ETV Bharat / city

ಬೆಂಗಳೂರಿಗೆ ಉಗ್ರರು ನುಗ್ಗಿರುವ ವದಂತಿಗೆ ತೆರೆ ಎಳೆದ ಪೊಲೀಸ್​ ಇಲಾಖೆ

ಬೆಂಗಳೂರಿಗೆ ಉಗ್ರರು ನುಗ್ಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವದಂತಿಗೆ ಪೊಲೀಸರು ತೆರೆ ಎಳೆದಿದ್ದಾರೆ. ಅಲ್ಲದೆ ವದಂತಿಗೆ ಕಿವಿಗೊಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿಗೆ ಉಗ್ರರ ಎಂಟ್ರಿ ವದಂತಿ
author img

By

Published : May 6, 2019, 4:56 PM IST

ಬೆಂಗಳೂರು: ಶ್ರೀಲಂಕಾದ ಚರ್ಚ್​ಗಳಲ್ಲಿ ಗುಂಡಿನ ದಾಳಿ ನಡೆಸಿ ನರಮೇಧಕ್ಕೆ ಕಾರಣವಾಗಿದ್ದ ಉಗ್ರರು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೊಲೀಸ್​ ಇಲಾಖೆ ಸ್ಪಷ್ಟನೆ ನೀಡಿದೆ.

ಈ ವದಂತಿಯನ್ನು ನಂಬಬೇಡಿ ಎಂದು ಪೊಲೀಸ್​ ಇಲಾಖೆ ಸಂದೇಶ ರವಾನಿಸಿದೆ. ಶ್ರೀಲಂಕಾ ಸ್ಫೋಟದ ಬಳಿಕ ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿ ಹಬ್ಬಿದ್ದು, ಈ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

terrorist
ಬೆಂಗಳೂರಿಗೆ ಉಗ್ರರ ಲಗ್ಗೆ ವದಂತಿ

ಶ್ರೀಲಂಕಾದಲ್ಲಿ ಸ್ಫೋಟವಾದ ಬಳಿಕ ನಗರಕ್ಕೆ ನಾಲ್ವರು ಉಗ್ರರು ಬಂದಿದ್ದಾರೆ. ಮುಂದಿನ 15 ದಿನಗಳೊಳಗಾಗಿ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದಿಂದ ಬೆಂಗಳೂರಿಗೆ ನುಗ್ಗಿದ್ದಾರೆ. ವೈಟ್ ಫೀಲ್ಡ್, ಬೆಳ್ಳಂದೂರು ಭಾಗಗಳ ಐಟಿ ಕಂಪನಿಗಳೇ ಉಗ್ರರ ಟಾರ್ಗೆಟ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿತ್ತು. ಹೀಗಾಗಿ ಈ ರೀತಿಯ ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Intro:ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟದ ಬಳಿಕ ಬೆಂಗಳೂರಿಗೆ ಉಗ್ರರು ಬಂದಿರುವ ವದಂತಿ
ಸಾಮಾಜಿಕತಾಣಗಳಲ್ಲಿ ಭಿತ್ತರವಾಗುತ್ತಿರುವ ಸುಳ್ಳು ಸುದ್ದಿ ನಂಬಬೇಡಿ ಎಂದು ಪೊಲೀಸ್ ಇಲಾಖೆಯಿಂದ ಸಂದೇಶ ರವಾನೆ

ಭವ್ಯ

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟದ ಬಳಿಕ ಬೆಂಗಳೂರಿಗೆ ಉಗ್ರರು ಬಂದಿರುವ ವದಂತಿ ಸಾಮಾಜಿಕತಾಣಗಳಲ್ಲಿ ಭಿತ್ತರವಾಗುತ್ತಿರುವ ಸುಳ್ಳು ಸುದ್ದಿ ನಂಬಬೇಡಿ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಶೇರ್ ಮಾಡಬೇಡಿ ಎಂದು ಬೆಂಗಳೂರು ಪೋಲಿಸರ ಮನವಿ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ಸ್ಫೋಟವಾದ ಬಳಿಕ ಸಾಮಾಜಿಕತಾಣಗಳಲ್ಲಿ ನಗರಕ್ಕೆ ಉಗ್ರರು ಬಂದಿದ್ದಾರೆ ಮುಂದಿನ ೧೫ ದಿನಗಳೊಳಗಾಗಿ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದಿಂದ ನಾಲ್ವರು ಉಗ್ರರು ನಗರಕ್ಕೆ ನುಗ್ಗಿದ್ದಾರೆ. ವೈಟ್ ಫೀಲ್ಡ್, ಬೆಳ್ಳಂದೂರು ಭಾಗಗಳ ಐಟಿ ಕಂಪನಿಗಳೇ ಉಗ್ರರ ಟಾರ್ಗೆಟ್ ಎಂದು ಶೇರ್ ಮಾಡಲಾಗಿತ್ತು.‌ಹೀಗಾಗಿ ಇಂತಹ ಯಾವುದೇ ವಿಚಾರ ನಂಬಭೇಡಿ ಎಂದು ಸಂದೇಶ ರವಾನೆ ಮಾಡಿದ್ದಾರೆ.Body:KN_BNG_04-6-19-POLICEALERT BHAVYA_7204498Conclusion:KN_BNG_04-6-19-POLICEALERT BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.