ಬೆಂಗಳೂರು: ರಾಜ್ಯದಲ್ಲಿಂದು 1,10,220 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 239 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,89,952ಕ್ಕೆ ಏರಿಕೆ ಆಗಿದೆ.
ಇಂದು 322 ಮಂದಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 29,43,809 ಮಂದಿ ಗುಣಮುಖರಾಗಿದ್ದಾರೆ. 5 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,112 ಕ್ಕೇರಿದೆ. ಸದ್ಯ 8,002 ಸಕ್ರಿಯ ಪ್ರಕರಣಗಳಿವೆ. ಸದ್ಯ ಸೋಂಕಿತರ ಪ್ರಮಾಣ ಶೇ.0.21 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.09 ರಷ್ಟಿದೆ.
ರಾಜಧಾನಿ ಬೆಂಗಳೂರಲ್ಲಿ 151 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,52,831ಕ್ಕೆ ಏರಿದೆ. 150 ಜನರು ಗುಣಮುಖರಾಗಿದ್ದು, ಒಟ್ಟು 12,30,170 ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,295ಕ್ಕೆ ಹೆಚ್ಚಿದೆ. ಸದ್ಯ 6365 ಸಕ್ರಿಯ ಪ್ರಕರಣಗಳು ಇವೆ.
-
Today's Media Bulletin 07/11/2021
— K'taka Health Dept (@DHFWKA) November 7, 2021 " class="align-text-top noRightClick twitterSection" data="
Please click on the link below to view bulletin.https://t.co/9cUHhttFpI @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/ArrKb8zA6l
">Today's Media Bulletin 07/11/2021
— K'taka Health Dept (@DHFWKA) November 7, 2021
Please click on the link below to view bulletin.https://t.co/9cUHhttFpI @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/ArrKb8zA6lToday's Media Bulletin 07/11/2021