ಬೆಂಗಳೂರು : ತಮ್ಮ ಸರ್ಕಾರದ ಅವಧಿಯಲ್ಲಿ ಮನೆಗಳ ನಿರ್ಮಾಣದ ಕುರಿತು ಸದನದಲ್ಲಿ ಬಿಜೆಪಿ ವ್ಯಕ್ತಪಡಿಸಿದ್ದ ಆರೋಪಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
-
ನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು.
— Siddaramaiah (@siddaramaiah) March 15, 2022 " class="align-text-top noRightClick twitterSection" data="
ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ.
ನಾವು ನುಡಿದಂತೆ ನಡೆದವರು,@BJP4Karnataka ನಾಯಕರಂತೆ ಸುಳ್ಳಿನ ರಾಜರಲ್ಲ. pic.twitter.com/mBihhF8NBD
">ನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು.
— Siddaramaiah (@siddaramaiah) March 15, 2022
ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ.
ನಾವು ನುಡಿದಂತೆ ನಡೆದವರು,@BJP4Karnataka ನಾಯಕರಂತೆ ಸುಳ್ಳಿನ ರಾಜರಲ್ಲ. pic.twitter.com/mBihhF8NBDನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು.
— Siddaramaiah (@siddaramaiah) March 15, 2022
ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ.
ನಾವು ನುಡಿದಂತೆ ನಡೆದವರು,@BJP4Karnataka ನಾಯಕರಂತೆ ಸುಳ್ಳಿನ ರಾಜರಲ್ಲ. pic.twitter.com/mBihhF8NBD
ಮಂಗಳವಾರದಂದು ತಮ್ಮ ಸರ್ಕಾರದ ಮೇಲಿನ ಆರೋಪಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು.
ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ. ನಾವು ನುಡಿದಂತೆ ನಡೆದವರು. ರಾಜ್ಯ ಬಿಜೆಪಿ ನಾಯಕರಂತೆ ಸುಳ್ಳಿನ ರಾಜರಲ್ಲ ಎಂದಿದ್ದಾರೆ.
-
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ವರದಿಯನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣಪತ್ರ (ಜಾತಿ ಪ್ರಮಾಣಪತ್ರ) ನೀಡಬೇಕೆಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಸ್ವಾಗತಿಸುತ್ತೇನೆ.
— Siddaramaiah (@siddaramaiah) March 15, 2022 " class="align-text-top noRightClick twitterSection" data="
ಜನತೆಗೆ ಆಗುತ್ತಿದ್ದ ಅನನುಕೂಲತೆಯ ಕಾರಣಕ್ಕೆ ಈ ಆದೇಶವನ್ನು ಹಿಂಪಡೆಯಬೇಕೆಂದು ಸದನದಲ್ಲಿ ಆಗ್ರಹಿಸಿದ್ದೆ.
ರಾಜ್ಯ ಸರ್ಕಾರದ ಸ್ಪಂದನೆಗೆ ಧನ್ಯವಾದಗಳು pic.twitter.com/coDTMM3IT2
">ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ವರದಿಯನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣಪತ್ರ (ಜಾತಿ ಪ್ರಮಾಣಪತ್ರ) ನೀಡಬೇಕೆಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಸ್ವಾಗತಿಸುತ್ತೇನೆ.
— Siddaramaiah (@siddaramaiah) March 15, 2022
ಜನತೆಗೆ ಆಗುತ್ತಿದ್ದ ಅನನುಕೂಲತೆಯ ಕಾರಣಕ್ಕೆ ಈ ಆದೇಶವನ್ನು ಹಿಂಪಡೆಯಬೇಕೆಂದು ಸದನದಲ್ಲಿ ಆಗ್ರಹಿಸಿದ್ದೆ.
ರಾಜ್ಯ ಸರ್ಕಾರದ ಸ್ಪಂದನೆಗೆ ಧನ್ಯವಾದಗಳು pic.twitter.com/coDTMM3IT2ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ವರದಿಯನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣಪತ್ರ (ಜಾತಿ ಪ್ರಮಾಣಪತ್ರ) ನೀಡಬೇಕೆಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಸ್ವಾಗತಿಸುತ್ತೇನೆ.
— Siddaramaiah (@siddaramaiah) March 15, 2022
ಜನತೆಗೆ ಆಗುತ್ತಿದ್ದ ಅನನುಕೂಲತೆಯ ಕಾರಣಕ್ಕೆ ಈ ಆದೇಶವನ್ನು ಹಿಂಪಡೆಯಬೇಕೆಂದು ಸದನದಲ್ಲಿ ಆಗ್ರಹಿಸಿದ್ದೆ.
ರಾಜ್ಯ ಸರ್ಕಾರದ ಸ್ಪಂದನೆಗೆ ಧನ್ಯವಾದಗಳು pic.twitter.com/coDTMM3IT2
ಇದನ್ನೂ ಓದಿ: Video Viral: ಫಾರೆಸ್ಟ್ ಸಿಬ್ಬಂದಿ ಅಟ್ಟಾಡಿಸಿದ ಕಾಡಾನೆ - ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಮತ್ತೊಂದು ಟ್ವೀಟ್ನಲ್ಲಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿಯನ್ನು ಪರಿಶೀಲಿಸಿ ಸಿಂಧುತ್ವ ಪ್ರಮಾಣಪತ್ರ (ಜಾತಿ ಪ್ರಮಾಣಪತ್ರ) ನೀಡಬೇಕೆಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಸ್ವಾಗತಿಸುತ್ತೇನೆ.
ಜನತೆಗೆ ಆಗುತ್ತಿದ್ದ ಅನನುಕೂಲತೆಯ ಕಾರಣಕ್ಕೆ ಈ ಆದೇಶವನ್ನು ಹಿಂಪಡೆಯಬೇಕೆಂದು ಸದನದಲ್ಲಿ ಆಗ್ರಹಿಸಿದ್ದೆ. ರಾಜ್ಯ ಸರ್ಕಾರದ ಸ್ಪಂದನೆಗೆ ಧನ್ಯವಾದಗಳು ಎಂದಿದ್ದಾರೆ.