ಬೆಂಗಳೂರು/ಮಂಗಳೂರು/ಮೈಸೂರು/ಹುಬ್ಬಳ್ಳಿ: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ಇಂದು ಕೊಂಚ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..
ನಗರ | ಚಿನ್ನ 22K (ಪ್ರತಿ ಗ್ರಾಂ) | ಚಿನ್ನ24K(ಪ್ರತಿ ಗ್ರಾಂ) | ಬೆಳ್ಳಿ(ಪ್ರತಿ ಗ್ರಾಂ) |
ಬೆಂಗಳೂರು | 4,742 ರೂ. | 5,155 ರೂ. | 58.4 ರೂ. |
ಮಂಗಳೂರು | 4,715 ರೂ. | 5,143 ರೂ. | 63.30 ರೂ. |
ಮೈಸೂರು | 4,795 ರೂ. | 5,311 ರೂ. | 59.70 ರೂ. |
ಹುಬ್ಬಳ್ಳಿ | 4,815 ರೂ. | 5,056 ರೂ. | 63.03 ರೂ. |
ಶಿವಮೊಗ್ಗ | 4,720 ರೂ. | 5,160 ರೂ. | 59.300 ರೂ. |
ಬೆಂಗಳೂರುಲ್ಲಿ 22K ಚಿನ್ನದ ದರದಲ್ಲಿ 28 ರೂ., 24K ಚಿನ್ನದ ದರದಲ್ಲಿ 30ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 10 ರೂ., 24K ಚಿನ್ನದ ದರದಲ್ಲಿ 11ರೂ., ಬೆಳ್ಳಿ ದರದಲ್ಲಿ 40 ಪೈಸೆ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 20ರೂ., 24K ಚಿನ್ನದ ದರದಲ್ಲಿ 21ರೂ. ಇಳಿಕೆಯಾಗಿದೆ. ಹಾಗೇ ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ25ರೂ., 24K ಚಿನ್ನದ ದರದಲ್ಲಿ 26.7 ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ಚೆಕ್ ಪಾವತಿ, ಎಲ್ಪಿಜಿ ದರ ಇಳಿಕೆ ಸೇರಿ ಇಂದಿನಿಂದ ಇವೆಲ್ಲ ನಿಯಮ ಬದಲು