ETV Bharat / city

ಬೆಳೆ ಸಾಲಮನ್ನಾ ಸಹಾಯಗೆವಾಣಿ ಉತ್ತಮ ಪ್ರತಿಕ್ರಿಯೆ : ಮೊದಲ ದಿನವೇ 1250 ಕ್ಕೂ ಹೆಚ್ಚು ಕರೆ ಸ್ವೀಕಾರ - ಬೆಳೆ ಸಾಲಮನ್ನಾ ಸಹಾಯವಾಣಿ ಸುದ್ದಿ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರಂಭಿಸಿರುವ ಬೆಳೆ ಸಾಲಮನ್ನಾ ಸಹಾಯವಾಣಿಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಬಂದಿದೆ.

ಹೆಚ್​.ಡಿ ಕುಮಾರಸ್ವಾಮಿ
author img

By

Published : Nov 5, 2019, 2:16 AM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆರಂಭಿಸಿರುವ ರಾಜ್ಯದ ರೈತರ ಬೆಳೆ ಸಾಲಮನ್ನಾ ಮಾಹಿತಿ ನೀಡುವ ಸಹಾಯವಾಣಿಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಮೊದಲ ದಿನವೇ 1250ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಮಾಹಿತಿ ಒದಗಿಸಲಾಗಿದೆ. ಜೆಡಿಎಸ್ ಐಟಿ ಸೆಲ್ ವಿಭಾಗದಿಂದ ಈ ಸಹಾಯವಾಣಿಯ ನಿರ್ವಹಣೆ ಮಾಡಲಾಗುತ್ತಿದೆ. ಬೆಳೆ ಸಾಲಮನ್ನಾ ಕುರಿತು ಮಾಹಿತಿ ಪಡೆಯಲು ಕುಮಾರಸ್ವಾಮಿ ಅವರು ಬೆಳೆ ಸಾಲಮನ್ನಾ ಸಹಾಯವಾಣಿ ಆರಂಭಿಸಿದ್ದಾರೆ.

Intro:ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದಿನಿಂದ ಆರಂಭಿಸಿರುವ ರಾಜ್ಯದ ರೈತರ ಬೆಳೆ ಸಾಲಮನ್ನಾ ಮಾಹಿತಿ ನೀಡುವ ಸಹಾಯವಾಣಿಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ . Body:ಮೊದಲ ದಿನ 1250ಕ್ಕೂ ಹೆಚ್ಚು ಕರೆ ಗಳನ್ನು ಸ್ವೀಕರಿಸಿ ಮಾಹಿತಿ ಒದಗಿಸಲಾಗಿದೆ. ಜೆಡಿಎಸ್ ಐಟಿ ಸೆಲ್ ವಿಭಾಗದಿಂದ ಈ ಸಹಾಯವಾಣಿಯನ್ನು ನಿರ್ವಹಣೆ ಮಾಡಲಾಗುತ್ತಿದೆ.
ಬೆಳೆ ಸಾಲಮನ್ನಾ ಕುರಿತು ಮಾಹಿತಿ ಪಡೆಯಲು ಇಂದು ಬೆಳಗ್ಗೆಯಷ್ಟೆ ಕುಮಾರಸ್ವಾಮಿ ಅವರು ಬೆಳೆ ಸಾಲಮನ್ನಾ ಸಹಾಯವಾಣಿ ಆರಂಭಿಸಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.