ETV Bharat / city

ಮನ್ಸೂರ್​ ಯಾರೆಂದು ಗೊತ್ತಿಲ್ಲ, SIT ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವೆ: ಜಮೀರ್ ಅಹಮದ್ - Mansur khan news

ಐಐಎಂ ಸಂಸ್ಥೆ ಮಾಲೀಕ ಮನ್ಸೂರ್​ ಖಾನ್​ಗೂ ಹಾಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಮೀರ್​ ಅಹಮದ್ ಖಾನ್​ ಹೇಳಿದ್ದಾರೆ.

ಜಮೀರ್ ಅಹಮದ್ ಖಾನ್
author img

By

Published : Jul 31, 2019, 10:34 PM IST

ಬೆಂಗಳೂರು: ಐಐಎಂ ಸಂಸ್ಥೆ‌ ಮಾಲೀಕನಿಗೂ ನನಗೆ ಯಾವುದೇ ಸಂಬಂಧವಿಲ್ಲ. ನಿವೇಶನ ಮಾರಾಟ ವಿಚಾರದಲ್ಲಿ ಪರಿಚಯವಾಗಿದ್ದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಎಸ್ಐಟಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದು, ತನಿಖೆಗೆ ಸಹಕರಿಸಿದ್ದೇನೆಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಎಸ್ಐಟಿ ತನಿಕೆ ಕುರಿತು ಜಮೀರ್ ಅಹಮದ್ ಖಾನ್ ಪ್ರತಿಕ್ರಿಯೆ

ಸತತ 9 ಗಂಟೆಗಳಿಂದ ಎಸ್ಐಟಿ ತನಿಖಾಧಿಕಾರಿಗಳ ವಿಚಾರಣೆ ಎದುರಿಸಿ ಹೊರ ಬಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, 2017ರಲ್ಲಿ ‌ರಿಚ್​ಮಂಡ್ ರಸ್ತೆಯಲ್ಲಿರುವ ನಿವೇಶನ ಮಾರಾಟ ಮಾಡಲು ಮುಂದಾಗಿದ್ದೆ.‌ ಈ ವೇಳೆ ಬಿಬಿಎಂಪಿ ನಾಮನಿರ್ದೇಶನ ಸದಸ್ಯನಾಗಿದ್ದ ಸೈಯದ್ ಮುಜಾಯಿದ್ ಮೂಲಕ ನನಗೆ ಮನ್ಸೂರ್ ಪರಿಚಿತನಾಗಿದ್ದನು. 2009ರಲ್ಲಿ ಖರೀದಿಸಿದ್ದ ನಿವೇಶನವು ಕೋರ್ಟ್​ನಲ್ಲಿ ಇದ್ದಿದ್ದರಿಂದ ರೂ. 3.80 ಕೋಟಿಯಷ್ಟಿದ್ದ ನಿವೇಶನವನ್ನು 9.38 ಕೋಟಿ ರೂ.‌‌ಮಾರಾಟ ಮಾಡಿ, 5ಕೋಟಿ ರೂ.ಲಾಭ ಗಳಿಸಿದ್ದೇನೆ. ಮಾರಾಟ ಮಾಡಿದ ಎಲ್ಲ ದಾಖಲೆಗಳನ್ನು ಎಸ್ಐಟಿ‌ಗೆ ನೀಡಿದ್ದೇನೆ ಎಂದರು.

ಎಸ್ಐಟಿ ವಿಚಾರಣೆ ಪೂರ್ಣಗೊಂಡಿದೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ‌. ತನಿಖಾಧಿಕಾರಿಗಳು ಕರೆದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ. ಮನ್ಸೂರ್ ಖಾನ್ ನನಗೆ ಪರಿಚಯವಿಲ್ಲ. ಅವನಿಗೂ ನನಗೂ ಸಂಬಂಧವಿಲ್ಲ. ಎಲ್ಲೋ ಇಪ್ತಿಯಾರ್ ಕೂಟದಲ್ಲಿ ಸೇರಿದ್ದು ಅಷ್ಟೇ. ಮತ್ತೆ ವಿಚಾರಣೆಗೆ ಕರೆದರೆ ಬರಬೇಕು ಅಂದಿದ್ದಾರೆ, ಬರುತ್ತೇನೆ. ನಿವೇಶನದ ದಾಖಲೆಗಳನ್ನ ಎಸ್ಐಟಿ ಮುಂದೆ ಕೊಟ್ಟಿದ್ದೇನೆ ಎಂದು ಪುನರುಚ್ಚಿಸಿದ್ದರು.

Intro:nullBody:ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ: ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗ್ತೇನೆ: ಜಮೀರ್

ಬೆಂಗಳೂರು: ಐಐಎಂ ಸಂಸ್ಥೆ‌ ಮಾಲೀಕನಿಗೂ ನನಗೂ ಯಾವುದೇ ಸಂಬಂಧವಿಲ್ಲ‌. ನಿವೇಶನ ಮಾರಾಟ ವಿಚಾರದಲ್ಲಿ ಪರಿಚಯವಾಗಿದ್ದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದು ತನಿಖೆಗೆ ಸಹಕರಿಸಿದ್ದೇನೆ ಎಂದು‌ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸತತ 9 ಗಂಟೆಗಳಿಂದ ಎಸ್ಐಟಿ ತನಿಖಾಧಿಕಾರಿಗಳ ವಿಚಾರಣೆ ಎದುರಿಸಿ ಹೊರಬಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ 2017 ರಲ್ಲಿ ‌ರಿಚ್ ಮಂಡ್ ರಸ್ತೆಯಲ್ಲಿರುವ ನಿವೇಶನ ಮಾರಾಟ ಮಾಡಲು ಮುಂದಾಗಿದ್ದೆ.‌ ಈ ವೇಳೆ ಬಿಬಿಎಂಪಿ ನಾಮನಿರ್ದೇಶನ ಸದಸ್ಯನಾಗಿದ್ದ ಸೈಯದ್ ಮುಜಾಯಿದ್ ಮೂಲಕ ನನಗೆ ಮನ್ಸೂರ್ ಪರಿಚಿತನಾಗಿದ್ದ. 2009ರಲ್ಲಿ ಖರೀದಿಸಿದ್ದ ನಿವೇಶನವು ಕೋರ್ಟ್ ನಲ್ಲಿ ಇದ್ದಿದ್ದರಿಂದ 3.80 ಕೋಟಿಯಷ್ಟಿದ್ದ ನಿವೇಶನವನ್ನು 9.38 ಕೋಟಿ ರೂ.‌‌ಮಾರಾಟ ಮಾಡಿ 5 ಕೋಟಿ ರೂ.ಲಾಭ ಗಳಿಸಿದ್ದೇನೆ. ಮಾರಾಟ ಮಾಡಿದ ಎಲ್ಲಾ ದಾಖಲೆಗಳನ್ನು ಎಸ್ಐಟಿ‌ ನೀಡಿದ್ದೇನೆ ಎಂದರು.

ಎಸ್ಐಟಿ ವಿಚಾರಣೆ ಪೂರ್ಣಗೊಂಡಿದೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ‌. ತನಿಖಾಧಿಕಾರಿಗಳು ಕರೆದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ.

ಮನ್ಸೂರ್ ಖಾನ್ ನನಗೆ ಪರಿಚಯ ಇಲ್ಲ. ಅವನಿಗೂ ನನಗೂ ಸಂಬಂಧ ಇಲ್ಲ. ಎಲ್ಲೋ ಇಪ್ತಿಯಾರ್ ಕೂಟದಲ್ಲಿ ಸೇರಿದ್ದು ಅಷ್ಟೇ. ಮತ್ತೆ ವಿಚಾರಣೆಗೆ ಕರೆದರೆ ಬರಬೇಕು ಅಂದಿದ್ದಾರೆ. ಬರುತ್ತೇನೆ. ನಿವೇಶನದ ದಾಖಲೆಗಳನ್ನ ಎಸ್ಐಟಿ ಮುಂದೆ ಕೊಟ್ಟಿದ್ದೇನೆ ಎಂದು ಪುನರುಚ್ಚಿಸಿದ್ದರು.

ಇಡಿ ವಶದಲ್ಲಿರುವ ಮನ್ಸೂರ್ ಭೇಟಿ‌ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಮನ್ಸೂರ್ ನನ್ನ ಸಂಬಂಧಿಕನಾ ಭೇಟಿ ಮಾಡುವುದಕ್ಕೆ ಎಂದು‌ ಖಾರವಾಗಿ ಪ್ರಶ್ನಿಸಿ ನಿರ್ಗಮಿಸಿದರು.

Conclusion:Mojo byte
ETV Bharat Logo

Copyright © 2024 Ushodaya Enterprises Pvt. Ltd., All Rights Reserved.