ETV Bharat / city

ಪಟಾಕಿ ಖರೀದಿ ಮೇಲೆ ಮಳೆ ಎಫೆಕ್ಟ್‌: ಗ್ರಾಹಕರ ಕೊರತೆ, ವ್ಯಾಪಾರ ಫುಲ್ ​ಡಲ್

ದೀಪಾವಳಿ ಪ್ರಯುಕ್ತ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

crackers-business-full-dull-in-bangalore
author img

By

Published : Oct 29, 2019, 8:10 PM IST

ಬೆಂಗಳೂರು: ಈ ಬಾರಿ ದೀಪಾವಳಿ ಹಬ್ಬದಲ್ಲಿ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಭಾವದಿಂದ ಪಟಾಕಿ ವ್ಯಾಪಾರ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಮುಖವಾಗಿದೆ.

ಕಳೆದ 5ದಿನಗಳಿಂದ ಮಲ್ಲೇಶ್ವರಂನ ಮೈದಾನದಲ್ಲಿ ಪಟಾಕಿ ಮಳಿಗೆ ತೆರೆದ ಸೋಮಶೇಖರ್, ಕಳೆದ ವರ್ಷ ಬಿಸಿಲಿದ್ದ ಕಾರಣ ಉತ್ತಮ ವ್ಯಾಪಾರ ಉತ್ತಮವಾಗಿತ್ತು. ದುರಾದೃಷ್ಟವಶಾತ್ ಈ ವರ್ಷ ಕೇವಲ ಮಳೆಯಾದ ವ್ಯಾಪಾರ ಕುಸಿದಿದೆ. ಮತ್ತೆ ಕೆಲವರು ಗ್ರೀನ್ ಪಟಾಕಿ ಕೂಡ ಮಾರುಕಟ್ಟೆಯಲ್ಲಿದ್ದರೂ ಗ್ರೀನ್ ಪಟಾಕಿ ಇಲ್ಲ ಎಂದು ಕೆಲವರು ದೂಷಿಸುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.

ಪಟಾಕಿ ವ್ಯಾಪಾರ ಫುಲ್ ​ಡಲ್

ಇಳಿಯುತ್ತಿರುವ ಮಳಿಗೆಗಳ ಸಂಖ್ಯೆ:

3 ವರ್ಷದ ಹಿಂದೆ 25 ಮಳಿಗೆಯಿದ್ದ ಮಲ್ಲೇಶ್ವರಂ ಮೈದಾನದಲ್ಲಿ ಕಳೆದ ವರ್ಷ 15 ಮಳಿಗೆಗಳಿದ್ವು. ಈ ವರ್ಷ 9ಕ್ಕೆ ಇಳಿದಿದೆ ಎಂದು ಪಟಾಕಿ ಅಂಗಡಿ ಮಾಲೀಕರೊಬ್ಬರು ಹೇಳಿದರು.

Intro:Body:ಮಳೆ ಎಫೆಕ್ಟ್ ಇಂದ ಪಟಾಕಿ ಬಿಸ್ನೆಸ್ ಫೂಲ್ ಡಲ್

ಬೆಂಗಳೂರು: ದೀಪಾವಳಿ ಪ್ರಯುಕ್ತ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಪಟಾಕಿ ಮಾರಾಟಗಾರರು ಹೇಳುತ್ತಿದ್ದಾರೆ. ನಗರದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆಯ ಪ್ರಭಾವ ಪಟಾಕಿ ವ್ಯಾಪಾರ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಮುಖ ಗೊಂಡಿದೆ.

ಕಳೆದ 5 ದಿನಗಳಿಂದ ಮಲ್ಲೇಶ್ವರಂನ ಮೈದಾನದಲ್ಲಿ ಪಟಾಕಿ ಮಳಿಗೆಯನ್ನು ತೆರೆದ ಸೋಮಶೇಖರ್, ಕಳೆದ ವರ್ಷ ಬಿಸಿಲಿದ್ದ ಕಾರಣ ಉತ್ತಮ ವ್ಯಾಪಾರ ಆಗಿತ್ತು. ದುರಾದೃಷ್ಟವಶಾತ್ ಈ ವರುಷ ಕೇವಲ ಬೆಂಗಳೂರಲ್ಲದೆ ಬೇರೆ ಜಿಲ್ಲೆಯಲ್ಲೂ ಮಳೆ ಆದ ಕಾರಣ ಪಟಾಕಿ ಕೊಳ್ಳುವವರ ಸಂಖ್ಯೆ ಇಳಿದಿದೆ ಎಂದು ವಿವರಿಸಿದರು.

ಗ್ರೀನ್ ಪಟಾಕಿ:

ಈಗಾಗಲೇ ಗ್ರೀನ್ ಪಟಾಕಿ ಸಿಗುತ್ತಿಲ್ಲಾ ಎಂದು ಕೆಲವರು ದೂಷಿಸುತ್ತಿದ್ದರು, ಆದರೆ ಗ್ರೀನ್ ಪಟಾಕಿ ಕೂಡ ಮಾರುಕಟ್ಟೆಯಲ್ಲೂ ಇದ್ದರು, ಕೊಳ್ಳುವವರ ಸಂಖ್ಯೆ ಏರಿಕೆಗೊಂಡಿಲ್ಲ ಎಂದು ಸೋಮಶೇಖರ್ ಅಭಿಪ್ರಾಯ ಪಟ್ಟರು.
ಜೊತೆಗೆ ಹಿಂದೆ ಹೆಚ್ಚು ಎಂ ಆರ್ ಪಿ ಯನ್ನು ಪಟಾಕಿ ಡಬ್ಬಿಯ ಮೇಲೆ ಮುದ್ರಿಸಿ ನಂತರ 60% ರಿಯಾಯಿತಿಯ ಬೆಲೆಗೆ ಮಾರುತ್ತಿದ್ದರು, ಆದರೆ ಈಗ ಎಂ ಆರ್ ಪಿ ಯನ್ನು ಇಳಿಸಿ ಗ್ರಾಹಕ ಹಾಗೂ ಮಾರಾಟಗಾರರಿಗೆ ಇದು ಸಹಾಯಕಾರಿಯಾಗಿದೆ ಎಂದು ಹೇಳಿದರು.

ಇಳಿಯುತ್ತಿರುವ ಮಳಿಗೆಗಳ ಸಂಖ್ಯೆ:

3 ವರ್ಷದ ಹಿಂದೆ 25 ಮಳಿಗೆ ಇದ್ದ ಮಲ್ಲೇಶ್ವರಂ ಮೈದಾನ ಕಳೆದ ವರ್ಷ 15 ಮಳಿಗೆಗೆ ಇಳಿದಿತ್ತು, ಈ ವರ್ಷ 9 ಮಳಿಗೆ ಇಳಿದಿರುವುದು ಪಟಾಕಿ ಕೊಳ್ಳುವವರ ಸಂಖ್ಯೆ ಇಳಿದಿದೆ ಎಂದು ಅರ್ಥ ಎಂದು ಹೆಸರು ಹೇಳಲು ಇಚ್ಛಿಸಿದ ಮಳಿಗೆ ಮಾಲೀಕ ಹೇಳಿದರು. ಜೊತೆಗೆ ಮೈದಾನದಲ್ಲಿ ಮಳೆ ಸುರಿದ ನಂತರ ಓಡಾಡಲು ಕಷ್ಟಕರವಾಗುತ್ತದೆ, ಕೊಚ್ಚೆ ಕೇಸರಿನಿಂದ ತುಂಬಿದ ಮೈದಾನದಲ್ಲಿ ತಗಡನ್ನು ಕೊಚ್ಚೆಯ ಮೇಲೆ ಇಟ್ಟು ಓಡಾಡುವ ಪರಿಸ್ಥಿತಿ ಇದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.