ETV Bharat / city

ರಾಜ್ಯದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ: 80 ಮಂದಿ ಬಲಿ!

ಸತತ ಒಂದು ವಾರದಿಂದ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟುತ್ತಿದ್ದು, ಇಂದು ಒಂದೇ ದಿನ 17,489 ಮಂದಿಗೆ ಸೋಂಕು ತಗುಲಿದೆ.‌ ಈ ಮೂಲಕ ಸೋಂಕಿತರ ಸಂಖ್ಯೆ 11,41,998ಕ್ಕೆ ಏರಿಕೆ ಆಗಿದೆ. ಇಂದು 80 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 13,270ಕ್ಕೆ ಏರಿಕೆ ಆಗಿದೆ.

ಮಹಾಮಾರಿ
ಮಹಾಮಾರಿ
author img

By

Published : Apr 17, 2021, 7:07 PM IST

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ರೌದ್ರಾವತಾರ ಮುಂದುವರೆದಿದ್ದು, ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುತ್ತಿದೆ.‌

ಸತತ ಒಂದು ವಾರದಿಂದ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟುತ್ತಿದ್ದು, ಇಂದು ಒಂದೇ ದಿನ 17,489 ಮಂದಿಗೆ ಸೋಂಕು ತಗುಲಿದೆ.‌ ಈ ಮೂಲಕ ಸೋಂಕಿತರ ಸಂಖ್ಯೆ 11,41,998ಕ್ಕೆ ಏರಿಕೆ ಆಗಿದೆ. ಇಂದು 80 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 13,270ಕ್ಕೆ ಏರಿಕೆ ಆಗಿದೆ.

ಇತ್ತ 5,565 ಮಂದಿ ಗುಣಮುಖರಾಗಿದ್ದು, ಈವರೆಗೆ 10,09,549 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 1,19,160ಕ್ಕೆ ಏರಿದ್ದು, 589 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳು ಶೇಕಡಾವಾರು 12.20ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.45ಕ್ಕೆ ಏರಿದೆ.

ಒಂದೇ ವಾರದಲ್ಲಿ ಸೋಂಕಿತರು ಸಾವಿನ ಸಂಖ್ಯೆ ಏರಿಕೆ

ದಿನಸೋಂಕಿತರ ಸಂಖ್ಯೆಮೃತರ ಸಂಖ್ಯೆ
ಏಪ್ರಿಲ್-1110,25040
ಏಪ್ರಿಲ್-129,57952
ಏಪ್ರಿಲ್-138,77867
ಏಪ್ರಿಲ್-1411,26538
ಏಪ್ರಿಲ್-1514,73866
ಏಪ್ರಿಲ್-1614,85978
ಏಪ್ರಿಲ್-1717,489 80

ETV Bharat Logo

Copyright © 2024 Ushodaya Enterprises Pvt. Ltd., All Rights Reserved.