ಬೆಂಗಳೂರು: ದಿನೇ ದಿನೆ ತರಕಾರಿ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ತರಕಾರಿ ದರ ಹೇಗಿದೆ ಎಂದು ನೋಡುವುದಾದರೆ....
ಬೆಂಗಳೂರಲ್ಲಿ ತರಕಾರಿ ದರ:
- ಹುರಳೀಕಾಯಿ 64
- ಬದನಕಾಯಿ (ಬಿಳಿ) 44
- ಬದನಕಾಯಿ (ಗುಂಡು) 39
- ಬೀಟ್ರೂಟ್ 24
- ಹಾಗಲಕಾಯಿ 46
- ಸೌತೆಕಾಯಿ 32
- ದಪ್ಪಮೆಣಸಿನಕಾಯಿ 80
- ಹಸಿಮೆಣಸಿನಕಾಯಿ 64
- ತೆಂಗಿನಕಾಯಿ ದಪ್ಪ 37
- ನುಗ್ಗೇಕಾಯಿ 40
- ಈರುಳ್ಳಿ ಮಧ್ಯಮ 20
- ಸಾಂಬಾರ್ ಈರುಳ್ಳಿ 45
- ಆಲೂಗಡ್ಡೆ 32
- ಮೂಲಂಗಿ 28
- ಟೊಮೇಟೊ 50
- ಕೊತ್ತಂಬರಿ ಸೊಪ್ಪು 58
- ಕರಿಬೇವು 74
- ಬೆಳ್ಳುಳ್ಳಿ 96
- ನಿಂಬೆಹಣ್ಣು 270
- ಪುದೀನ 36
- ಪಾಲಾಕ್ ಸೊಪ್ಪು 39
- ಮೆಂತ್ಯೆ ಸೊಪ್ಪು 135
- ಸಬ್ಬಕ್ಕಿ ಸೊಪ್ಪು 70
- ಬಸಳೆಸೊಪ್ಪು 40
- ನವಿಲುಕೋಸು 38
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ:
- ಟೆಮೇಟೊ 25-30
- ಕ್ಯಾಪ್ಸಿಕಮ್ 35-35
- ಕ್ಯಾಬೇಜ್ 10-15
- ಹೂಕೋಸು 20-25
- ನುಗ್ಗಿಕಾಯಿ 25-30
- ಮೆಣಸಿನಕಾಯಿ 45-55
- ಗಜ್ಜರಿ 30-35
- ಕೊತಂಬರಿ 5-8
- ಸಬ್ಬಸಗಿ 8-15
- ಬದನೆಕಾಯಿ 25-30
- ಬಿಟ್ ರೂಟ್ 10-15
- ಹಿರೇಕಾಯಿ 15-20
- ಹಾಗಲಕಾಯಿ 20-25
- ಸೌತೆಕಾಯಿ 20-25