ETV Bharat / city

ಮದರ್ಸ್​ ಡೇ ಸ್ಪೆಷಲ್: ಮಕ್ಕಳೊಂದಿಗೆ ರ‍್ಯಾಂಪ್​ ವಾಕ್ ಮಾಡಿದ ತಾಯಂದಿರು - undefined

ತಾಯಂದಿರ ದಿನಾಚರಣೆ ಅಂಗವಾಗಿ ಮಾರತ್ತಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ತಾಯಂದಿರು ರ‍್ಯಾಂಪ್​ ವಾಕ್ ಮಾಡಿ ಖುಷಿಪಟ್ಟರು

ರ‍್ಯಾಂಪ್​ ವಾಕ್
author img

By

Published : May 12, 2019, 9:59 AM IST

ಬೆಂಗಳೂರು: ಮಾರತ್ತಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ತಾಯಂದಿರು ರ‍್ಯಾಂಪ್​ ವಾಕ್ ಮಾಡುವ ಮೂಲಕ ತಾಯಂದಿರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.

2017ರ ಮಿಸೆಸ್ ಇಂಡಿಯಾ ವಿಜೇತೆ ಡಾ. ಶೃತಿ ಗೌಡ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಕ್ಕಳೊಂದಿಗೆ ತಾಯಂದಿರು ವೇದಿಕೆ ಮೇಲೆ ರ‍್ಯಾಂಪ್​ ವಾಕ್ ಮಾಡುವ ಮೂಲಕ ಗಮನ ಸೆಳೆದರು.

ರ‍್ಯಾಂಪ್​ ವಾಕ್

ಶೃತಿ ಗೌಡ ಮಾತನಾಡಿದ, ಅಮ್ಮಂದಿರ ದಿನಾಚರಣೆಯಲ್ಲಿ ಹೀಗೆ ವಿಭಿನ್ನವಾಗಿ ಆಚರಿಸಿದ್ದು ಖುಷಿ ಕೊಟ್ಟಿತು. ತಾಯಿಯಾದ ನಂತರ ರ‍್ಯಾಂಪ್​ ವಾಕ್ ಮಾಡಿದ ಮಹಿಳೆಯರೂ ಸಂಭ್ರಮಿಸಿದರು. ತಾಯಂದಿರ ದಿನಾಚರಣೆಯನ್ನೂ ಹೀಗೆ ವಿಶಿಷ್ಟವಾಗಿ ಆಚರಿಸಬೇಕು ಎಂದು ಹೇಳಿದರು.

Intro:ಮದರ್ಸ್ ಡೇ ಅಂಗವಾಗಿ ತಾಯಂದಿರೊಂದಿಗೆ ರ್ಯಾಂಪ್ ವಾಕ್ ಮಾಡಿದ ಮಾಜಿ ಮಿಸೆಸ್ ಇಂಡಿಯಾ ವಿಜೇತೆ ಡಾ. ಶೃತಿ ಗೌಡ

ತಾಯಿಯಂದಿರಿಗಾಗಿಯೇ ಮೀಸಲಾಗಿರುವ ಅಮ್ಮನ(ಮದರ್ಸ್ ಡೇ) ದಿನವನ್ನ ಬೆಂಗಳೂರಿನ ಮಾರತ್ತಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು. ಮಾಜಿ ಮಿಸೆಸ್ ಇಂಡಿಯಾ ವಿಜೇತೆ ಡಾ. ಶೃತಿ ಗೌಡ ಮುಖ್ಯ ಅತಿಥಿಯಾಗಿ ಆಗಮಿಸಿ ತಾಯಂದಿರು ಹಾಗೂ ಮಕ್ಕಳೊಂದಿಗೆ ಕೇಕ್ ಕತ್ತರಿಸುವ‌ ಮೂಲಕ ಮದರ್ಸ್ ಡೆ ಆಚರಿಸಿದರು. ಆಸ್ಪತ್ರೆಯು ಅಮ್ಮಂದಿರ ದಿನದ ಅಂಗವಾಗಿ ಆಕರ್ಷಕ ರ್ಯಾಂಪ್ ವಾಕ್ ಆಯೋಜಿಸಿತ್ತು. ಮಕ್ಕಳೊಂದಿಗೆ ತಾಯಿಯಂದಿರು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೃತಿ ಗೌಡ ಅಮ್ಮಂದಿರ ದಿನ ಆಚರಣೆಯಲ್ಲಿ ಹೀಗೆ ವಿಭಿನ್ನವಾಗಿ ಕಳೆದದ್ದು ನಿಜಕ್ಕೂ ಸಾಕಷ್ಟು ಖುಷಿ ಕೊಟ್ಟಿದೆ. ಪ್ರತಿ ವಿಶೇಷ ಸಂದರ್ಭಗಳಲ್ಲಿಯೂ ರೈನ್ ಬೋ ಮಕ್ಕಳ ಆಸ್ಪತ್ರೆಯು ಈ ರೀತಿಯ ಕಾರ್ಯಕ್ರಮಗಳನ್ನ ಆಯೋಜಿಸಿ ಮಕ್ಕಳ ಜೊತೆಗೆ ಹಿರಿಯರು ಸಂಭ್ರಮಿಸುವಂತೆ ಮಾಡುವುದು ಎಲ್ಲರಲ್ಲು ಸಂತಸ ಮೂಡಿಸಿದೆ ಎಂದರು.

Body:ಶೃತಿಗೌಡ, ಮಾಜಿ ಮಿಸೆಸ್ ಇಂಡಿಯಾ ವಿಜೇತೆ‌ ಮಾತನಾಡಿ, ನಾನು 2017 ಮಿಸೆಸ್ ಇಂಡಿಯಾ ವಿಜೇತೆ‌,
ತಾಯಿ ಆದ ಮೇಲೆನೇ ರ್ಯಾಂಪ್ ವಾಕ್‌ ಮಾಡಿದ್ದು,ಅದು ಯಾರಿಗೂ ತಿಳಿದಿಲ್ಲ ಅಷ್ಟೇ ಈಗ ಮತ್ತೆ ರೈಂಬೋ ಆಸ್ಪತ್ರೆಯವರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾಡಿದ್ದೆನೆ. ಮದರ್ಸ್ ಡೇ ದಿನ ತಾಯಂದಿರಿಗೆ ರ್ಯಾಂಪ್ ವಾಕ್ ಆಯೋಜನೆ ಮಾಡಿದ್ದು
ತಾಯಂದಿರು ತಮ್ಮ ಮಕ್ಕಳೊಂದಿಗೆ
ರ್ಯಾಂಪ್ ವಾಕ್‌ ಮಾಡಿ ತುಂಬಾ ಖುಷಿ ಪಟ್ಟಿದ್ದಾರೆ.
ಅವರ ಜೊತೆ ನಾನು ಸಹ ರ್ಯಾಂಪ್ ವಾಕ್ ಮಾಡಿದ್ದು ತುಂಬ ಖುಷಿ ಆಗಿದೆ ಎಂದರು.Conclusion:ಧರ್ಮರಾಜು ಎಂ ಕೆಆರ್ ಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.