ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು 75 ರೂ. (ಇಳಿಕೆ), ಮಲ್ಲಿಕಾ ಮಾವು 72 ರೂ. (ಇಳಿಕೆ), ತೋತಾಪುರಿ ಮಾವು 25 ರೂ. (ಇಳಿಕೆ), ಬಂಗಾನಪಲ್ಲಿ 59 ರೂ. (ಇಳಿಕೆ), ಬಾದಾಮಿ 99 ರೂ., ನೀಲಂ 69 ರೂ., ನೀಲಿ ದ್ರಾಕ್ಷಿ 44 ರೂ., ಹಸಿರು ದ್ರಾಕ್ಷಿ 45 ರೂ., ಕೆಂಪು ಸೇಬು 210 ರೂ., ಫುಜಿ ಸೇಬು 260 ರೂ., ದಾಳಿಂಬೆ 195 ರೂ., (ಇಳಿಕೆ), ಸೀಬೆ ಹಣ್ಣು 77 ರೂ., ಏಲಕ್ಕಿ ಬಾಳೆಹಣ್ಣು 79 ರೂ., ಪಚ್ ಬಾಳೆಹಣ್ಣು 35 ರೂ., ಕಲ್ಲಂಗಡಿ ಕಿರಣ್ 14 ರೂ., ಕರ್ಬೂಜ 39 ರೂ., ಪಪ್ಪಾಯ 28 ರೂ., ಸಪೋಟ 80 ರೂ., ಆರೆಂಜ್ 105 ರೂ., ನೇಂದ್ರನ್ ಬಾಳೆಕಾಯಿ 78 ರೂ.ಗೆ ಲಭ್ಯವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಟೊಮೆಟೋ 69 ರೂ. (ಏರಿಕೆ), ಟೊಮೆಟೋ ಕಾಯಿ 69 ರೂ. (ಇಳಿಕೆ), ಆಲೂಗಡ್ಡೆ 30 ರೂ., ಈರುಳ್ಳಿ 19 ರೂ (ಇಳಿಕೆ), ಬೆಂಗಳೂರು ಸೌತೆಕಾಯಿ 17 ರೂ., ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 52 ರೂ., ಮೆಣಸಿನಕಾಯಿ 48 ರೂ. (ಏರಿಕೆ)., ಬೀಟ್ ರೂಟ್ 45 ರೂ., ಹಾಗಲಕಾಯಿ 50 ರೂ., ನವಿಲು ಕೊಸು 59 ರೂ. (ಏರಿಕೆ), ಬೂದುಗುಂಬಳ 27 ರೂ. (ಏರಿಕೆ)., ಬದನೆಕಾಯಿ 48 ರೂ., ಹಸಿರು ಬದನೆ 39 ರೂ., ದೊಡ್ದ ಬದನೆ 52 ರೂ., ಮೂಲಂಗಿ 28 ರೂ. (ಇಳಿಕೆ), ಬೆಂಡೆಕಾಯಿ 23 ರೂ., ಕ್ಯಾರೆಟ್ 52 ರೂ., ಹುರಳಿಕಾಯಿ 69 ರೂ., ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 110 ರೂ. (ಇಳಿಕೆ), ಮದ್ರಾಸ್ ಸೌತೆಕಾಯಿ 18 ರೂ., ಮರ ಗೆಣಸು 40 ರೂ., ನಾಟಿ ಟೊಮೆಟೋ 66 ರೂ. (ಏರಿಕೆ), ಕುಂಬಳಕಾಯಿ 22 ರೂ.( ಇಳಿಕೆ), ಬೇಬಿ ಕಾರ್ನ್ 26 ರೂ., ಸೋರೆಕಾಯಿ 44 ರೂ., ಹೀರೆಕಾಯಿ 52 ರೂ., ತೊಂಡೆಕಾಯಿ 16 ರೂ. (ಇಳಿಕೆ) ಚಪ್ಪರದ ಅವರೆಕಾಯಿ 69 ರೂ., ನುಗ್ಗೆಕಾಯಿ ಒಂದಕ್ಕೆ 05 ರೂ. (ಇಳಿಕೆ), ಬಾಳೆಕಾಯಿ ಒಂದಕ್ಕೆ 17 ರೂ., ತೆಂಗಿನಕಾಯಿ ಒಂದಕ್ಕೆ 20 ರೂ.( ಏರಿಕೆ), ಮುಸುಕಿನ ಜೋಳ 12 ರೂ. (ಇಳಿಕೆ), ಎಲೆ ಕೋಸು 25 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 20 ರೂ., ಎಳೆ ನೀರು ಒಂದಕ್ಕೆ 38 ರೂ. ಇದೆ.
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 12 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು 03 ರೂ., ಕೊತ್ತಂಬರಿ 08 ರೂ. (ಇಳಿಕೆ), ಮೆಂತೆ ಸೊಪ್ಪು 12 ರೂ., ಪುದೀನ ಸೊಪ್ಪು 06 ರೂ., ಪಾಲಕ್ 08 ರೂ., ಈರುಳ್ಳಿ ಸೊಪ್ಪು 14 ರೂ., ಗೊಂಗುರ ಸೊಪ್ಪು 14 ರೂ., ಬಸಲೆ ಸೊಪ್ಪು 09 ರೂ., ಸಬ್ಬಕ್ಕಿ ಸೊಪ್ಪು 12 ರೂ. ಇದೆ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30 ರೂ., M.Z ಬಿನ್ಸ್- 30 ರೂ., ರಿಂಗ್ ಬಿನ್ಸ್-40 ರೂ., ಎಲೆಕೋಸು ಚೀಲಕ್ಕೆ-30 ರೂ., ಬಿಟ್ ರೂಟ್-26 ರೂ., ಹೀರೆಕಾಯಿ-30 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-40 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-12 ರೂ., ಜವಳಿಕಾಯಿ-30 ರೂ., ತೊಂಡೆಕಾಯಿ-20 ರೂ., ನವಿಲುಕೋಸು-50 ರೂ., ಮೂಲಂಗಿ-30 ರೂ., ದಪ್ಪಮೆಣಸು-80 ರೂ., ಕ್ಯಾರೇಟ್-40 ರೂ., ನುಗ್ಗೆಕಾಯಿ-70 ರೂ., ಹೂ ಕೋಸು-400 ರೂ ಚೀಲಕ್ಕೆ., ಟೊಮೊಟೊ-50 ರೂ., ನಿಂಬೆಹಣ್ಣು 100 ಕ್ಕೆ 400 ರೂ., ಈರುಳ್ಳಿ-15-20 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-36 ರೂ., ಬದನೆಕಾಯಿ-20 ರೂ., ಪಡುವಲಕಾಯಿ-26 ರೂ., ಕುಂಬಳಕಾಯಿ-12 ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-20 ರೂ. ಇದೆ.
ಸೊಪ್ಪಿನ ದರ ಏರಿಕೆ: ಕೊತ್ತಂಬರಿ 100 ಕ್ಕೆ- 220 ರೂ., ಸಬ್ಬಾಸಿಕೆ 100 ಕ್ಕೆ -200 ರೂ., ಮೆಂತೆ 100 ಕ್ಕೆ -200 ರೂ., ಪಾಲಕ್ -100 ಕ್ಕೆ 300 ರೂ., ಪುದೀನ 100 ಕ್ಕೆ - 200 ರೂ. ಇದೆ.
ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 14ರವರೆಗೆ ಭಾರಿ ಮಳೆ ಮುನ್ಸೂಚನೆ