಿವಿಧ ತರಕಾರಿಗಳ ಬೆಲೆ ಈ ಕೆಳಗಿನಂತಿದೆ.

ಹುರುಳಿಕಾಯಿ-110 (ಏರಿಕೆ), ಬದನೆಕಾಯಿ (ಬಿಳಿ)-48 (ಏರಿಕೆ), ಬದನೆಕಾಯಿ (ಗುಂಡು)- 40(ಏರಿಕೆ), ಬೀಟ್‍ರೂಟ್-35 (ಏರಿಕೆ), ಹಾಗಲಕಾಯಿ- 54, ಸೌತೆಕಾಯಿ- 41, ದಪ್ಪ ಮೆಣಸಿನಕಾಯಿ-70(ಏರಿಕೆ), ಹಸಿ ಮೆಣಸಿನಕಾಯಿ 60 (ಏರಿಕೆ), ತೆಂಗಿನ ಕಾಯಿ ದಪ್ಪ- 35, ನುಗ್ಗೇಕಾಯಿ-130(ಏರಿಕೆ), ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ-44, ಆಲೂಗಡ್ಡೆ-36, ಮೂಲಂಗಿ-36, ಟೊಮೆಟೋ-115 (ದುಪ್ಪಟ್ಟು ಏರಿಕೆ), ಕೊತ್ತಂಬರಿ ಸೊಪ್ಪು- 99 (ಏರಿಕೆ), ಕರಿಬೇವು-64, ಬೆಳ್ಳುಳ್ಳಿ- 96 (ಏರಿಕೆ), ನಿಂಬೆಹಣ್ಣು-190, ಪುದೀನ-48(ಏರಿಕೆ), ಪಾಲಾಕ್ ಸೊಪ್ಪು-80 (ಏರಿಕೆ), ಮೆಂತ್ಯೆ ಸೊಪ್ಪು- 164, ಸಬ್ಬಸಿಗೆ ಸೊಪ್ಪು-160, ಬಸಳೆಸೊಪ್ಪು-38, ನವಿಲುಕೋಸು- 50 (ಏರಿಕೆ).

ಇದನ್ನೂ ಓದಿ: ಬೆಂಗಳೂರಲ್ಲಿ 100 ರೂ. ದಾಟಿದ ನುಗ್ಗೇಕಾಯಿ: ರಾಜ್ಯದಲ್ಲಿ ತರಕಾರಿ ದರ ಹೀಗಿದೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.