ETV Bharat / city

ತಾಂತ್ರಿಕ ಲೋಪದಿಂದ ಕೋವಿಡ್ ಮಾಹಿತಿ ಅಪೂರ್ಣ; 720 ಮಂದಿಗೆ ಕೋವಿಡ್ ದೃಢ, ಇಬ್ಬರು ಸಾವು - ತಾಂತ್ರಿಕ ಲೋಪದ ಹಿನ್ನೆಲೆ ಕೋವಿಡ್ ಮಾಹಿತಿ ಸಂಗ್ರಹ ಅಪೂರ್ಣವಾಗಿದ್ದು

ಇಂದು ಇಪ್ಪತ್ತು ಸಾವಿರ ಜನರಿಗೆ ಕೋವಿಡ್​ ಪರೀಕ್ಷೆ ನಡೆದಿದ್ದು, ಅದರಲ್ಲಿ 720 ಮಂದಿಗೆ ದೃಢಪಟ್ಟಿದೆ.

Karnataka today covid health bulletin
ರಾಜ್ಯದ ಸೊಂಕಿತರ ಸಂಖ್ಯೆ
author img

By

Published : Aug 21, 2022, 10:52 PM IST

ಬೆಂಗಳೂರು : ತಾಂತ್ರಿಕ ಲೋಪದ ಹಿನ್ನೆಲೆ ಕೋವಿಡ್ ಮಾಹಿತಿ ಸಂಗ್ರಹ ಅಪೂರ್ಣವಾಗಿದ್ದು, ರಾಜ್ಯದಲ್ಲಿಂದು 720 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. 26,883 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಈ ಪೈಕಿ 720 ಮಂದಿಗೆ ಸೋಂಕು ದೃಢಪಟ್ಟಿರುವ ವರದಿ ಬಂದಿದೆ. 662 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 10,508 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.2.67, ವಾರದ ಸೋಂಕಿತರ ಪ್ರಮಾಣ ಶೇ.5.99ರಷ್ಟಿದೆ.

ಈ ವಾರದ ಸಾವಿನ ಪ್ರಮಾಣ ಶೇ.0.23 ಇದೆ. ಬೆಂಗಳೂರಿನಲ್ಲಿ ಇಂದು 273 ಮಂದಿಗೆ ಕೋವಿಡ್ ಸೋಂಕಾಗಿರುವ ವರದಿಯಾಗಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,58,017ಕ್ಕೆ ಏರಿಕೆ ಆಗಿದೆ. ಇಂದು 427 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೂ ಕೋವಿಡ್ ಸಾವಿನ ಸಂಖ್ಯೆ 16,980 ಇದೆ. ರಾಜಧಾನಿಯಲ್ಲಿ 7,251 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ : ಕುಕ್ಕೆ ಸುಬ್ರಮಣ್ಯದಲ್ಲಿ ಸ್ನಾನಕ್ಕಾಗಿ ನದಿಗೆ ಹಾರಿದ ಖಾಸಗಿ ಕಂಪನಿ ಉದ್ಯೋಗಿ ಕಣ್ಮರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.