ETV Bharat / city

ಕೃಷ್ಣ, ರಾಧೆಯ ಅಶ್ಲೀಲ ಚಿತ್ರಗಳ ಮಾರಾಟ: ಅಮೆಜಾನ್ ವಿರುದ್ಧ ದೂರು - ಅಮೆಜಾನ್ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ದೂರು

ಕೃಷ್ಣ ಮತ್ತು ರಾಧೆಯ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡಿದ ಅಮೆಜಾನ್ ಕಂಪೆನಿ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಪೊಲೀಸರಿಗೆ ದೂರು ನೀಡಿದೆ.

Amazon
ಸಾಂದರ್ಭಿಕ ಚಿತ್ರ
author img

By

Published : Aug 21, 2022, 8:06 AM IST

Updated : Aug 21, 2022, 8:58 AM IST

ಬೆಂಗಳೂರು: ಭಗವಾನ್ ಶ್ರೀಕೃಷ್ಣ ಮತ್ತು ರಾಧೆಯ ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಅಮೆಜಾನ್ ಕಂಪೆನಿಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇ-ಕಾಮರ್ಸ್ ಪ್ಲಾಟ್​​ಫಾರ್ಮ್ 'ಇಂಕೋಲಜಿ ಹಿಂದೂ ಗಾಡ್ಸ್ - ಫೈನ್ ಆರ್ಟ್ಸ್ ಪೇಂಟಿಂಗ್' ಎಂಬ ಶೀರ್ಷಿಕೆಯಡಿ ಮಾರಾಟ ಮಾಡುತ್ತಿದ್ದ ಚಿತ್ರಗಳು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ಅಮೆಜಾನ್ ಕಂಪನಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣನ ದೇಗುಲದಲ್ಲಿ ಜನ್ಮಾಷ್ಟಮಿ ಆಚರಣೆ.. ಇಲ್ಲಿ ಹರಕೆ ಹೊತ್ತರೆ ಸಂತಾನ ಪ್ರಾಪ್ತಿ

Last Updated : Aug 21, 2022, 8:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.