ಬೆಂಗಳೂರು: ಹುಬ್ಬಳ್ಳಿಯಿಂದ ಸಿಎಂ ಯಡಿಯೂರಪ್ಪ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಆದರೆ ಸಂಪುಟ ವಿಸ್ತರಣೆ ಸಂಬಂಧ ದಾವೋಸ್ನಿಂದ ವಾಪಸಾದ ಬಳಿಕ ಮಾತನಾಡೋಣ ಎಂದು ಸಿಎಂಗೆ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಪ್ರಯಾಣದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಜೊತೆ ಮಾತನಾಡಿದ ಅಮಿತ್ ಶಾ, ಸಚಿವ ಸಂಪುಟ ವಿಸ್ತರಣೆ ಮಾಡಬಹುದು, ಅದರಲ್ಲೇನೂ ತೊಂದರೆ ಇಲ್ಲ. ಆದರೆ, ನೀವು ದಾವೋಸ್ಗೆ ಹೋಗಿ ಬನ್ನಿ. ಆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸೋಣ ಎಂದು ಶಾ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ದಾವೋಸ್ನಿಂದ ವಾಪಸಾದ ಬಳಿಕ ನೀವು ದೆಹಲಿಗೆ ಬನ್ನಿ. ಸಂಪುಟ ವಿಸ್ತರಣೆ ಸಂಬಂಧ ಕುಳಿತು ಮಾತನಾಡೋಣ. ಏನೇನು ಆಗಬೇಕಾಗಿದೆ ಅಂತಾ ಅಂತಿಮ ಮಾಡಿ, ನಂತರ ದಿನಾಂಕ ನಿಗದಿಪಡಿಸಿ ಎಂದು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ದಾವೋಸ್ನಿಂದ ವಾಪಸಾದ ಬಳಿಕ ಅಮಿತ್ ಶಾ ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆ ಅಂತಿಮ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ಸಿಎಂ ವಾಪಸ್: ಸಂಪುಟ ವಿಸ್ತರಣೆ ಬಗ್ಗೆ ಸಿಎಂಗೆ ಅಮಿತ್ ಶಾ ಹೇಳಿದ್ದೇನು? - ಬಿಎಸ್ವೈ ಜೊತೆ ಅಮಿತ್ ಶಾ ಮಾತುಕತೆ
ಪೌರತ್ವ ಕಾಯ್ದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ತೆರಳಿದ್ದ ಸಿಎಂ ಬಿಎಸ್ವೈ ರಾತ್ರಿ ಮರಳಿ ಬೆಂಗಳೂರಿಗೆ ಆಗಮಿಸಿದ್ದಾರೆ. ದಾವೋಸ್ ಪ್ರವಾಸದ ಬಳಿಕ ಸಚಿವ ಸಂಪುಟ ವಿಸ್ತರಿಸಲು ಅಮಿತ್ ಶಾ ಗ್ರೀನ್ ಕೊಟ್ರಾ ಗ್ರೀನ್ ಸಿಗ್ನಲ್?
ಬೆಂಗಳೂರು: ಹುಬ್ಬಳ್ಳಿಯಿಂದ ಸಿಎಂ ಯಡಿಯೂರಪ್ಪ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಆದರೆ ಸಂಪುಟ ವಿಸ್ತರಣೆ ಸಂಬಂಧ ದಾವೋಸ್ನಿಂದ ವಾಪಸಾದ ಬಳಿಕ ಮಾತನಾಡೋಣ ಎಂದು ಸಿಎಂಗೆ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಪ್ರಯಾಣದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಜೊತೆ ಮಾತನಾಡಿದ ಅಮಿತ್ ಶಾ, ಸಚಿವ ಸಂಪುಟ ವಿಸ್ತರಣೆ ಮಾಡಬಹುದು, ಅದರಲ್ಲೇನೂ ತೊಂದರೆ ಇಲ್ಲ. ಆದರೆ, ನೀವು ದಾವೋಸ್ಗೆ ಹೋಗಿ ಬನ್ನಿ. ಆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸೋಣ ಎಂದು ಶಾ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ದಾವೋಸ್ನಿಂದ ವಾಪಸಾದ ಬಳಿಕ ನೀವು ದೆಹಲಿಗೆ ಬನ್ನಿ. ಸಂಪುಟ ವಿಸ್ತರಣೆ ಸಂಬಂಧ ಕುಳಿತು ಮಾತನಾಡೋಣ. ಏನೇನು ಆಗಬೇಕಾಗಿದೆ ಅಂತಾ ಅಂತಿಮ ಮಾಡಿ, ನಂತರ ದಿನಾಂಕ ನಿಗದಿಪಡಿಸಿ ಎಂದು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ದಾವೋಸ್ನಿಂದ ವಾಪಸಾದ ಬಳಿಕ ಅಮಿತ್ ಶಾ ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆ ಅಂತಿಮ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ಸಿಎಂ ವಾಪಸ್: ಸಂಪುಟ ವಿಸ್ತರಣೆ ಬಗ್ಗೆ ಶಾ ಸಿಎಂಗೆ ಹೇಳಿದ್ದೇನು?
ಬೆಂಗಳೂರು: ಹುಬ್ಬಳ್ಳಿಯಿಂದ ಸಿಎಂ ಯಡಿಯೂರಪ್ಪ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಆದರೆ ಸಂಪುಟ ವಿಸ್ತರಣೆ ಸಂಬಂಧ ದಾವೋಸ್ ನಿಂದ ವಾಪಸಾದ ಬಳಿಕ ಮಾತನಾಡೋಣ ಎಂದು ಅಮಿತ್ ಶಾ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಪ್ರಯಾಣದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಸಿಎಂರಲ್ಲಿ ಮಾತನಾಡಿದ ಅಮಿತ್ ಶಾ, ಸಚಿವ ಸಂಪುಟ ವಿಸ್ತರಣೆ ಮಾಡಬಹುದು, ಅದರಲ್ಲೇನೂ ತೊಂದರೆ ಇಲ್ಲ. ಆದರೆ, ನೀವು ದಾವೋಸ್ ಹೋಗಿ ಬನ್ನಿ. ಆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸೋಣ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ದಾವೋಸ್ ನಿಂದ ವಾಪಸಾದ ಬಳಿಕ ನೀವು ದೆಹಲಿಗೆ ಬನ್ನಿ. ಸಂಪುಟ ವಿಸ್ತರಣೆ ಸಂಬಂಧ ಕುಳಿತು ಮಾತನಾಡೋಣ. ಏನೇನು ಆಗಬೇಕಾಗಿದೆ ಅಂತಾ ಅಂತಿಮ ಮಾಡಿ, ನಂತರ ದಿನಾಂಕ ನಿಗದಿಪಡಿಸಿ ಎಂದು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ದಾವೋಸ್ ನಿಂದ ವಾಪಸಾದ ಬಳಿಕ ಅಮಿತ್ ಶಾ ಭೇಟಿಗೆ ದಿನಾಂಕ ನಿಗದಿಪಡಿಸಲಿರುವ ಸಿಎಂ ಯಡಿಯೂರಪ್ಪ, ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಯ ಬಗ್ಗೆ ಅಂತಿಮ ಚರ್ಚೆ ನಡೆಸಲಿದ್ದಾರೆ.Conclusion: