ETV Bharat / city

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಿನಕ್ಕೆ 750 ಜನರಿಗೆ ಲಸಿಕೆ

2ನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡುತ್ತಿದ್ದೇವೆ. ಲಸಿಕೆ ಸಾಕಷ್ಟಿದೆ. ನಮಗೆ ಬೇಕಾದಷ್ಟು ಪಟ್ಟಿ ಮಾಡಿ ಬಿಬಿಎಂಪಿ ಯಿಂದ ತರಿಸಿಕೊಳ್ತಿದ್ದೇವೆ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.‌ವೆಂಕಟೇಶಯ್ಯ ತಿಳಿಸಿದರು.

kc-general-hospital-corona-vaccine-details
ವೈದ್ಯಾಧಿಕಾರಿ ಡಾ ವೆಂಕಟೇಶಯ್ಯ
author img

By

Published : May 14, 2021, 8:58 PM IST

ಬೆಂಗಳೂರು: ದಿನಕ್ಕೆ 750 ಜನರಿಗೆ ವ್ಯಾಕ್ಸಿನೇಷನ್‌ ಮಾಡುತ್ತಿದ್ದೇವೆ. ಕೋವ್ಯಾಕ್ಸಿನ್ ನಮ್ಮ ಬಳಿ ಇಲ್ಲ. ಸರ್ಕಾರ ಕೊಟ್ಟ ಗೈಡ್​ಲೈನ್​ನಂತೆ ಎಲ್ಲ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರಿಗೆ ಪ್ರತಿದಿನ 150 ಡೋಸ್ ಕೂಡ ಇಷ್ಟು ದಿನ ನೀಡುತ್ತಿದ್ದೆವು. ಇವತ್ತಿನಿಂದ ಈ 150 ಡೋಸ್ ಕೂಡ 45 ವರ್ಷ ಮೇಲ್ಪಟ್ಟವರಿಗೆ ನೀಡಿದ್ದೇವೆ ಎಂದು ಲಸಿಕೆ ವಿಳಂಬ ವಿಚಾರವಾಗಿ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.‌ ವೆಂಕಟೇಶಯ್ಯ ಮಾಹಿತಿ ನೀಡಿದರು.

ದಿನಕ್ಕೆ 750 ಜನರಿಗೆ ಕೋವಿಡ್ ಲಸಿಕೆ, ಕೋವ್ಯಾಕ್ಸೀನ್ ಖಾಲಿ

2ನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡುತ್ತಿದ್ದೇವೆ. ಲಸಿಕೆ ಸಾಕಷ್ಟಿದೆ. ನಮಗೆ ಬೇಕಾದಷ್ಟು ಪಟ್ಟಿ ಮಾಡಿ ಬಿಬಿಎಂಪಿಯಿಂದ ತರಿಸಿಕೊಳ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಬೆಡ್ ಕೊರತೆ: 15 ಆಕ್ಷಿಜನ್​​ ಬೆಡ್ ಸಿದ್ಧಪಡಿಸಲು ಕೆ.ಸಿ. ಜನರಲ್ ಆಸ್ಪತ್ರೆ ಸಿಬ್ಬಂದಿ ಕಸರತ್ತು ನೆಡೆಸುತ್ತಿದ್ದಾರೆ. 85 ಬೆಡ್​ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಾಂತ್ರಿಕ ಕಾರಣದಿಂದ ಆಕ್ಸಿಜನ್ ಸಪ್ಲೈ ಇಲ್ಲದೆ 15 ಬೆಡ್ ಖಾಲಿ ಇರಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದೇವೆ ಎಂದು ಡಾ.‌ ವೆಂಕಟೇಶಯ್ಯ ಹೇಳಿದರು.

ಸಾಯಂಕಾಲ ಅಥವಾ ನಾಳೆಗೆ 15 ಆಮ್ಲಜನಕ ಬೆಡ್​ಗಳು ರೆಡಿಯಾಗಲಿವೆ. 85 ಬೆಡ್​ಗಳ ಆಕ್ಷಿಜನ್​​​ ಸಪ್ಲೈ ವೈದ್ಯರ ತಂಡ ನೋಡಿಕೊಳ್ಳುತ್ತಿದೆ. ಮಧ್ಯರಾತ್ರಿಯಲ್ಲೂ ಆಮ್ಲಜನಕ ಸ್ಟೋರೇಜ್ ಕಾರ್ಯ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.