ETV Bharat / city

ಟಾಪ್​ 10 ನ್ಯೂಸ್ @​​1pm - top news

ಇಂದಿನ ಪ್ರಮುಖ 10 ಸುದ್ದಿಗಳು ಹೀಗಿವೆ.

top news
ಇಂದಿನ ಪ್ರಮುಖ 10 ಸುದ್ದಿಗಳು
author img

By

Published : May 10, 2020, 1:00 PM IST

Updated : May 10, 2020, 1:07 PM IST

  • ಶಿವಮೊಗ್ಗಕ್ಕೂ ಕಾಲಿಟ್ಟ ಕೊರೊನಾ

ರಾಜ್ಯದಲ್ಲಿ ಮತ್ತೆ 53 ಹೊಸ ಕೊರೊನಾ ಕೇಸ್​

  • ದೇಶದಲ್ಲಿ 1511 ಮಂದಿ ಗುಣಮುಖ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1511 ಮಂದಿ ಗುಣಮುಖ, 3,277 ಮಂದಿಗೆ ಸೋಂಕು

  • ತಿನ್ನಲು ಏನೂ ಉಳಿದಿಲ್ಲ

ಪುಣೆಯಿಂದ ಯುಪಿಗೆ ನಡೆದು ಹೊರಟ ವಲಸೆ ಕಾರ್ಮಿಕರ ಗೋಳು ಇದು

  • ಮಧ್ಯಾಹ್ನವೇ ರಾತ್ರಿಯಂತಾದ ರಾಜಧಾನಿ

ಏಕಾಏಕಿ ದೆಹಲಿಯಲ್ಲಿ ವಾತಾವರಣ ಬದಲು​

  • ಮಕ್ಕಳ ಕಷ್ಟಕ್ಕೆ ಮರುಗುವ ಶಿಕ್ಷಕಿ

ಕಿವಿ ಹಿಂಡಿ ವಿದ್ಯೆ ಕಲಿಸೋ ಶಿಕ್ಷಕಿ ಮಕ್ಕಳ ಹೃದಯಕ್ಕೆ ಕಿವಿಯಾದಳು

  • ವಾಣಿವಿಲಾಸ ಆಸ್ಪತ್ರೆಗೆ ಸಚಿವ ಸುಧಾಕರ್​ ಭೇಟಿ

ವಾಣಿವಿಲಾಸ ಆಸ್ಪತ್ರೆಯಲ್ಲಿ ಗದ್ದಲ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು

  • ಕುವೈತ್​ನಿಂದ ಭಾರತೀಯರು ವಾಪಸ್

ಕುವೈತ್​ನಿಂದ ಹೈದರಾಬಾದ್​ಗೆ ಬಂದಿಳಿದ 163 ಭಾರತೀಯರು

  • ಕೋಮಾದಲ್ಲಿ ಛತ್ತೀಸ್​​​ಗಢದ ಮಾಜಿ ಸಿಎಂ ಅಜಿತ್ ಜೋಗಿ

ಕೋಮಾ ಪರಿಸ್ಥಿತಿಯಲ್ಲಿ ಛತ್ತೀಸ್​​​ಗಢದ ಮಾಜಿ ಸಿಎಂ ಅಜಿತ್ ಜೋಗಿ

  • ವಿಜಯಪುರದಲ್ಲಿ ಭಾರೀ ಮಳೆ

ವಿಜಯಪುರ ಜಿಲ್ಲಾದ್ಯಂತ ಮಳೆರಾಯನ ಅಬ್ಬರ

  • 10 ಲಕ್ಷ ದೇಣಿಗೆ ನೀಡಿದ ಟೀಮ್​ ಇಂಡಿಯಾ ಕ್ಯಾಪ್ಟನ್​

ಕೊರೊನಾ ವೈರಸ್​ ವಿರುದ್ಧ ಹೋರಾಟ ನಡೆಸಿರುವ ಮುಂಬೈ ಪೊಲೀಸರಿಗೆ ಕೊಹ್ಲಿ ದೇಣಿಗೆ

Last Updated : May 10, 2020, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.