ETV Bharat / city

ಅರ್ಧ ಶತಕ ದಾಟಿದ ಕೊರೊನಾ ಸೋಂಕಿತ ಮಕ್ಕಳ‌ ಸಂಖ್ಯೆ; ಬೆಂಗಳೂರು, ಕಲಬುರಗಿಯಲ್ಲೇ ಹೆಚ್ಚಳ - ಮಕ್ಕಳಲ್ಲಿ ಕೊರೊನಾ

ರಾಜ್ಯದಲ್ಲಿ ಕೊರೊನಾ ಮಕ್ಕಳಿಗೂ ಕಾಡುತ್ತಿದೆ. ಈಗಾಗಲೇ 50 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಕಾಡುತ್ತಿದ್ದು, ಸಾಮಾನ್ಯವಾಗಿ ತಂದೆ, ತಾಯಿಯಿಂದಲೇ ಹರಡುತ್ತಿದೆ.

corona infected children
ಕೊರೊನಾ ಸೋಂಕಿತ ಮಕ್ಕಳು
author img

By

Published : May 4, 2020, 5:19 PM IST

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ‌ ಕೊರೊನಾ ಸೋಂಕು ಮಕ್ಕಳನ್ನೂ ಬಿಟ್ಟಿಲ್ಲ. ಈಗಾಗಲೇ ಅರ್ಧ ಶತಕ ದಾಟಿರೋ ಕೊರೊನಾ ಸೋಂಕಿತ ಮಕ್ಕಳ‌ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ರಾಜ್ಯದಲ್ಲಿ 56 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 15 ವರ್ಷದೊಳಗಿನ 56 ಮಕ್ಕಳಿಗೆ ಸೋಂಕು ತಗುಲಿದೆ.

ಬೆಂಗಳೂರು, ಕಲಬುರಗಿಯಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದ್ದು, ಎರಡು ಜಿಲ್ಲೆಗಳಲ್ಲೂ ತಲಾ 11 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ.‌ ಕಳೆದ 10 ದಿನಗಳಲ್ಲಿ 23 ಮಕ್ಕಳಿಗೆ ಸೋಂಕು ತಗುಲಿದ್ದು, ಸಾಮಾನ್ಯವಾಗಿ ತಂದೆ ತಾಯಿ ಮುಖಾಂತರವೇ ಹರಡಿದೆ. ಸೋಂಕಿತ ಮಕ್ಕಳ ವಿಚಾರದಲ್ಲಿ ಬೆಂಗಳೂರು, ಕಲಬುರಗಿ ಮೊದಲ ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ವಿಜಯಪುರವಿದೆ.

ಜಿಲ್ಲಾವಾರು ಸೋಂಕಿತ ಮಕ್ಕಳ ಅಂಕಿ-ಅಂಶಗಳು:

ಜಿಲ್ಲೆಗಳುಸೋಂಕಿತ ಮಕ್ಕಳ ಸಂಖ್ಯೆ
ಬೆಂಗಳೂರು11
ಕಲಬುರಗಿ11
ವಿಜಯಪುರ7
ಬೆಳಗಾವಿ6
ಬಾಗಲಕೋಟೆ5
ಮಂಡ್ಯ3
ಬಳ್ಳಾರಿ2
ಮೈಸೂರು1
ದಕ್ಷಿಣ ಕನ್ನಡ1
ಬೆಂಗಳೂರು ಗ್ರಾಮಾಂತರ1
ತುಮಕೂರು1
ಧಾರವಾಡ1
ದಾವಣಗೆರೆ5
*ಜಿಲ್ಲೆಗಳುರೋಗಿಯ ಸಂಖ್ಯೆವಯಸ್ಸುಲಿಂಗ
1ಬೆಂಗಳೂರು ನಗರP499ಹೆಣ್ಣು
2ಬೆಂಗಳೂರು ನಗರP507ಹೆಣ್ಣು
3ಬೆಂಗಳೂರು ನಗರP21510ಗಂಡು
4ಬೆಂಗಳೂರು ನಗರP28013ಗಂಡು
5ಬೆಂಗಳೂರು ನಗರP31711ಹೆಣ್ಣು
6ಬೆಂಗಳೂರು ನಗರP3266ಗಂಡು
7ಬೆಂಗಳೂರು ನಗರP50413ಗಂಡು
8ಬೆಂಗಳೂರು ನಗರP4916ಗಂಡು
9ಬೆಂಗಳೂರು ನಗರP55915ಗಂಡು
10ಬೆಂಗಳೂರು ನಗರP5614ಹೆಣ್ಣು
11ಬೆಂಗಳೂರು ನಗರP56313ಹೆಣ್ಣು
12ಕಲಬುರಗಿP25410ಹೆಣ್ಣು
13ಕಲಬುರಗಿP227 2ಗಂಡು
14ಕಲಬುರಗಿP2741ಗಂಡು
15ಕಲಬುರಗಿP315 5ಗಂಡು
16ಕಲಬುರಗಿP39213ಹೆಣ್ಣು
17ಕಲಬುರಗಿP424 4ಗಂಡು
18ಕಲಬುರಗಿP503 7ಗಂಡು
19ಕಲಬುರಗಿP5254.6ಹೆಣ್ಣು
20ಕಲಬುರಗಿP52714ಹೆಣ್ಣು
21ಕಲಬುರಗಿP53212ಹೆಣ್ಣು
22ಕಲಬುರಗಿP60213ಹೆಣ್ಣು
23ವಿಜಯಪುರP230 10ಗಂಡು
24ವಿಜಯಪುರP228 13ಗಂಡು
25ವಿಜಯಪುರP22912ಹೆಣ್ಣು
26ವಿಜಯಪುರP30512ಗಂಡು
27ವಿಜಯಪುರP3977ಹೆಣ್ಣು
28ವಿಜಯಪುರP40410ಗಂಡು
29ವಿಜಯಪುರP41414ಗಂಡು
30ಬೆಳಗಾವಿP24414ಗಂಡು
31ಬೆಳಗಾವಿP44810 ಹೆಣ್ಣು
32ಬೆಳಗಾವಿP46315ಗಂಡು
33ಬೆಳಗಾವಿP495 8 ಗಂಡು
34ಬೆಳಗಾವಿP52412 ಗಂಡು
35ಬೆಳಗಾವಿP541 9ಗಂಡು
36ಬಾಗಲಕೋಟೆP186 4ಗಂಡು
37ಬಾಗಲಕೋಟೆP18713ಗಂಡು
38ಬಾಗಲಕೋಟೆP18809ಹೆಣ್ಣು
39ಬಾಗಲಕೋಟೆP46814ಗಂಡು
40ಬಾಗಲಕೋಟೆP52211ಹೆಣ್ಣು
41ದಾವಣಗೆರೆ P58301ಗಂಡು
42ದಾವಣಗೆರೆ P62112ಗಂಡು
43ದಾವಣಗೆರೆ P62207ಗಂಡು
44ದಾವಣಗೆರೆ P63206ಗಂಡು
45ದಾವಣಗೆರೆ P63511ಗಂಡು
46ಮಂಡ್ಯP23808ಹೆಣ್ಣು
47ಮಂಡ್ಯP57213ಗಂಡು
48ಮಂಡ್ಯP57312ಗಂಡು
49 ಬಳ್ಳಾರಿ P113 14 ಗಂಡು
50ಬಳ್ಳಾರಿ P33510 ಹೆಣ್ಣು
51ಮೈಸೂರು P20008 ಗಂಡು
52ಬೆಂಗಳೂರು ಗ್ರಾಮಾಂತರ P20711 ಹೆಣ್ಣು
53ದಕ್ಷಿಣ ಕನ್ನಡP5610 ಗಂಡು
54ತುಮಕೂರು P8413 ಗಂಡು
55ಚಿಕ್ಕಬಳ್ಳಾಪುರP3409 ಗಂಡು
56ಧಾರವಾಡP43113 ಹೆಣ್ಣು

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ‌ ಕೊರೊನಾ ಸೋಂಕು ಮಕ್ಕಳನ್ನೂ ಬಿಟ್ಟಿಲ್ಲ. ಈಗಾಗಲೇ ಅರ್ಧ ಶತಕ ದಾಟಿರೋ ಕೊರೊನಾ ಸೋಂಕಿತ ಮಕ್ಕಳ‌ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ರಾಜ್ಯದಲ್ಲಿ 56 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 15 ವರ್ಷದೊಳಗಿನ 56 ಮಕ್ಕಳಿಗೆ ಸೋಂಕು ತಗುಲಿದೆ.

ಬೆಂಗಳೂರು, ಕಲಬುರಗಿಯಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದ್ದು, ಎರಡು ಜಿಲ್ಲೆಗಳಲ್ಲೂ ತಲಾ 11 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ.‌ ಕಳೆದ 10 ದಿನಗಳಲ್ಲಿ 23 ಮಕ್ಕಳಿಗೆ ಸೋಂಕು ತಗುಲಿದ್ದು, ಸಾಮಾನ್ಯವಾಗಿ ತಂದೆ ತಾಯಿ ಮುಖಾಂತರವೇ ಹರಡಿದೆ. ಸೋಂಕಿತ ಮಕ್ಕಳ ವಿಚಾರದಲ್ಲಿ ಬೆಂಗಳೂರು, ಕಲಬುರಗಿ ಮೊದಲ ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ವಿಜಯಪುರವಿದೆ.

ಜಿಲ್ಲಾವಾರು ಸೋಂಕಿತ ಮಕ್ಕಳ ಅಂಕಿ-ಅಂಶಗಳು:

ಜಿಲ್ಲೆಗಳುಸೋಂಕಿತ ಮಕ್ಕಳ ಸಂಖ್ಯೆ
ಬೆಂಗಳೂರು11
ಕಲಬುರಗಿ11
ವಿಜಯಪುರ7
ಬೆಳಗಾವಿ6
ಬಾಗಲಕೋಟೆ5
ಮಂಡ್ಯ3
ಬಳ್ಳಾರಿ2
ಮೈಸೂರು1
ದಕ್ಷಿಣ ಕನ್ನಡ1
ಬೆಂಗಳೂರು ಗ್ರಾಮಾಂತರ1
ತುಮಕೂರು1
ಧಾರವಾಡ1
ದಾವಣಗೆರೆ5
*ಜಿಲ್ಲೆಗಳುರೋಗಿಯ ಸಂಖ್ಯೆವಯಸ್ಸುಲಿಂಗ
1ಬೆಂಗಳೂರು ನಗರP499ಹೆಣ್ಣು
2ಬೆಂಗಳೂರು ನಗರP507ಹೆಣ್ಣು
3ಬೆಂಗಳೂರು ನಗರP21510ಗಂಡು
4ಬೆಂಗಳೂರು ನಗರP28013ಗಂಡು
5ಬೆಂಗಳೂರು ನಗರP31711ಹೆಣ್ಣು
6ಬೆಂಗಳೂರು ನಗರP3266ಗಂಡು
7ಬೆಂಗಳೂರು ನಗರP50413ಗಂಡು
8ಬೆಂಗಳೂರು ನಗರP4916ಗಂಡು
9ಬೆಂಗಳೂರು ನಗರP55915ಗಂಡು
10ಬೆಂಗಳೂರು ನಗರP5614ಹೆಣ್ಣು
11ಬೆಂಗಳೂರು ನಗರP56313ಹೆಣ್ಣು
12ಕಲಬುರಗಿP25410ಹೆಣ್ಣು
13ಕಲಬುರಗಿP227 2ಗಂಡು
14ಕಲಬುರಗಿP2741ಗಂಡು
15ಕಲಬುರಗಿP315 5ಗಂಡು
16ಕಲಬುರಗಿP39213ಹೆಣ್ಣು
17ಕಲಬುರಗಿP424 4ಗಂಡು
18ಕಲಬುರಗಿP503 7ಗಂಡು
19ಕಲಬುರಗಿP5254.6ಹೆಣ್ಣು
20ಕಲಬುರಗಿP52714ಹೆಣ್ಣು
21ಕಲಬುರಗಿP53212ಹೆಣ್ಣು
22ಕಲಬುರಗಿP60213ಹೆಣ್ಣು
23ವಿಜಯಪುರP230 10ಗಂಡು
24ವಿಜಯಪುರP228 13ಗಂಡು
25ವಿಜಯಪುರP22912ಹೆಣ್ಣು
26ವಿಜಯಪುರP30512ಗಂಡು
27ವಿಜಯಪುರP3977ಹೆಣ್ಣು
28ವಿಜಯಪುರP40410ಗಂಡು
29ವಿಜಯಪುರP41414ಗಂಡು
30ಬೆಳಗಾವಿP24414ಗಂಡು
31ಬೆಳಗಾವಿP44810 ಹೆಣ್ಣು
32ಬೆಳಗಾವಿP46315ಗಂಡು
33ಬೆಳಗಾವಿP495 8 ಗಂಡು
34ಬೆಳಗಾವಿP52412 ಗಂಡು
35ಬೆಳಗಾವಿP541 9ಗಂಡು
36ಬಾಗಲಕೋಟೆP186 4ಗಂಡು
37ಬಾಗಲಕೋಟೆP18713ಗಂಡು
38ಬಾಗಲಕೋಟೆP18809ಹೆಣ್ಣು
39ಬಾಗಲಕೋಟೆP46814ಗಂಡು
40ಬಾಗಲಕೋಟೆP52211ಹೆಣ್ಣು
41ದಾವಣಗೆರೆ P58301ಗಂಡು
42ದಾವಣಗೆರೆ P62112ಗಂಡು
43ದಾವಣಗೆರೆ P62207ಗಂಡು
44ದಾವಣಗೆರೆ P63206ಗಂಡು
45ದಾವಣಗೆರೆ P63511ಗಂಡು
46ಮಂಡ್ಯP23808ಹೆಣ್ಣು
47ಮಂಡ್ಯP57213ಗಂಡು
48ಮಂಡ್ಯP57312ಗಂಡು
49 ಬಳ್ಳಾರಿ P113 14 ಗಂಡು
50ಬಳ್ಳಾರಿ P33510 ಹೆಣ್ಣು
51ಮೈಸೂರು P20008 ಗಂಡು
52ಬೆಂಗಳೂರು ಗ್ರಾಮಾಂತರ P20711 ಹೆಣ್ಣು
53ದಕ್ಷಿಣ ಕನ್ನಡP5610 ಗಂಡು
54ತುಮಕೂರು P8413 ಗಂಡು
55ಚಿಕ್ಕಬಳ್ಳಾಪುರP3409 ಗಂಡು
56ಧಾರವಾಡP43113 ಹೆಣ್ಣು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.