ETV Bharat / city

ವಿಧಾನ ಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ವಿವರ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ 20 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌ 7 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.

mlc election nomination filed candidate details
ವಿಧಾನ ಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ವಿವರ.
author img

By

Published : Nov 23, 2021, 9:26 PM IST

ಬೆಂಗಳೂರು: ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷದ ನಾಯಕರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಬಂದು ಆಯಾ ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಿರುವ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾಸನ

  • ಬಿಜೆಪಿ - ವಿಶ್ವನಾಥ್
  • ಕಾಂಗ್ರೆಸ್‌ - ಹಾಸನ- ಶಂಕರಪ್ಪ
  • ಜೆಡಿಎಸ್‌ - ಸೂರಜ್ ರೇವಣ್ಣ

ಮಂಡ್ಯ

  • ಬಿಜೆಪಿ - ಮಂಜು ಕೆ.ಆರ್.ಪೇಟೆ
  • ಕಾಂಗ್ರೆಸ್‌ - ದಿನೇಶ್‌ ಗೂಳಿಗೌಡ
  • ಜೆಡಿಎಸ್‌ - ಅಪ್ಪಾಜಿಗೌಡ

ತುಮಕೂರು

  • ಬಿಜೆಪಿ - ಎನ್. ಲೋಕೇಶ್
  • ಕಾಂಗ್ರೆಸ್‌ - ತುಮಕೂರು- ರಾಜೇಂದ್ರ
  • ಜೆಡಿಎಸ್‌ - ಅನಿಲ್ ಕುಮಾರ್

ಬೆಂ. ಗ್ರಾಮಾಂತರ

  • ಬಿಜೆಪಿ - ಬಿ.ಎಂ.ನಾರಾಯಣಸ್ವಾಮಿ
  • ಕಾಂಗ್ರೆಸ್‌ - ಎಸ್‌.ರವಿ
  • ಜೆಡಿಎಸ್‌ - ಹೆಚ್.ಎಂ.ರಮೇಶ್ ಗೌಡ

ಕೋಲಾರ

  • ಬಿಜೆಪಿ - ಕೆ.ಎನ್.ವೇಣುಗೋಪಾಲ್
  • ಕಾಂಗ್ರೆಸ್‌ - ಎಂ.ಎಲ್‌.ಅನಿಲ್‌ಕುಮಾರ್‌
  • ಜೆಡಿಎಸ್‌ - ವಕ್ಕಲೇರಿ ರಾಮು

ಮೈಸೂರು

  • ಬಿಜೆಪಿ - ಮೈಸೂರು- ರಘು ಕೌಟಿಲ್ಯ
  • ಕಾಂಗ್ರೆಸ್‌ - ಡಾ. ಡಿ.ತಿಮ್ಮಯ್ಯ
  • ಜೆಡಿಎಸ್‌ - ಸಿ.ಎನ್.ಮಂಜೇಗೌಡ

ಕೊಡಗು

  • ಬಿಜೆಪಿ - ಸುಜಾ ಕುಶಾಲಪ್ಪ
  • ಕಾಂಗ್ರೆಸ್‌ - ಮಂಥರ್‌ಗೌಡ
  • ಜೆಡಿಎಸ್‌ - ಹೆಚ್.ಯು.ಇಸಾಕ್ ಖಾನ್

ಕಲಬುರಗಿ

  • ಬಿಜೆಪಿ - ಬಿ.ಜಿ. ಪಾಟೀಲ್
  • ಕಾಂಗ್ರೆಸ್‌ - ಶಿವಾನಂದ ಮರ್ತೂರ್‌

ಬೆಳಗಾವಿ

  • ಬಿಜೆಪಿ - ಮಹಂತೇಶ ಕವಟಗಿಮಠ
  • ಕಾಂಗ್ರೆಸ್‌ - ಚನ್ನರಾಜ್‌ ಹಟ್ಟಿಹೊಳಿ

ಉತ್ತರ ಕನ್ನಡ

  • ಬಿಜೆಪಿ - ಗಣಪತಿ ಉಳ್ವೇಕರ್
  • ಕಾಂಗ್ರೆಸ್‌ - ಭೀಮಣ್ಣ ನಾಯ್ಕ

ಧಾರವಾಡ

  • ಬಿಜೆಪಿ - ಪ್ರದೀಪ್ ಶೆಟ್ಟರ್
  • ಕಾಂಗ್ರೆಸ್‌ - ಸಲೀಂ ಅಹ್ಮದ್‌

ರಾಯಚೂರು

  • ಬಿಜೆಪಿ - ವಿಶ್ವನಾಥ್ ಎ. ಬನಹಟ್ಟಿ
  • ಕಾಂಗ್ರೆಸ್‌ - ಶರಣಗೌಡ ಪಾಟೀಲ್‌

ಚಿತ್ರದುರ್ಗ

  • ಬಿಜೆಪಿ - ಕೆ.ಎಸ್.ನವೀನ್
  • ಕಾಂಗ್ರೆಸ್‌ - ಸೋಮಶೇಖರ್‌

ಶಿವಮೊಗ್ಗ

  • ಬಿಜೆಪಿ - ಡಿ.ಎಸ್.ಅರುಣ್
  • ಕಾಂಗ್ರೆಸ್‌ - ಪ್ರಸನ್ನಕುಮಾರ್‌

ದಕ್ಷಿಣ ಕನ್ನಡ

  • ಬಿಜೆಪಿ - ಕೋಟಾ ಶ್ರೀನಿವಾಸ ಪೂಜಾರಿ
  • ಕಾಂಗ್ರೆಸ್‌ - ಮಂಜುನಾಥ ಭಂಡಾರಿ

ಚಿಕ್ಕಮಗಳೂರು

  • ಬಿಜೆಪಿ - ಎಂ.ಕೆ. ಪ್ರಾಣೇಶ್
  • ಕಾಂಗ್ರೆಸ್ - ಗಾಯಿತ್ರಿ ಶಾಂತಗೌಡ

ವಿಜಯಪುರ

  • ಬಿಜೆಪಿ - ಪಿ.ಹೆಚ್. ಪೂಜಾರ್
  • ಕಾಂಗ್ರೆಸ್‌ - ಸುನೀಲ್‌ಗೌಡ ಪಾಟೀಲ್‌

ಬಳ್ಳಾರಿ

  • ಬಿಜೆಪಿ - ವೈ.ಎಂ. ಸತೀಶ್
  • ಕಾಂಗ್ರೆಸ್‌ - ಕೆ.ಸಿ. ಕೊಂಡಯ್ಯ

ಬೆಂಗಳೂರು ನಗರ

  • ಬಿಜೆಪಿ - ಗೋಪಿನಾಥ್ ರೆಡ್ಡಿ
  • ಕಾಂಗ್ರೆಸ್‌ - ಕೆಜಿಎಫ್‌ ಬಾಬು

ಬೀದರ್‌

  • ಬಿಜೆಪಿ - ಪ್ರಕಾಶ್ ಖಂಡ್ರೆ
  • ಕಾಂಗ್ರೆಸ್‌ - ಭೀಮರಾವ್‌ ಪಾಟೀಲ್‌

ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿ. 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಬೆಂಗಳೂರು: ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷದ ನಾಯಕರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಬಂದು ಆಯಾ ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಿರುವ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾಸನ

  • ಬಿಜೆಪಿ - ವಿಶ್ವನಾಥ್
  • ಕಾಂಗ್ರೆಸ್‌ - ಹಾಸನ- ಶಂಕರಪ್ಪ
  • ಜೆಡಿಎಸ್‌ - ಸೂರಜ್ ರೇವಣ್ಣ

ಮಂಡ್ಯ

  • ಬಿಜೆಪಿ - ಮಂಜು ಕೆ.ಆರ್.ಪೇಟೆ
  • ಕಾಂಗ್ರೆಸ್‌ - ದಿನೇಶ್‌ ಗೂಳಿಗೌಡ
  • ಜೆಡಿಎಸ್‌ - ಅಪ್ಪಾಜಿಗೌಡ

ತುಮಕೂರು

  • ಬಿಜೆಪಿ - ಎನ್. ಲೋಕೇಶ್
  • ಕಾಂಗ್ರೆಸ್‌ - ತುಮಕೂರು- ರಾಜೇಂದ್ರ
  • ಜೆಡಿಎಸ್‌ - ಅನಿಲ್ ಕುಮಾರ್

ಬೆಂ. ಗ್ರಾಮಾಂತರ

  • ಬಿಜೆಪಿ - ಬಿ.ಎಂ.ನಾರಾಯಣಸ್ವಾಮಿ
  • ಕಾಂಗ್ರೆಸ್‌ - ಎಸ್‌.ರವಿ
  • ಜೆಡಿಎಸ್‌ - ಹೆಚ್.ಎಂ.ರಮೇಶ್ ಗೌಡ

ಕೋಲಾರ

  • ಬಿಜೆಪಿ - ಕೆ.ಎನ್.ವೇಣುಗೋಪಾಲ್
  • ಕಾಂಗ್ರೆಸ್‌ - ಎಂ.ಎಲ್‌.ಅನಿಲ್‌ಕುಮಾರ್‌
  • ಜೆಡಿಎಸ್‌ - ವಕ್ಕಲೇರಿ ರಾಮು

ಮೈಸೂರು

  • ಬಿಜೆಪಿ - ಮೈಸೂರು- ರಘು ಕೌಟಿಲ್ಯ
  • ಕಾಂಗ್ರೆಸ್‌ - ಡಾ. ಡಿ.ತಿಮ್ಮಯ್ಯ
  • ಜೆಡಿಎಸ್‌ - ಸಿ.ಎನ್.ಮಂಜೇಗೌಡ

ಕೊಡಗು

  • ಬಿಜೆಪಿ - ಸುಜಾ ಕುಶಾಲಪ್ಪ
  • ಕಾಂಗ್ರೆಸ್‌ - ಮಂಥರ್‌ಗೌಡ
  • ಜೆಡಿಎಸ್‌ - ಹೆಚ್.ಯು.ಇಸಾಕ್ ಖಾನ್

ಕಲಬುರಗಿ

  • ಬಿಜೆಪಿ - ಬಿ.ಜಿ. ಪಾಟೀಲ್
  • ಕಾಂಗ್ರೆಸ್‌ - ಶಿವಾನಂದ ಮರ್ತೂರ್‌

ಬೆಳಗಾವಿ

  • ಬಿಜೆಪಿ - ಮಹಂತೇಶ ಕವಟಗಿಮಠ
  • ಕಾಂಗ್ರೆಸ್‌ - ಚನ್ನರಾಜ್‌ ಹಟ್ಟಿಹೊಳಿ

ಉತ್ತರ ಕನ್ನಡ

  • ಬಿಜೆಪಿ - ಗಣಪತಿ ಉಳ್ವೇಕರ್
  • ಕಾಂಗ್ರೆಸ್‌ - ಭೀಮಣ್ಣ ನಾಯ್ಕ

ಧಾರವಾಡ

  • ಬಿಜೆಪಿ - ಪ್ರದೀಪ್ ಶೆಟ್ಟರ್
  • ಕಾಂಗ್ರೆಸ್‌ - ಸಲೀಂ ಅಹ್ಮದ್‌

ರಾಯಚೂರು

  • ಬಿಜೆಪಿ - ವಿಶ್ವನಾಥ್ ಎ. ಬನಹಟ್ಟಿ
  • ಕಾಂಗ್ರೆಸ್‌ - ಶರಣಗೌಡ ಪಾಟೀಲ್‌

ಚಿತ್ರದುರ್ಗ

  • ಬಿಜೆಪಿ - ಕೆ.ಎಸ್.ನವೀನ್
  • ಕಾಂಗ್ರೆಸ್‌ - ಸೋಮಶೇಖರ್‌

ಶಿವಮೊಗ್ಗ

  • ಬಿಜೆಪಿ - ಡಿ.ಎಸ್.ಅರುಣ್
  • ಕಾಂಗ್ರೆಸ್‌ - ಪ್ರಸನ್ನಕುಮಾರ್‌

ದಕ್ಷಿಣ ಕನ್ನಡ

  • ಬಿಜೆಪಿ - ಕೋಟಾ ಶ್ರೀನಿವಾಸ ಪೂಜಾರಿ
  • ಕಾಂಗ್ರೆಸ್‌ - ಮಂಜುನಾಥ ಭಂಡಾರಿ

ಚಿಕ್ಕಮಗಳೂರು

  • ಬಿಜೆಪಿ - ಎಂ.ಕೆ. ಪ್ರಾಣೇಶ್
  • ಕಾಂಗ್ರೆಸ್ - ಗಾಯಿತ್ರಿ ಶಾಂತಗೌಡ

ವಿಜಯಪುರ

  • ಬಿಜೆಪಿ - ಪಿ.ಹೆಚ್. ಪೂಜಾರ್
  • ಕಾಂಗ್ರೆಸ್‌ - ಸುನೀಲ್‌ಗೌಡ ಪಾಟೀಲ್‌

ಬಳ್ಳಾರಿ

  • ಬಿಜೆಪಿ - ವೈ.ಎಂ. ಸತೀಶ್
  • ಕಾಂಗ್ರೆಸ್‌ - ಕೆ.ಸಿ. ಕೊಂಡಯ್ಯ

ಬೆಂಗಳೂರು ನಗರ

  • ಬಿಜೆಪಿ - ಗೋಪಿನಾಥ್ ರೆಡ್ಡಿ
  • ಕಾಂಗ್ರೆಸ್‌ - ಕೆಜಿಎಫ್‌ ಬಾಬು

ಬೀದರ್‌

  • ಬಿಜೆಪಿ - ಪ್ರಕಾಶ್ ಖಂಡ್ರೆ
  • ಕಾಂಗ್ರೆಸ್‌ - ಭೀಮರಾವ್‌ ಪಾಟೀಲ್‌

ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿ. 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.