ETV Bharat / city

ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಎಸಿಬಿ( ಭ್ರಷ್ಟಾಚಾರ ನಿಗ್ರಹ ದಳ)ದ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ದುರ್ಬಲವಾಗಿಲ್ಲ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಹೈಕೋರ್ಟ್​ಗೆ ತಿಳಿಸಿದ್ದಾರೆ.

author img

By

Published : Jan 10, 2020, 9:48 PM IST

High court
High court

ಬೆಂಗಳೂರು: ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ದುರ್ಬಲವಾಗಿಲ್ಲ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಹೈಕೋರ್ಟ್​ಗೆ ತಿಳಿಸಿದ್ದಾರೆ.

ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಲೋಕಾಯುಕ್ತದ ತನಿಖಾಧಿಕಾರವನ್ನು ಹಿಂದಿನ ಸರ್ಕಾರ ಕಿತ್ತುಕೊಂಡ ಕಾರಣ, ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ. ಇದರಿಂದ ಭಷ್ಟಾಚಾರ ತಡೆ ಅಸಾಧ್ಯವಾಗಿದೆ ಎಂದು ಲೋಕಾಯುಕ್ತ ವಕೀಲರು ವಾದ ಮಂಡಿಸಿದರು.

ಇನ್ನು ವಕೀಲರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಗೆ ಸಮಯ ನೀಡಿ, ಅರ್ಜಿ‌ ವಿಚಾರಣೆ ಮುಂದೂಡಿದೆ.

Intro:ಲೋಕಾಯುಕ್ತ ದುರ್ಬಲವಾಗಿಲ್ಲ ಹೈಕೋರ್ಟ್ಗೆ ಹೇಳಿಕೆ

ಎಸಿಬಿಯ ಸಂವಿಧಾನದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ದುರ್ಬಲವಾಗಿಲ್ಲ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಹೈಕೋರ್ಟ್ ಗೆ ತಿಳಿಸಿದ್ದಾರೆ

ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ಕುಮಾರ್ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಲೋಕಾಯುಕ್ತದ ತನಿಖಾಧಿಕಾರವನ್ನು ಹಿಂದಿನ ಸರಕಾರ ಕಿತ್ತುಕೊಂಡ ಕಾರಣ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ. ಇದರಿಂದ ಭಷ್ಟಾಚಾರ ತಡೆ ಅಸಾಧ್ಯವಾಗಿದೆ ಎಂದು ಲೋಕಾಯುಕ್ತ ವಕೀಲರು ತಿಳಿಸಿದರು

ವಕೀಲರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಗೆ ಸಮಯ ನೀಡಿ ಅರ್ಜಿ‌ಮುಂದೂಡಿದೆBody:KN_BNG_11 HICOURT_7204498Conclusion:KN_BNG_11 HICOURT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.