ETV Bharat / city

ಮತದಾನದ ಹಕ್ಕು ಚಲಾಯಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್​

author img

By

Published : Nov 3, 2020, 5:07 PM IST

Updated : Nov 3, 2020, 5:17 PM IST

ಮಿನಿ ಸಮರದ ಮತದಾನವು ಮಧ್ಯಾಹ್ನದ ಬಳಿಕ ಚುರುಕುಗೊಂಡಿದ್ದು, ಜನರು ಮತಗಟ್ಟೆಗಳತ್ತ ಬರುತ್ತಿದ್ದಾರೆ. ಇಂಡಿಯನ್​ ಟೀಮ್​ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಮ್ಮ ಪತ್ನಿಯೊಂದಿಗೆ ಆರ್.ಆರ್. ನಗರದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

Dodda Ganesh casting vote
ದೊಡ್ಡ ಗಣೇಶ್​ ಮತದಾನ

ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದ್ದು, ಮಧ್ಯಾಹ್ನದ ಬಳಿಕ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್​ರಿಂದ ಮತದಾನ

ವಾರ್ಡ್ ಸಂಖ್ಯೆ 38 ಹೆಚ್​ಎಂಟಿ ವಾರ್ಡಿನ ಪೀಣ್ಯ ಮೊದಲ ಹಂತದ ಶ್ರೀ ವಿದ್ಯಾ ಕೇಂದ್ರದ ಬೂತ್ ನಂ-46ರಲ್ಲಿ ಟೀಮ್ ಇಂಡಿಯಾದ ಮಾಜಿ ಬೌಲರ್ ದೊಡ್ಡ ಗಣೇಶ್ ಮತ ಚಲಾಯಿಸಿದರು. ಪತ್ನಿ ಜೊತೆಯಲ್ಲಿ ಬಂದು ಮತದಾನ ಮಾಡಿದ ಅವರು, ಸಂತೋಷದಿಂದ ಬೆರಳಿನ ಶಾಹಿ ತೋರಿಸಿ ಎಲ್ಲರೂ ಬಂದು ತಮ್ಮ ಹಕ್ಕು ಚಲಯಿಸುವಂತೆ ಕರೆ ನೀಡಿದರು.

Last Updated : Nov 3, 2020, 5:17 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.