ETV Bharat / city

ಹೆಣ್ಣೂರು ಪೊಲೀಸರ ಹಠಾತ್ ದಾಳಿ : ಅಕ್ರಮ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದವರ ಬಂಧನ - ಹೆಣ್ಣೂರು ಪೊಲೀಸರ ಹಠಾತ್ ದಾಳಿ

ಎಸಿಪಿ ಸಕ್ರಿ‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Hennuru police
Hennuru police
author img

By

Published : May 10, 2021, 5:47 PM IST

ಬೆಂಗಳೂರು : ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ದುಬಾರಿ ಬೆಲೆಗೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಣ್ಮುಕಯ್ಯ ಎನ್ನುವವರಿಂದ 17 ರೆಮ್ಡಿಸಿವಿರ್ ಔಷಧ ಬಾಟಲ್​ಗಳನ್ನು ಪತ್ತೆಹಚ್ಚಲಾಗಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ದಾಳಿ‌ ನಡೆಸಿದ ಹೆಣ್ಣೂರು ಪೊಲೀಸರು, ಸುಮಾರು ₹57 ಸಾವಿರ ಮೌಲ್ಯದ ರೆಮ್ಡಿಸಿವಿರ್ ವಶಕ್ಕೆ ಪಡೆದಿದ್ದಾರೆ.

ಎಸಿಪಿ ಸಕ್ರಿ‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.