ETV Bharat / city

ಆಷಾಢದಲ್ಲಿ ತರಕಾರಿ ಬೆಲೆ ಏರಿಕೆ ತಲೆನೋವು ಕೊಂಚ ಕಡಿಮೆ: ಹೀಗಿದೆ ಇಂದಿನ ದರ - ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಈ ದಿನದ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ದರ ಇಂತಿವೆ.
author img

By

Published : Jul 18, 2022, 9:14 AM IST

Updated : Jul 18, 2022, 10:22 AM IST

ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಸಾಮಾನ್ಯ ಬೆಳವಣಿಗೆ. ಇದು ಆಷಾಢ ಮಾಸ. ಹಬ್ಬ-ಹರಿದಿನಗಳು ಕಡಿಮೆ. ಮದುವೆ, ಮುಂಜಿ ನಡೆಯದು. ಹೀಗಾಗಿ ತರಕಾರಿಗಳಿಗೆ ಬೇಡಿಕೆ ದೊಡ್ಡ ಪ್ರಮಾಣದಲ್ಲೇನೂ ಇಲ್ಲ. ಬೇಡಿಕೆ-ಪೂರೈಕೆಯ ಆಧಾರದಲ್ಲಿ ತರಕಾರಿ ಸೇರಿದಂತೆ ಪ್ರತಿ ವಸ್ತುಗಳ ಬೆಲೆ ನಿಗದಿಯಾಗುತ್ತದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ):

  • ಬೀಟ್‍ರೂಟ್ 53 ರೂ.
  • ಹಾಗಲಕಾಯಿ 38 ರೂ.
  • ಸೋರೆಕಾಯಿ 27 ರೂ.
  • ಸೌತೆಕಾಯಿ 26 ರೂ.
  • ಹಸಿಮೆಣಸಿನಕಾಯಿ 38 ರೂ.
  • ನುಗ್ಗೇಕಾಯಿ 40 ರೂ.
  • ಕ್ಯಾರೆಟ್ 57 ರೂ.
  • ಈರುಳ್ಳಿ ಮಧ್ಯಮ 24ರೂ.
  • ಸಾಂಬಾರ್ ಈರುಳ್ಳಿ 31ರೂ.
  • ಆಲೂಗಡ್ಡೆ 33 ರೂ.
  • ಮೂಲಂಗಿ 30 ರೂ.
  • ಟೊಮೆಟೋ 18 ರೂ.
  • ಬೆಳ್ಳುಳ್ಳಿ 73 ರೂ.
  • ನಿಂಬೆಹಣ್ಣು 55 ರೂ.
  • ಬೆಟ್ಟದ ನೆಲ್ಲಿಕಾಯಿ 65 ರೂ.
  • ಶುಂಠಿ 42 ರೂ.
  • ಬದನೆಕಾಯಿ (ಬಿಳಿ) 29 ರೂ.
  • ಬದನೆಕಾಯಿ (ಗುಂಡು) 29 ರೂ.
  • ಬೆಂಡೆಕಾಯಿ 33 ರೂ.
  • ತೆಂಗಿನಕಾಯಿ 36 ರೂ.
  • ತೊಂಡೆಕಾಯಿ 25 ರೂ.
  • ಹೀರೆಕಾಯಿ 23 ರೂ.
  • ಚಪ್ಪರದ ಅವರೆಕಾಯಿ 57 ರೂ.
  • ನವಿಲುಕೋಸು 26ರೂ.
  • ಎಲೆಕೋಸು 38ರೂ.
  • ಹೂಕೋಸು ದಪ್ಪ ಒಂದಕ್ಕೆ 26ರೂ.
  • ಬೂದು ಗುಂಬಳ 22ರೂ.
  • ಸಿಹಿ ಕುಂಬಳ 20ರೂ.

ಶಿವಮೊಗ್ಗ ತರಕಾರ ದರ:-

  • ಮೆಣಸಿನ ಕಾಯಿ- 30
  • M.Z ಬಿನ್ಸ್- 50 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ-26 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-26 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-24 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೊಟೊ -4-10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-16 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-25 ರೂ.

ಸೊಪ್ಪಿನ ದರ ಕೊಂಚ ಏರಿಕೆ:-

  • ಕೂತ್ತಂಬರಿಸೊಪ್ಪು 100 ಕ್ಕೆ 120 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 160 ರೂ.
  • ಮೆಂತೆಸೊಪ್ಪು 100 ಕ್ಕೆ 240 ರೂ.
  • ಪಾಲಕ್ ಸೊಪ್ಪು 100 ಕ್ಕೆ 160 ರೂ
  • ಸೊಪ್ಪು 100 ಕ್ಕೆ 120 ರೂ.
  • ಪುದಿನಸೊಪ್ಪು 100 ಕ್ಕೆ 200 ರೂ.

ದಾವಣಗೆರೆ ತರಕಾರಿ ಇಂದಿನ ದರ:-

  • ಟೊಮೊಟೊ 5-10 ರೂ
  • ಬಿನ್ಸ್ 50 ರೂ
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 8 ರೂ.
  • ಕಡ್ಡಿ ಮೆಣಸಿನಕಾಯಿ 30 ರೂ.
  • ಬಿಟ್ ರೂಟ್ 30 ರೂ.
  • ಬೆಂಡೆಕಾಯಿ 25 ರೂ.
  • ಹೀರೆಕಾಯಿ 25 ರೂ.
  • ಹಾಗಲಕಾಯಿ 26 ರೂ.
  • ಜವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 15 ರೂ.
  • ಕ್ಯಾರೇಟ್ 55-60 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 22 ರೂ.
  • ದೊಡ್ಡ ಈರುಳ್ಳಿ 20-25 ರೂ.
  • ನುಗ್ಗೆಕಾಯಿ 28 ರೂ.
  • ನಿಂಬೆಹಣ್ಣು 100 ಕ್ಕೆ 280 ರೂ
  • ಬದನೆಕಾಯಿ 20 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 30 ರೂ.
  • ಸೀಮೆ ಬದನೆಕಾಯಿ 15-20 ರೂ.
  • ಆಲೂಗೆಡ್ಡೆ 25 ರೂ.
  • ಹೂ ಕೋಸು 10 ರೂ.
  • ಹಸಿ ಶುಂಠಿ 20-25 ರೂ.

ಹುಬ್ಬಳ್ಳಿ ತರಕಾರಿ ದರ:-

  • ಬೀನ್ಸ್ ಕೆಜಿ 35 ರೂ.
  • ಎಲೆಕೋಸು 25 ರೂ.
  • ಬಿಟ್ ರೂಟ್ 40 ರೂ.
  • ಸೊರೆಕಾಯಿ 30 ರೂ.
  • ಬದನೆಕಾಯಿ 40 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 10 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 40 ರೂ.
  • ಆಲೂಗೆಡ್ಡೆ 25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ 35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ :-

  • ಬೀನ್ಸ್ 35 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 10 ರೂ.
  • ಗುಂಡು ಬದನೆ 10 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 14 ರೂ.
  • ಪಡುವಲಕಾಯಿ 20 ರೂ.
  • ತೊಂಡೆಕಾಯಿ 22 ರೂ.
  • ಹಾಗಲಕಾಯಿ 20 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ಬಿಳಿ 12 ರೂ.
  • ಕೋಸು 14 ರೂ.
  • ಸೀಮೆಬದನೆ 18 ರೂ.
  • ಬಜ್ಜಿ ಬದನೆ 50 ರೂ.
  • ಮೆಣಸಿನಕಾಯಿ 22 ರೂ.
  • ಕಾಲಿಫ್ಲವರ್ 20 ರೂ.

ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಸಾಮಾನ್ಯ ಬೆಳವಣಿಗೆ. ಇದು ಆಷಾಢ ಮಾಸ. ಹಬ್ಬ-ಹರಿದಿನಗಳು ಕಡಿಮೆ. ಮದುವೆ, ಮುಂಜಿ ನಡೆಯದು. ಹೀಗಾಗಿ ತರಕಾರಿಗಳಿಗೆ ಬೇಡಿಕೆ ದೊಡ್ಡ ಪ್ರಮಾಣದಲ್ಲೇನೂ ಇಲ್ಲ. ಬೇಡಿಕೆ-ಪೂರೈಕೆಯ ಆಧಾರದಲ್ಲಿ ತರಕಾರಿ ಸೇರಿದಂತೆ ಪ್ರತಿ ವಸ್ತುಗಳ ಬೆಲೆ ನಿಗದಿಯಾಗುತ್ತದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ):

  • ಬೀಟ್‍ರೂಟ್ 53 ರೂ.
  • ಹಾಗಲಕಾಯಿ 38 ರೂ.
  • ಸೋರೆಕಾಯಿ 27 ರೂ.
  • ಸೌತೆಕಾಯಿ 26 ರೂ.
  • ಹಸಿಮೆಣಸಿನಕಾಯಿ 38 ರೂ.
  • ನುಗ್ಗೇಕಾಯಿ 40 ರೂ.
  • ಕ್ಯಾರೆಟ್ 57 ರೂ.
  • ಈರುಳ್ಳಿ ಮಧ್ಯಮ 24ರೂ.
  • ಸಾಂಬಾರ್ ಈರುಳ್ಳಿ 31ರೂ.
  • ಆಲೂಗಡ್ಡೆ 33 ರೂ.
  • ಮೂಲಂಗಿ 30 ರೂ.
  • ಟೊಮೆಟೋ 18 ರೂ.
  • ಬೆಳ್ಳುಳ್ಳಿ 73 ರೂ.
  • ನಿಂಬೆಹಣ್ಣು 55 ರೂ.
  • ಬೆಟ್ಟದ ನೆಲ್ಲಿಕಾಯಿ 65 ರೂ.
  • ಶುಂಠಿ 42 ರೂ.
  • ಬದನೆಕಾಯಿ (ಬಿಳಿ) 29 ರೂ.
  • ಬದನೆಕಾಯಿ (ಗುಂಡು) 29 ರೂ.
  • ಬೆಂಡೆಕಾಯಿ 33 ರೂ.
  • ತೆಂಗಿನಕಾಯಿ 36 ರೂ.
  • ತೊಂಡೆಕಾಯಿ 25 ರೂ.
  • ಹೀರೆಕಾಯಿ 23 ರೂ.
  • ಚಪ್ಪರದ ಅವರೆಕಾಯಿ 57 ರೂ.
  • ನವಿಲುಕೋಸು 26ರೂ.
  • ಎಲೆಕೋಸು 38ರೂ.
  • ಹೂಕೋಸು ದಪ್ಪ ಒಂದಕ್ಕೆ 26ರೂ.
  • ಬೂದು ಗುಂಬಳ 22ರೂ.
  • ಸಿಹಿ ಕುಂಬಳ 20ರೂ.

ಶಿವಮೊಗ್ಗ ತರಕಾರ ದರ:-

  • ಮೆಣಸಿನ ಕಾಯಿ- 30
  • M.Z ಬಿನ್ಸ್- 50 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ-26 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-26 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-24 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೊಟೊ -4-10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-16 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-25 ರೂ.

ಸೊಪ್ಪಿನ ದರ ಕೊಂಚ ಏರಿಕೆ:-

  • ಕೂತ್ತಂಬರಿಸೊಪ್ಪು 100 ಕ್ಕೆ 120 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 160 ರೂ.
  • ಮೆಂತೆಸೊಪ್ಪು 100 ಕ್ಕೆ 240 ರೂ.
  • ಪಾಲಕ್ ಸೊಪ್ಪು 100 ಕ್ಕೆ 160 ರೂ
  • ಸೊಪ್ಪು 100 ಕ್ಕೆ 120 ರೂ.
  • ಪುದಿನಸೊಪ್ಪು 100 ಕ್ಕೆ 200 ರೂ.

ದಾವಣಗೆರೆ ತರಕಾರಿ ಇಂದಿನ ದರ:-

  • ಟೊಮೊಟೊ 5-10 ರೂ
  • ಬಿನ್ಸ್ 50 ರೂ
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 8 ರೂ.
  • ಕಡ್ಡಿ ಮೆಣಸಿನಕಾಯಿ 30 ರೂ.
  • ಬಿಟ್ ರೂಟ್ 30 ರೂ.
  • ಬೆಂಡೆಕಾಯಿ 25 ರೂ.
  • ಹೀರೆಕಾಯಿ 25 ರೂ.
  • ಹಾಗಲಕಾಯಿ 26 ರೂ.
  • ಜವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 15 ರೂ.
  • ಕ್ಯಾರೇಟ್ 55-60 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 22 ರೂ.
  • ದೊಡ್ಡ ಈರುಳ್ಳಿ 20-25 ರೂ.
  • ನುಗ್ಗೆಕಾಯಿ 28 ರೂ.
  • ನಿಂಬೆಹಣ್ಣು 100 ಕ್ಕೆ 280 ರೂ
  • ಬದನೆಕಾಯಿ 20 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 30 ರೂ.
  • ಸೀಮೆ ಬದನೆಕಾಯಿ 15-20 ರೂ.
  • ಆಲೂಗೆಡ್ಡೆ 25 ರೂ.
  • ಹೂ ಕೋಸು 10 ರೂ.
  • ಹಸಿ ಶುಂಠಿ 20-25 ರೂ.

ಹುಬ್ಬಳ್ಳಿ ತರಕಾರಿ ದರ:-

  • ಬೀನ್ಸ್ ಕೆಜಿ 35 ರೂ.
  • ಎಲೆಕೋಸು 25 ರೂ.
  • ಬಿಟ್ ರೂಟ್ 40 ರೂ.
  • ಸೊರೆಕಾಯಿ 30 ರೂ.
  • ಬದನೆಕಾಯಿ 40 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 10 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20 ರೂ.
  • ನವಿಲುಕೋಸು 40 ರೂ.
  • ಆಲೂಗೆಡ್ಡೆ 25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ 35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ :-

  • ಬೀನ್ಸ್ 35 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 10 ರೂ.
  • ಗುಂಡು ಬದನೆ 10 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 14 ರೂ.
  • ಪಡುವಲಕಾಯಿ 20 ರೂ.
  • ತೊಂಡೆಕಾಯಿ 22 ರೂ.
  • ಹಾಗಲಕಾಯಿ 20 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ಬಿಳಿ 12 ರೂ.
  • ಕೋಸು 14 ರೂ.
  • ಸೀಮೆಬದನೆ 18 ರೂ.
  • ಬಜ್ಜಿ ಬದನೆ 50 ರೂ.
  • ಮೆಣಸಿನಕಾಯಿ 22 ರೂ.
  • ಕಾಲಿಫ್ಲವರ್ 20 ರೂ.
Last Updated : Jul 18, 2022, 10:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.