ETV Bharat / city

ರೈತ ಸಂಘದ ನೆರಳಿನಡಿ ಹೋಗಿ ಕಾಂಗ್ರೆಸ್​ನವರು ಬಾವುಟ ಹಾರಿಸ್ತಾರೆ: ಬಿ.ಸಿ.ಪಾಟೀಲ್​​​

ರೈತರು ತಮ್ಮ ಮನೆ ಬಾಗಿಲುಗಳಲ್ಲೇ ಉತ್ಪನ್ನಗಳನ್ನು ಮಾರಿಕೊಳ್ಳಬಹುದು. ಎಪಿಎಂಸಿಗಳಿಗೆ ತಂದೂ ಮಾರಬಹುದು. ಕೃಷಿ ಕಾಯ್ದೆಗಳು ರೈತರ ಪರವಾಗಿವೆ ಎಂದು ಬಿ.ಸಿ.ಪಾಟೀಲ್​ ಹೇಳಿದರು.

Minister B.C patil
Minister B.C patil
author img

By

Published : Dec 7, 2020, 4:11 PM IST

ಬೆಂಗಳೂರು: ಕೇಂದ್ರವು ಕೃಷಿ ನೀತಿಗೆ ತಂದಿರುವ ತಿದ್ದುಪಡಿ ರೈತರ ಪರವಾಗಿದೆ. ಕೇಂದ್ರದ ಕೃಷಿ ಕಾಯ್ದೆಗಳಿಗೆ ರೈತ ಸಂಘಟನೆಗಳು ವಿರೋಧ ತೋರುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಸಚಿವ ಬಿ.ಸಿ.ಪಾಟೀಲ್

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರಿಂದಲೂ ಭಾರತ್ ಬಂದ್​ಗೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರು ತಮ್ಮ ಮನೆ ಬಾಗಿಲುಗಳಲ್ಲೇ ಉತ್ಪನ್ನಗಳನ್ನು ಮಾರಿಕೊಳ್ಳಬಹುದು. ಎಪಿಎಂಸಿಗಳಿಗೆ ತಂದೂ ಮಾರಬಹುದು. ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ರೈತರು ಬಂದ್, ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.

ರೈತರ ಬಂದ್​ಗೆ ಕಾಂಗ್ರೆಸ್ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀರು ಹೊಯ್ಕೊಳೋರ ಕೆಳಗೆ ನುಸುಳಲು ಕಾಂಗ್ರೆಸ್ ಪ್ರಯತ್ನ ಮಾಡ್ತಿದೆ. ರೈತ ಸಂಘದವರ ನೆರಳಿನಡಿ ಕಾಂಗ್ರೆಸ್​ನವರು ಬಾವುಟ ಹಾರಿಸಲು ಹೊರಟಿದ್ದಾರೆ. ಇದು ಕಾಂಗ್ರೆಸ್​​ನವರ ಅಧೋಗತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.