ETV Bharat / city

ಲೋಕ ಸಮರ ಎಫೆಕ್ಟ್: ಮದ್ಯ ಖರೀದಿಸುವವರ ಮೇಲೂ ಅಬಕಾರಿ ಇಲಾಖೆ ಕಣ್ಣು - undefined

ತಮ್ಮ ಪಕ್ಷದ ಅಥವಾ ಅಭ್ಯರ್ಥಿ ಪರ ಮತ ಹಾಕುವಂತೆ ಈಗಾಗಲೇ ಪ್ರೇರೇಪಿಸುವ ಕೆಲಸ ಭರದಿಂದ ನಡೆಯಿತ್ತಿದೆ. ಹೀಗಾಗಿ ಮತದಾರರ ಓಲೈಕೆ ಮಾಡಲು ವಿವಿಧ ಆಮಿಷಗಳನ್ನು ಒಡ್ಡಲಾಗುತ್ತದೆ. ಮದ್ಯದ ಆಮಿಷ ನೀಡುವವರಿಗೆ ಅಬಕಾರಿ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಮದ್ಯ ಖರೀದಿಸುವವರ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು
author img

By

Published : Apr 12, 2019, 3:43 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತೆರೆಮರೆಯಲ್ಲಿ ಹಣ, ಮದ್ಯ ಹಾಗೂ ದುಬಾರಿ ಬೆಲೆಯ ಗಿಫ್ಟ್​ಗಳನ್ನು ನೀಡುವ ಆಮಿಷಗಳಿಗೆ ಕೊನೆಯಿಲ್ಲದಂತಾಗಿದೆ. ಇದಕ್ಕೆಲ್ಲಾ ರಾಜ್ಯ ಅಬಕಾರಿ ಇಲಾಖೆ ಬ್ರೇಕ್​ ಹಾಕಲು ಮುಂದಾಗಿದೆ.

ರಾಜ್ಯ ಅಬಕಾರಿ ಇಲಾಖೆಯು ರಾಜ್ಯದಲ್ಲೆಡೆ ತಪಾಸಣೆ ನಡೆಸಿ, ಇದುವರೆಗೂ 45.57 ಕೋಟಿ ರೂ. ಮದ್ಯ ಹಾಗೂ ವಿವಿಧ ವಾಹನಗಳನ್ನು ಜಪ್ತಿ ಮಾಡಿಕೊಂಡಿದೆ. ಮತದಾರರನ್ನು ವೀಕ್ನೆಸ್ ಅರಿತುಕೊಂಡಿರುವ ರಾಜಕೀಯ ಮುಖಂಡರು, ಕಾರ್ಯಕರ್ತರ ಮೂಲಕ ಮತದಾರರಿಗೆ ಮದ್ಯ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದು, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಸುಮಾರು 29,65 ಕೋಟಿ ಮೌಲ್ಯದ 5.17 ಲಕ್ಷ ರೂ. ಲೀಟರ್ ಮದ್ಯ, 4.05 ಕೋಟಿ ರೂ. ಬೆಲೆಯ 2.12 ಲಕ್ಷ ಲೀಟರ್ ಬಿಯರ್, 11 ಕೋಟಿ ರೂ. ಮೌಲ್ಯದ 1141 ಮದ್ಯ ಸಾಗಾಣೆಯ ವಿವಿಧ ವಾಹನಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.

ಮದ್ಯ ಖರೀದಿಸುವವರ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು

ಇದುವರೆಗೂ 14,420 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರಾಜ್ಯದ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಶೇ.10ರಷ್ಟು ಮದ್ಯ ಖರೀದಿಯಾದರೂ ಕ್ರಮ ಗ್ಯಾರಂಟಿ

ಹೊರರಾಜ್ಯಗಳಲ್ಲಿ ಬರುವ ಅಕ್ರಮ ಮದ್ಯ ಸಾಗಾಟ ವಾಹನಗಳನ್ನು ಪತ್ತೆ ಹಚ್ಚಲು, ಈಗಾಗಲೇ ಆಯಾ ವಿಭಾಗೀಯ ಮಟ್ಟ ಹಾಗೂ ಸೂಕ್ತ ಪ್ರದೇಶಗಳಲ್ಲಿ ಚೆಕ್​ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ. ಹೀಗಿದ್ದರೂ ಕೆಲವೊಮ್ಮೆ ಮದ್ಯ ಸರಬರಾಜು ಮಾಡಲು ಸಿದ್ಧತೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ 3400 ಬಾರ್ ಅಂಡ್ ರೆಸ್ಟೋರೆಂಟ್ಸ್ ಹಾಗೂ 3900 ವೈನ್ ಶಾಪ್ ಮಾಲೀಕರಿಗೆ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿಸಿಕೊಳ್ಳಬಾರದೆಂದು ಕಟ್ಟುನಿಟ್ಟಾಗಿ ಸೂಚನೆ ಹೊರಡಿಸಲಾಗಿದೆ. ಹೊರರಾಜ್ಯಗಳಿಂದ ನ್ಯಾಯಯುತವಾಗಿ ಮದ್ಯ ಸರಬರಾಜು ಮಾಡಿಕೊಳ್ಳುವಾಗ ಎಚ್ಚರ ವಹಿಸಬೇಕಿದೆ. ಪರ್ಮಿಟ್ ಪ್ರಕಾರ ಮದ್ಯ ಸಾಗಿಸಬೇಕು. ನಿಗದಿಗಿಂತ ಹಾಗೂ ಸಾಮರ್ಥ್ಯಕ್ಕಿಂತ ಹಾಗೂ ವಾಯಿದೆ ಮೀರಿ ಲಿಕ್ಕರ್ ಸಾಗಿಸಿದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಬಾರ್ ಮಾಲೀಕರ ನಡುವೆ ಒಳ ಒಪ್ಪಂದ ಮಾಡಿಕೊಂಡು ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಕುಡಿಸುವವವರ ಮೇಲೆ ಇಲಾಖೆ ಕಣ್ಗಾಗಲು ಇರಿಸಿದೆ. ಸರಾಸರಿ ದಿನಕ್ಕೆ ಶೇ.10ರಷ್ಟು ಮದ್ಯ ಖರೀದಿಸಿದವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

Intro:ಲೋಕಸಭಾ ಚುನಾವಣೆ ಎಫೆಕ್ಟ್: ಶೇ.10ರಷ್ಟು ಮದ್ಯ ಖರೀದಿಸುವವರ ಮೇಲೆಯೂ ಅಬಕಾರಿ ಇಲಾಖೆ ಹದ್ದಿನ ಕಣ್ಣು

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತೆರೆಮರೆಯಲ್ಲಿ ಹಣ, ಮದ್ಯ ಹಾಗೂ ದುಬಾರಿ ಬೆಲೆಯ ಗಿಫ್ಟ್ ಗಳನ್ನು ನೀಡುವ ಆಮಿಷಗಳಿಗೆ ಕೊನೆಯಿಲ್ಲದಂತಾಗಿದೆ. ತಮ್ಮ ಪಕ್ಷದ ಅಥವಾ ಅಭ್ಯರ್ಥಿ ಪರ ಮತ ಹಾಕುವಂತೆ ಈಗಾಗಲೇ ಪ್ರೇರೇಪಿಸುವ ಕೆಲಸ ಭರದಿಂದ ನಡೆಯಿತ್ತಿದೆ. ಇದಕ್ಕೆಲ್ಲ ಬ್ರೇಕ್ ಹಾಕಲು ರಾಜ್ಯ ಅಬಕಾರಿ ಇಲಾಖೆಯು ರಾಜ್ಯದಲ್ಲೆಡೆ ತಪಾಸಣೆ  ನಡೆಸಿ ಇದುವರೆಗೂ 45.57 ಕೋಟಿ ರೂ. ಮದ್ಯ ಹಾಗೂ ವಿವಿಧ  ವಾಹನಗಳನ್ನು ಜಪ್ತಿ ಮಾಡಿಕೊಂಡಿದೆ. 

ಮತದಾರರನ್ನು ವಿಕ್ನೆಸ್ ಅರಿತುಕೊಂಡಿರುವ ರಾಜಕೀಯ ನಾಯಕರು ಮುಖಂಡರು ಹಾಗೂ ಕಾರ್ಯಕರ್ತರ ಮೂಲಕ ಮತದಾರರಿಗೆ ಮದ್ಯ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದು, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಸುಮಾರು 29,65 ಕೋಟಿ ಮೌಲ್ಯದ 5.17 ಲಕ್ಷ ರೂ. ಲೀಟರ್ ಮದ್ಯ, 4.05 ಕೋಟಿ ರೂ. ಬೆಲೆಯ 2.12 ಲಕ್ಷ ಲೀಟರ್ ಬಿಯರ್, 11 ಕೋಟಿ ರೂ. ಮೌಲ್ಯದ 1141 ಮದ್ಯ ಸಾಗಾಣೆಯ ವಿವಿಧ ವಾಹನಗಳನ್ನ ಜಪ್ತಿ  ಮಾಡಿಕೊಂಡಿದ್ದಾರೆ. ಇದುವರೆಗೂ 14,420  ಪ್ರಕರಣಗಳನ್ನು  ದಾಖಲಿಸಲಾಗಿದ್ದು, ಕಾನೂನುಬಾಹಿರವಾಗಿ ಮದ್ಯ ಸಾಗಿಸಲು ಸನ್ನದ್ದುದಾರರ ಮೇಲೆ ರಾಜ್ಯದ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಈಟಿವಿ ಭಾರತ್ ಗೆ ತಿಳಿಸಿದ್ದಾರೆ. 

ಶೇ.10ರಷ್ಟು ಮದ್ಯ ಖರೀದಿಯಾದರೂ ಕ್ರಮ ಗ್ಯಾರಂಟಿ

ಹೊರರಾಜ್ಯಗಳಲ್ಲಿ ಬರುವ ಅಕ್ರಮ ಮದ್ಯ ಸಾಗಾಟ ಪತ್ತೆ ವಾಹನಗಳನ್ನು ಪತ್ತೆ ಹಚ್ಚಲು ಈಗಾಗಲೇ ಅಯಾ ವಿಭಾಗೀಯ ಮಟ್ಟ ಹಾಗೂ ಸೂಕ್ತ ಪ್ರದೇಶಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಹೀಗಿದ್ದರೂ ಕೆಲವೊಮ್ಮೆ ಮದ್ಯ ಸರಬರಾಜು ಮಾಡಲು ಸಿದ್ದತೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ 3400 ಬಾರ್ ಅಂಡ್ ರೆಸ್ಟೋರೆಂಟ್ಸ್ ಹಾಗೂ 3900 ವೈನ್ ಶಾಪ್ ಮಾಲೀಕರಿಗೆ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿಸಿಕೊಳ್ಳಬಾರದೆಂದು ಕಟ್ಟುನಿಟ್ಟಾಗಿ ಸೂಚನೆ ಹೊರಡಿಸಲಾಗಿದೆ.ಹೊರರಾಜ್ಯಗಳಿಂದ ನ್ಯಾಯಯುತವಾಗಿ ಮದ್ಯ ಸರಬರಾಜು ಮಾಡಿಕೊಳ್ಳುವಾಗ ಎಚ್ಚರ ವಹಿಸಬೇಕಿದೆ. ಪರ್ಮಿಟ್ ಪ್ರಕಾರ ಮದ್ಯ ಸಾಗಿಸಬೇಕು. ನಿಗದಿಗಿಂತ ಹಾಗೂ ಸಾಮರ್ಥ್ಯಕ್ಕಿಂತ ಹಾಗೂ ವಾಯಿದೆ ಮೀರಿ ಲಿಕ್ಕರ್ ಸಾಗಿಸಿದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗುತ್ತಿವೆ. ಸ್ಥಳೀಯ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಬಾರ್ ಮಾಲೀಕರ ನಡುವೆ ಒಳ ಒಪ್ಪಂದ ಮಾಡಿಕೊಂಡು ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಕುಡಿಸುವವವರ ಇಲಾಖೆ ಕಣ್ಗಾಗಲು ಇರಿಸಿದೆ. ಸರಾಸರಿ ದಿನಕ್ಕೆ ಶೇ.10ರಷ್ಟು ಮದ್ಯ ಖರೀದಿಸಿದವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

Body:ಲೋಕಸಭಾ ಚುನಾವಣೆ ಎಫೆಕ್ಟ್: ಶೇ.10ರಷ್ಟು ಮದ್ಯ ಖರೀದಿಸುವವರ ಮೇಲೆಯೂ ಅಬಕಾರಿ ಇಲಾಖೆ ಹದ್ದಿನ ಕಣ್ಣು

Conclusion:Bharath

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.