ಬೆಂಗಳೂರು : ಬೆಳ್ಳಂದೂರು ಕೆರೆಯ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಲೇಕ್ ಮಾರ್ಷ್ಲ್ಗಳು ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
-
Bengaluru: A fire broke out at Bellandur Lake; fire personnel and lake marshals reached the spot and it was brought under control yesterday (4th March). #Karnataka pic.twitter.com/dHQp4lE9NQ
— ANI (@ANI) March 4, 2021 " class="align-text-top noRightClick twitterSection" data="
">Bengaluru: A fire broke out at Bellandur Lake; fire personnel and lake marshals reached the spot and it was brought under control yesterday (4th March). #Karnataka pic.twitter.com/dHQp4lE9NQ
— ANI (@ANI) March 4, 2021Bengaluru: A fire broke out at Bellandur Lake; fire personnel and lake marshals reached the spot and it was brought under control yesterday (4th March). #Karnataka pic.twitter.com/dHQp4lE9NQ
— ANI (@ANI) March 4, 2021
ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಇನ್ನು ಬೆಂಗಳೂರು ನಗರದ ಆಗ್ನೇಯ ಭಾಗದಲ್ಲಿರುವ ಈ ಕೆರೆ ನಗರದ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಕೆಲವು ವರ್ಷಗಳ ಹಿಂದೆ ರಾಸಾಯನಿಕಯುಕ್ತ ನೊರೆ ಕಾಣಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.