ETV Bharat / city

ದಿನಸಿ, ಹಣ್ಣು, ತರಕಾರಿ, ಪೆಟ್ರೋಲ್ ಸೇರಿ ಅಗತ್ಯ ಸೇವೆ ಬಗ್ಗೆ ಭಯ ಬೇಡ: ಬಿ.ಎಸ್​.ವೈ

ದೇಶ ಲಾಕ್ ಡೌನ್ ಆಗಿರುವ ಕಾರಣ ದಿನಸಿ ಮೊದಲಾದ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುವುದು ಬೇಡ. ಅಗತ್ಯ ಸೇವೆಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಬಿಎಸ್ ವೈ ಅಭಯ ನೀಡಿದ್ದಾರೆ.

Stop purchasing essential items: BS Yeddyurappa
ಅಗತ್ಯ ವಸ್ತುಗಳನ್ನ ಮುಗಿಬಿದ್ದು ಖರೀದಿ ಮಾಡುವುದನ್ನು ನಿಲ್ಲಿಸಿ: ಬಿ.ಎಸ್​.ಯಡಿಯೂರಪ್ಪ ಮನವಿ
author img

By

Published : Mar 25, 2020, 8:26 AM IST

ಬೆಂಗಳೂರು: 21 ದಿನಗಳ ಕಾಲ ಇಡೀ‌ ದೇಶವನ್ನೇ ಲಾಕ್​ಡೌನ್ ಮಾಡಿದ ಸುದ್ದಿ ಹೊರಬಿದ್ದ ಕೂಡಲೇ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಅಗತ್ಯವಿಲ್ಲ. ತಕ್ಷಣವೇ ಇದನ್ನೆಲ್ಲಾ ನಿಲ್ಲಿಸಿ ಎಂದು ಟ್ವೀಟ್ ಮೂಲಕ ಜನತೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

Stop purchasing essential items: BS Yeddyurappa
ಅಗತ್ಯ ವಸ್ತುಗಳನ್ನ ಮುಗಿಬಿದ್ದು ಖರೀದಿ ಮಾಡುವುದನ್ನು ನಿಲ್ಲಿಸಿ: ಬಿ.ಎಸ್​.ಯಡಿಯೂರಪ್ಪ ಮನವಿ

ಆಹಾರ ಸಾಮಗ್ರಿಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳುವುದನ್ನು ತಕ್ಷಣ ನಿಲ್ಲಿಸಲು ಕೋರುತ್ತೇನೆ. ತರಕಾರಿ, ಹಣ್ಣುಗಳು, ಪೆಟ್ರೋಲ್, ಔಷಧಿ, ಎಟಿಎಂ ಸೌಲಭ್ಯ ಸೇರಿದಂತೆ ಅಗತ್ಯವಾದ ಎಲ್ಲ ವಸ್ತುಗಳು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಈ ಸಂಬಂಧ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.