ETV Bharat / city

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ಇಂದು ಎಸ್ಐಟಿ ವಶಕ್ಕೆ - ಮನ್ಸೂರ್ ಖಾನ್

ಎದೆ ನೋವಿನಿಂದ ಬಳಲುತ್ತಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್​​ನನ್ನು ನಿನ್ನೆ ಡಿಸ್ಚಾರ್ಜ್ ಮಾಡಲಾಗಿದ್ದು, ಇಂದು ಆರೋಪಿಯನ್ನು ಎಸ್ಐಟಿ ವಶಕ್ಕೆ ಪಡೆಯಲಿದೆ.

ಮನ್ಸೂರ್ ಖಾನ್
author img

By

Published : Aug 3, 2019, 10:53 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್​​ನನ್ನು ಎಸ್ಐಟಿ ಇಂದು ವಶಕ್ಕೆ ಪಡೆಯಲಿದೆ.

ಎದೆ ನೋವು ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಪರಪ್ಪನ ಅಗ್ರಹಾರ ಸಿಬ್ಬಂದಿ ಮನ್ಸೂರ್ ಖಾನ್​​ನನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಮನ್ಸೂರ್​ಗೆ ಅಂಜಿಯೋಗ್ರಾಂ ಅವಶ್ಯವಿಲ್ಲ ಎಂದು ಡಾಕ್ಟರ್ ವರದಿ ನೀಡಿದ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಮಾಡಲಾಗಿದೆ. ಹೀಗಾಗಿ ಬಾಡಿ ವಾರೆಂಟ್ ಮೂಲಕ ಮನ್ಸೂರ್​ನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ

ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಆರೋಪಿಗೆ ತೀವ್ರ ಎದೆ ನೋವಿದ್ದು, ಅಂಜಿಯೋಗ್ರಾಂ ಅವಶ್ಯವಿರುವ ಬಗ್ಗೆ ಪ್ರಸ್ಥಾಪಿಸಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಡಿಸ್ಚಾರ್ಜ್ ಆದ ಕಾರಣ ಎಸ್ಐಟಿ ವಶಕ್ಕೆ ಪಡೆಯುವುದು ಬಹುತೇಕ ಖಚಿತವಾಗಿದೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ
ಮನ್ಸೂರ್ ಖಾನ್ ಇಂದು ಎಸ್ಐಟಿ ವಶಕ್ಕೆ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಭದಿಸಿದಂತೆ
ಇಂದು ಮನ್ಸೂರ್ ಖಾನ್ ಅವ್ರನ್ನ ಎಸ್ ಐಟಿ ವಶಕ್ಕೆ ಪಡೆಯಲಿದೆ.
ಎದೆ ನೋವು ಸಮಸ್ಯೆ ಯಿಂದ ಬಳಲುತ್ತಿರುವ ಹಿನ್ನೆಲೆ ಪರಪ್ಪನ ಅಗ್ರಹಾರ ಸಿಬ್ಬಂದಿ ಗಳು ಮನ್ಸೂರ್ ಖಾನ್ ಅನ್ನ ಜಯದೇವ್ ಆಸ್ಪತ್ರೆಗೆ ದಾಖಲಿಸಿದ್ರು.ಮನ್ಸೂರ್ಗೆ ಅಂಜಿಯೋಗ್ರಾಂ ಅವಶ್ಯವಿಲ್ಲ ಎಂದು ಡಾಕ್ಟರ್ ವರದಿ ನೀಡಿದ ಹಿನ್ನೆಲೆ ನಿನ್ನೆ ಜಯದೇವ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಕಾರಣ ಮನ್ಸೂರ್ ಖಾನ್ ಅನ್ನ ಎಸ್ಐಟಿ ಬಾಡಿ ವಾರೆಂಟ್ ಮೂಲಕ ಪಡೆಯಲಿದ್ದಾರೆ

ಆರೋಪಿಗೆ ತೀವ್ರ ಎದೆ ನೋವಿದೆ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕೋರ್ಟ್ ಅನುಮತಿ ನೀಡಬೇಕು ಎಂದಿದ್ರು. ಅಂಜಿಯೋಗ್ರಾಂ ಅವಶ್ಯವಿರುವ ಬಗ್ಗೆ ಪ್ರಸ್ಥಾಪಿಸಿದ್ದಕ್ಕೆ ನ್ಯಾಯಲಯ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ನಂತ್ರ ಪರಪ್ಪನ ಅಗ್ರಹಾರ ಸಿಬ್ಬಂದಿಗಳು ಜಯದೇವ್ ಆಸ್ಪತ್ರೆಗೆ ದಾಖಲಿಸಿದ್ರು.ಈಗ ಅಂಜಿಯೋಗ್ರಾಂ ಅವಶ್ಯಕತೆ ಇಲ್ಲದಿರುವುದರಿಂದ ಇಂದು ಎಸ್ಐಟಿ ವಶಕ್ಕೆ ಪಡೆಯುವುದು ಬಹುತೇಕ ಖಚಿತವಾಗಿದೆ.

Body:KN_BNG_05_MANSUR_7204498Conclusion:KN_BNG_05_MANSUR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.