ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,200 ರೂಪಾಯಿ ಮತ್ತು 24 ಕ್ಯಾರೆಟ್ 51,490 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 48,150 ರೂ., 24K ಕ್ಯಾರೆಟ್ ಚಿನ್ನ 52,530 ರೂ.ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ 47,350ಕ್ಕೆ ಹಾಗು 24 ಕ್ಯಾರೆಟ್ ಬಂಗಾರ 51,660ಕ್ಕೆ ಲಭ್ಯವಾಗುತ್ತಿದೆ.
ರಾಜ್ಯದಲ್ಲಿ ಬೆಲೆ ಹೇಗಿದೆ?:
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ |
ಬೆಂಗಳೂರು | 4,770 ರೂ. | 5185 ರೂ. | 58.7 ರೂ. |
ಶಿವಮೊಗ್ಗ | 4,730 ರೂ. | 5156 ರೂ. | 59.90 ರೂ |
ಹುಬ್ಬಳ್ಳಿ | 4,835 ರೂ. | 5077 ರೂ. | 62.03 ರೂ. |
ಮಂಗಳೂರು | 4,715 ರೂ. | 5144 ರೂ. | 63.70 ರೂ. |
ಮೈಸೂರು | 4,820 ರೂ. | 5338 ರೂ. | 60.30 ರೂ. |
ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ 1 ಗ್ರಾಂ 22K ಚಿನ್ನದ ದರದಲ್ಲಿ 15 ರೂ., 24K ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದು, ಬೆಳ್ಳಿ ಬೆಲೆಯಲ್ಲಿ 1.40 ಪೈಸೆ ಏರಿಕೆ ಕಂಡಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 45 ರೂ. ಮತ್ತು 24K ಚಿನ್ನದ ದರದಲ್ಲಿ 47 ರೂ. ಏರಿಕೆ ಕಂಡಿದೆ. ಮೈಸೂರಿನಲ್ಲಿ ಸಹ ಚಿನ್ನದ ದರ ಏರಿಕೆ ಕಂಡಿದ್ದು, ಒಂದು ಗ್ರಾಂ 22 ಕ್ಯಾರೆಟ್ ಚಿನ್ನ 25 ರೂಪಾಯಿ, 24 ಕ್ಯಾರೆಟ್ ಚಿನ್ನ 23 ರೂಪಾಯಿ ಜಾಸ್ತಿಯಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ರಾಜ್ಯದಲ್ಲಿ ಇಂದಿನ ತರಕಾರಿ ದರ ಹೀಗಿದೆ