ETV Bharat / city

ಹಣ್ಣು ತರಕಾರಿಗೆ ರಾಜ್ಯದಲ್ಲಿ ಎಷ್ಟು ಬೆಲೆ ಇದೆ... ಇಲ್ಲಿದೆ ದರ ಪಟ್ಟಿ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

Vegetable Prices
Vegetable Prices
author img

By

Published : Jun 9, 2022, 11:56 AM IST

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ 78 ರೂ., ಮಲ್ಲಿಕಾ 83 ರೂ. (ಏರಿಕೆ), ಸಿಂಧೂರ 67 ರೂ. (ಇಳಿಕೆ), ತೋತಾಪುರಿ 25 ರೂ. ಬಂಗಾನಪಲ್ಲಿ 67 ರೂ.( ಏರಿಕೆ) , ಬಾದಾಮಿ 98 ರೂ. (ಇಳಿಕೆ), ಕೆಂಪು ಸೇಬು 210 ರೂ., ಗಾಲಾ ಸೇಬು 229 ರೂ., ಇಂಪೋರ್ಟೆಡ್ ಸೇಬು 220 ರೂ., ಫುಜಿ ಸೇಬು 260 ರೂ., ಮರ ಸೇಬು 258 ರೂ., ದಾಳಿಂಬೆ 230 ರೂ., ಸೀಬೆ ಹಣ್ಣು 72 ರೂ., ಏಲಕ್ಕಿ ಬಾಳೆಹಣ್ಣು 79 ರೂ. (ಏರಿಕೆ), ಪಚ್ ಬಾಳೆಹಣ್ಣು 35 ರೂ. (ಇಳಿಕೆ), ಕಲ್ಲಂಗಡಿ ಹಣ್ಣು 15 ರೂ. (ಇಳಿಕೆ), ಕಲ್ಲಂಗಡಿ ಕಿರಣ್ 18 ರೂ. (ಏರಿಕೆ), ಕರ್ಬೂಜ 39 ರೂ., ಮೂಸಂಬಿ 75 ರೂ., ಪಪ್ಪಾಯ 33 ರೂ., ಸಪೋಟ 78 ರೂ., ನೆಂದರನ್ ಬಾಳೆಹಣ್ಣು 78 ರೂ., ಸಪೋಟ 79 ರೂ., ಅನಾನಸ್​ 84 ರೂ.,

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೆಟ್ಟದ ನೆಲ್ಲಿಕಾಯಿ 80 ರೂ., ಟೊಮೇಟೊ 66 ರೂ.(ಏರಿಕೆ), ಟೊಮೇಟೊ ಕಾಯಿ 78 ರೂ., ಆಲೂಗಡ್ಡೆ 30 ರೂ., ಈರುಳ್ಳಿ 22 ರೂ. (ಇಳಿಕೆ), ಬೆಂಗಳೂರು ಸೌತೆಕಾಯಿ 16 ರೂ.( ಇಳಿಕೆ), ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 49 ರೂ.,

ಹಸಿರು ಬದನೆ 39 ರೂ., ಮೆಣಸಿನಕಾಯಿ 39 ರೂ., ಬೀಟ್ ರೂಟ್ 45 ರೂ., ಹಾಗಲಕಾಯಿ 48 ರೂ., ನವಿಲು ಕೊಸು 55 ರೂ., ಬೂದುಗುಂಬಳ 32 ರೂ., ಬದನೆಕಾಯಿ 46 ರೂ., ನಾಗಪುರ ಬದನೆ 35 ರೂ., ತೊಂಡೆಕಾಯಿ 20 ರೂ.(ಇಳಿಕೆ), ಮೂಲಂಗಿ 30 ರೂ.,ಚಪ್ಪರದ ಅವರೆಕಾಯಿ 78 ರೂ., ಹೀರೆಕಾಯಿ 45 ರೂ., ದೊಡ್ಡ ಮೆಣಸಿನಕಾಯಿ 82 ರೂ., ಬೆಂಡೆಕಾಯಿ 23 ರೂ., ಕ್ಯಾರೆಟ್ 50 ರೂ.(ಏರಿಕೆ), ಹುರಳಿಕಾಯಿ 65 ರೂ.(ಇಳಿಕೆ) , ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 119 ರೂ., ಮದ್ರಾಸ್ ಸೌತೆಕಾಯಿ 26 ರೂ., ಮರ ಗೆಣಸು 40 ರೂ., ನಾಟಿ ಟೊಮೆಟೋ 64 ರೂ., ಕುಂಬಳಕಾಯಿ 26 ರೂ., ಬಜ್ಜಿ ಮೆಣಸಿನಕಾಯಿ 42 ರೂ., ಬೇಬಿ ಕಾರ್ನ್ 26 ರೂ., ನುಗ್ಗೆಕಾಯಿ ಒಂದಕ್ಕೆ 08 ರೂ., ಬಾಳೆಕಾಯಿ ಒಂದಕ್ಕೆ 15 ರೂ., ತೆಂಗಿನಕಾಯಿ ಒಂದಕ್ಕೆ 21 ರೂ., ಮುಸುಕಿನ ಜೋಳ 13 ರೂ., ಎಲೆ ಕೋಸು 28 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 18 ರೂ.(ಏರಿಕೆ), ಎಳೆ ನೀರು ಒಂದಕ್ಕೆ 38 ರೂ.,

ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 12 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು ಸೊಪ್ಪು 03 ರೂ., ಕೊತ್ತಂಬರಿ 12 ರೂ., ಮೆಂತೆ ಸೊಪ್ಪು 13 ರೂ., ಪುದೀನ ಸೊಪ್ಪು 06 ರೂ., ಪಾಲಕ್ ಸೊಪ್ಪು 07 ರೂ., ಈರುಳ್ಳಿ ಸೊಪ್ಪು 14 ರೂ., ಗೊಂಗುರ ಸೊಪ್ಪು 14 ರೂ., ಬಸಲೆ ಸೊಪ್ಪು 09 ರೂ., ಸಬ್ಬಕ್ಕಿ ಸೊಪ್ಪು 12 ರೂ.

ದಾವಣಗೆರೆ ತರಕಾರಿ ದರ: ತರಕಾರಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. ಟೊಮೇಟೊ- 55 ರೂ. (ಯಥಾಸ್ಥಿತಿ)., ಬಿನ್ಸ್- 50 ರೂ. (ಇಳಿಕೆ)., ದಪ್ಪ ಮೆಣಸಿನ ಕಾಯಿ-30 (ಇಳಿಕೆ), ಎಲೆಕೋಸು- 15-20 ರೂ., ಕಡ್ಡಿ ಮೆಣಸಿನಕಾಯಿ - 40 (ಏರಿಕೆ)., ಬಿಟ್ ರೂಟ್-15 ರೂ.(ಇಳಿಕೆ)., ಬೆಂಡೆಕಾಯಿ-20 ರೂ. (ಇಳಿಕೆ),

ಹೀರೆಕಾಯಿ-20 ರೂ.(ಇಳಿಕೆ), ಹಾಗಲಕಾಯಿ-30 ರೂ. (ಇಳಿಕೆ), ಜವಳಿಕಾಯಿ -30 ರೂ. (ಇಳಿಕೆ), ತೊಂಡೆಕಾಯಿ-20 ರೂ. ಸೌತೆಕಾಯಿ-15 ರೂ. (ಇಳಿಕೆ), ಕ್ಯಾರೇಟ್-40 ರೂ. (ಇಳಿಕೆ), ಬಣ್ಣದ ಸೌತೆ-10 ರೂ. (ಇಳಿಕೆ), ನವಿಲುಕೋಸು- 60 ರೂ.(ಏರಿಕೆ), ಮೂಲಂಗಿ 30- ರೂ., ಈರುಳ್ಳಿ-17 ರೂ., ನುಗ್ಗೆಕಾಯಿ- 55 ರೂ. (ಇಳಿಕೆ), ನಿಂಬೆಹಣ್ಣು 100 ಕ್ಕೆ 250 ರೂ. (ಯಥಾಸ್ಥಿತಿ), ಬದನೆಕಾಯಿ-10 ರೂ. (ಇಳಿಕೆ), ಕುಂಬಳಕಾಯಿ-20 ರೂ., ಬೆಳ್ಳುಳ್ಳಿ-50 ರೂ., ಸೀಮೆ ಬದನೆಕಾಯಿ-45 ರೂ.(ಏರಿಕೆ), ಆಲೂಗೆಡ್ಡೆ-20 ರೂ. (ಯಥಾಸ್ಥಿತಿ), ಹೂ ಕೋಸು- 30 ರೂ. (ಇಳಿಕೆ), ಹಸಿ ಶುಂಠಿ-55 ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30, M.Z ಬಿನ್ಸ್- 30 ರೂ., ರಿಂಗ್ ಬಿನ್ಸ್-40 ರೂ., ಎಲೆಕೋಸು ಚೀಲಕ್ಕೆ-30 ರೂ., ಬಿಟ್ ರೂಟ್-20 ರೂ., ಹೀರೆಕಾಯಿ-30 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-40 ರೂ., ಎಳೆ ಸೌತೆ-16 ರೂ., ಬಣ್ಣದ ಸೌತೆ-12 ರೂ., ಜವಳಿಕಾಯಿ-30 ರೂ., ತೊಂಡೆಕಾಯಿ-30 ರೂ., ನವಿಲುಕೋಸು-60 ರೂ., ಮೂಲಂಗಿ-30 ರೂ., ದಪ್ಪಮೆಣಸು-80 ರೂ., ಕ್ಯಾರೇಟ್-36 ರೂ., ನುಗ್ಗೆಕಾಯಿ-50 ರೂ., ಹೂ ಕೋಸು-500 ರೂ ಚೀಲಕ್ಕೆ, ಟೊಮೇಟೊ-56 ರೂ., ನಿಂಬೆಹಣ್ಣು 100 ಕ್ಕೆ 400 ರೂ., ಈರುಳ್ಳಿ-12-18 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30 ರಿಂದ 60 ರೂ., ಸೀಮೆ ಬದನೆಕಾಯಿ-30 ರೂ., ಬದನೆಕಾಯಿ-16 ರೂ., ಪಡುವಲಕಾಯಿ-24 ರೂ., ಕುಂಬಳಕಾಯಿ-16 ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-20 ರೂ.,

ಸೊಪ್ಪಿನ ದರ ಇಳಿಕೆ: ಕೊತ್ತಂಬರಿಸೊಪ್ಪು 100 ಕ್ಕೆ- 220 ರೂ., ಸಬ್ಬಸಿಗೆ 100 ಕ್ಕೆ -200 ರೂ., ಮೆಂತೆ 100 ಕ್ಕೆ -240 ರೂ., ಪಾಲಕ್ -180 ಕ್ಕೆ 160 ರೂ, ಪುದೀನ 100 ಕ್ಕೆ - 200 ರೂ. ಇದೆ.

ಇದನ್ನೂ ಓದಿ: ಬಿರು ಬಿಸಿಲಿನ ನಡುವೆ ಕೇವಲ10 ಅಡಿ ವ್ಯಾಪ್ತಿಯಲ್ಲಿ ಬೀಳುತ್ತೆ ಮಳೆ: ಗ್ರಾಮಸ್ಥರಲ್ಲಿ ದಿಗ್ಬ್ರಮೆ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.