ETV Bharat / city

ರಾಜ್ಯದಲ್ಲಿ ಇಂದು ಚಿನ್ನ - ಬೆಳ್ಳಿ ದರ ಎಷ್ಟು ಗೊತ್ತಾ? ಇಲ್ಲಿದೆ ಫುಲ್​ ಡೀಟೇಲ್ಸ್​​

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ..

ಗೋಲ್ಡ್‌ ರೇಟ್​
ಗೋಲ್ಡ್‌ ರೇಟ್​
author img

By

Published : Jun 11, 2022, 12:43 PM IST

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.

ನಗರ ಚಿನ್ನ ಗ್ರಾಂ (22K) ಚಿನ್ನ ಗ್ರಾಂ (24K) ಬೆಳ್ಳಿ
ಬೆಂಗಳೂರು4,835 ರೂ. 5,196 ರೂ.62.4
ಮಂಗಳೂರು 4,835 ರೂ. 5,275 ರೂ.67
ಮೈಸೂರು4,825 ರೂ. 5,344 ರೂ.63.62
ಹುಬ್ಬಳ್ಳಿ4,789 ರೂ. 5,224 ರೂ.62.9
ದಾವಣಗೆರೆ4,830 ರೂ. 5,215 ರೂ.67.58

ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಮಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಗ್ರಾಂ ಗೆ 60 ರೂ. ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ ಗ್ರಾಂ ಗೆ 65 ರೂ. ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.