ETV Bharat / city

ರಾಜಧಾನಿಯಲ್ಲಿ ಬಂದ್​ ಘೋಷಿಸಿದ್ದರೂ ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ ಪಬ್​ಗಳು

ಕೊರೊನಾ ವೈರಸ್ ಹಾವಳಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಪಬ್​ಗಳನ್ನು ಬಂದ್ ಮಾಡಿ ಆದೇಶ ಮಾಡಿತ್ತು. ಆದ್ರೆ ಸರ್ಕಾರದ ಆದೇಶವನ್ನೇ ಗಾಳಿ ತೋರಿರುವ ಪಬ್ ಮಾಲೀಕರು ಪಬ್​ಗಳನ್ನ ಒಪನ್ ಮಾಡಿದ್ದಾರೆ.

corona-effect-bangalore-pub-opened
ಕೊರೊನಾ ಭೀತಿ
author img

By

Published : Mar 15, 2020, 3:12 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಒಂದು ವಾರಗಳ ಕಾಲ, ಥಿಯೇಟರ್​, ಮಾಲ್​ ಹಾಗೂ ಪಬ್​ಗಳನ್ನು ಬಂದ್ ಮಾಡಿ ಆದೇಶ ಮಾಡಿತ್ತು. ಆದ್ರೆ ಸರ್ಕಾರದ ಆದೇಶವನ್ನೇ ಗಾಳಿ ತೋರಿರುವ ಪಬ್ ಮಾಲೀಕರು ಪಬ್​ಗಳನ್ನ ಒಪನ್ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಪಬ್​ಗಳು

ವಿಕೇಂಡ್ ಹಿನ್ನಲೆಯಲ್ಲಿ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿರುವ ಪಬ್​ ಮಾಲೀಕರು ಕೊರೊನಾ ಭೀತಿಯ ಮಧ್ಯೆಯೂ ಪಬ್​ ತೆರೆದಿದ್ದಾರೆ. ಕೋರಮಂಗಲದಲ್ಲಿರುವ ಬಹುತೇಕ ಪಬ್​ಗಳು ಒಪನ್ ಆಗಿರುವುದು‌ ಕಂಡುಬಂದಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.