ETV Bharat / city

ಮೊಮ್ಮಗನನ್ನು ಶಾಲೆಯಿಂದ ಕರೆತರುವ ವೇಳೆ ಮಹಿಳೆಯ ಸರ ಎಗರಿಸಿದ ಖದೀಮ! - ಬೆಂಗಳೂರು ಸರ ಕಳ್ಳತನ ನ್ಯೂಸ್​

ಒಂಟಿ‌ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Chain snatching in bangalore
ಮಹಿಳೆಯ ಸರಗಳ್ಳತನ ಮಾಡಿದ ಖದೀಮ
author img

By

Published : Jan 9, 2020, 5:12 PM IST

ಬೆಂಗಳೂರು: ಒಂಟಿ‌ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಚಿನ್ನದ ಸರ ಕಳೆದುಕೊಂಡ ಮಹಿಳೆಯ ಅಳಲು

ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡಪ್ಪನ ಹಳ್ಳಿಯಲ್ಲಿ ಅಜ್ಜಿಯೊಬ್ಬರು ಮೊಮ್ಮಗನನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವಾಗ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಖದೀಮನೋರ್ವ ನೋಡು‌ ನೋಡುತ್ತಿದ್ದಂತೆ ಸರ ಕಸಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಾಡಿದ್ದಾರೆ. ಆದ್ರೆ ಸರ ಕಸಿದುಕೊಳ್ಳುವ‌ ಭರದಲ್ಲಿ ಆಕೆಯ ಮೇಲೆ ಹಲ್ಲೆ‌ ಮಾಡಿ,‌ ಕೊರಳಿನಲ್ಲಿದ್ದ 40 ಗ್ರಾಂ. ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ.

ಆರ್.ಟಿ ನಗರ‌ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದೆ.

Intro:Body:ಒಂಟಿ‌ ಮಹಿಳೆ ಹಲ್ಲೆ ಮಾಡಿ ಸರಗಳ್ಳತನ ಮಾಡಿದ ಖದೀಮ

ಬೆಂಗಳೂರು: ದುಬಾರಿ ಚಿನ್ನಕ್ಕಾಗಿ ಸರಗಳ್ಳರು ಒಂಟಿ‌ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುವ ಪ್ರವೃತ್ತಿ ನಗರದಲ್ಲಿ ಹೆಚ್ಚಾಗಿದೆ..
ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡಪ್ಪನ ಹಳ್ಳಿಯ ಮೊಮ್ಮಗನ್ನು ಶಾಲೆಯಿಂದ ಮನೆಯಿಂದ ಕರೆದೊಯ್ಯುವಾಗ ಹಿಂಬದಿಯಿಂದ‌‌ ಫಾಲೋ‌ ಮಾಡಿಕೊಂಡು ಬಂದಿದ್ದ ಬೈಕ್ ನಲ್ಲಿ ಬಂದಿದ್ದ
ಖದೀಮ ನೋಡು‌ ನೋಡುತ್ತಿದ್ದಂತೆ ಸರ ಕಸಿಯಲು ಪ್ರಯತ್ನಿಸಿದ್ದಾನೆ.. ಇದಕ್ಕೆ‌ ಮಹಿಳೆಯು‌ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಸರ ಕಸಿದುಕೊಳ್ಳುವ‌ ಭರದಲ್ಲಿ ಆಕೆ ಮೇಲೆ ಹಲ್ಲೆ‌ ಮಾಡಿ‌ ಕೊರಳಿನಲ್ಲಿದ್ದ 40 ಗ್ರಾಂ.ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.. ಈ ಸಂಬಂಧ ಆರ್.ಟಿ.ನಗರ‌ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದೆ

..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.