ETV Bharat / city

ವಿವಾಹ, ನಿವೇಶನದ ಆಮಿಷ; ಪತ್ನಿ ಕೊಟ್ಟ ಮಾಹಿತಿಯಿಂದ್ಲೇ ಬಂಧಿಯಾದ ವಂಚಕ!

ವಯೋವೃದ್ದರು, ಮಹಿಳೆಯರು, ಅಂಗವಿಕಲರನ್ನು ಗುರಿಯಾಗಿಸಿಕೊಳ್ತಿದ್ದ ಆರೋಪಿ, ಮದುವೆ, ನಿವೇಶನ ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಹೀಗೆ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಆರೆಸ್ಟ್​
author img

By

Published : Sep 19, 2019, 5:54 PM IST

ಬೆಂಗಳೂರು: ವಯೋವೃದ್ದರು, ಮಹಿಳೆಯರು, ಅಂಗವಿಕಲರನ್ನು ಟಾರ್ಗೆಟ್ ಮಾಡಿ ಸೈಟ್(ನಿವೇಶನ) ಕೊಡಿಸುವುದಾಗಿ ಹಾಗು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಡಿಸಿಪಿ, ಆರ್​ಎಂ ಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಣೇಶ್ ಅಲಿಯಾಸ್ ವಿಕ್ರಮ್​ ಬಂಧಿತ ಆರೋಪಿ.

ಈತ ಬ್ರಾಹ್ಮಿ ಮ್ಯಾಟ್ರಿಮೋನಿಯಲ್​ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ಹೊಂದಿದ್ದು, ಈ ವೇಳೆ ಹಲವಾರು ಯುವತಿಯರನ್ನು ನಂಬಿಸಿ ಮದುವೆಯಾಗಿದ್ದಾನೆ. ಇದೇ ರೀತಿ ಲಲಿತಾ ಎಂಬಾಕೆಯನ್ನು 2018 ರಲ್ಲಿ‌ ವರಿಸಿರುವ ವಿಚಾರ ಗೊತ್ತಾಗಿದೆ. ಹೀಗೆ ನಂಬಿಸಿ ಮೋಸ ಮಾಡಿ ಮದುವೆಯಾಗುತ್ತಿರುವ ವಿಚಾರವನ್ನು ತಿಳಿದ ಲಲಿತಾ, ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ‌ದಾಖಲಿಸಿದ್ದರು. ಹೀಗಾಗಿ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ತನ್ನ ಹೆಸರು ಗಣೇಶ್ ಅಲಿಯಾಸ್ ವಿಕ್ರಮ್​ ಎಂದೂ ಮೂಲತಃ ಮೈಸೂರು ನಗರದವನೆಂದು ಆರೋಪಿ ಹೇಳಿದ್ದಾನೆ. ಬ್ಯಾಂಕ್​ಗಳಲ್ಲಿ ಲೋನ್ ಹಾಗೂ ಸೈಟ್ ಕೊಡಿಸುವ ಕೆಲಸ ಮಾಡಿಕೊಂಡು ವಯೋವೃದ್ಧರಿಗೆ, ವಿಧವೆಯರಿಗೆ, ಮತ್ತು ಅಸಹಾಯಕ ಹೆಣ್ಣು ಮಕ್ಕಳಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Intro:ವಯೋವೃದ್ದರು ಮಹಿಳೆಯರೆ ಟಾರ್ಗೇಟ್ ಇದೀಗ ಆರೋಪಿ ಅಂದರ್ ಕಳುಹಿಸಲಾಗಿದೆ

ವಯೋವೃದ್ದರು, ಮಹಿಳೆಯರು, ಅಂಗವಿಕಲರನ್ನ ಟಾರ್ಗೇಟ್ ಮಾಡಿ ಸೈಟ್ ಕೊಡಿಸುವಿದಾಗಿ ಹಾಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡ್ತಿದ್ದ ಆರೋಪಿ ಬಂಧನ ಮಾಡುವಲ್ಲಿ ಉತ್ತರ ವಿಭಾಗ ಡಿಸಿಪಿ ಆರ್ ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಗಣೇಶ ಬಂಧಿತ ಆರೋಪಿ.

ಈ ಆರೋಪಿ ಬ್ರಾಹ್ಮಿ ಮ್ಯಾಟರಿ ಮೋನಿಯಲ್ ನಲ್ಲಿ ಪ್ರೋಫೈಲ್ ಹೊಂದಿದ್ದು ಈ ವೇಳೆ ಹಲವಾರು ಯುವತಿಯರನ್ನ ನಂಬಿಸಿ ಮದುವೆಯಾಗಿದ್ದ ಈ ವಿಚಾರ ಯಾವುದನ್ನು ತಿಳಿಸದೆ ಲಲಿತಾ ಎಂಬಕೆಯನ್ನ 2018ರಲ್ಲಿ‌ಮದುವೆಯಾಗಿದ್ದ. ನಂತ್ರ ಲಲಿತಾಗೆ ಈತ 3ಜನ ಹೆಣ್ಣು ಮಕ್ಕಳನ್ನ ಮದುವೆಯಾಗಿ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಲಲಿತಾ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ‌ಪ್ರಕರಣ ದಾಖಲಿಸಿದ್ದಳು ಹೀಗಾಗಿ ಸದ್ಯ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಆರೋಪಿ ಗಣೇಶ್ ಅಲಿಯಾಸ್ ವಿಕ್ರಮ್ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿ‌ಮೂಲತ: ಮೈಸೂರು ನಗರದವಾನಾಗಿದ್ದು 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ನಂತ್ರ ಬ್ಯಾಂಕ್ಗಳಲ್ಲಿ ಲೋನ್ ಹಾಗೂ ಸೈಟ್ ಅಥವಾ ಫ್ಲಾಟ್ ಕೊಡಿಸುವ ಕೆಲಸ ಮಾಡಿಕೊಂಡು ವಯೋ ವೃದ್ದೆಯರಿಗೆ, ವಿಧವೆಯರಿಗೆ, ಮತ್ತು ಅಸಾಯಕ ಹೆಣ್ಣು ಮಕ್ಕಳಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Body:KN_BNG_RMC_7204498Conclusion:KN_BNG_RMC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.