ETV Bharat / city

ಲಾರಿ-ಕಾರು ಮುಖಾಮುಖಿ ಡಿಕ್ಕಿ: ಹೊತ್ತಿ ಉರಿದ ಬೆಂಕಿಗೆ ಆಹುತಿಯಾದ ಕಾರು ಚಾಲಕ - car driver dies

ಹೊಸೂರು-ಧರ್ಮಪುರಿ ಮಾರ್ಗದಲ್ಲಿ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಹಾಗೂ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಕಾರಿನ ಚಾಲಕ ಸುಟ್ಟು ಕರಕಲಾದ ಘಟನೆ ನಡೆದಿದೆ.

bng
author img

By

Published : Nov 12, 2019, 12:27 PM IST

ಬೆಂಗಳೂರು: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನ ಚಾಲಕ ಸುಟ್ಟು ಕರಕಲಾದ ಘಟನೆ ನಡೆದಿದೆ.

ತಡರಾತ್ರಿ ಹೊಸೂರು-ಧರ್ಮಪುರಿ ಮಾರ್ಗವಾಗಿ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಕಾರಿಗೆ ಅಪ್ಪಳಿಸಿದಾಗ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಬೆಂಕಿ ಲಾರಿಗೂ ಹಬ್ಬಿದೆ.

ಹೊತ್ತಿ ಉರಿಯುತ್ತಿರುವ ವಾಹನಗಳು

ಕೂಡಲೇ ಕಾರಿನ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು ಚಾಲಕ ಕಾರಿನಲ್ಲೇ ಸಿಲುಕಿದ್ದ. ಕಾರಿನಲ್ಲಿದ್ದ ಚಾಲಕ ಬೆಂಕಿಯಿಂದ ಸುಟ್ಟು ಕರಕಲಾಗಿದ್ದಾನೆ.

ಕೂಡಲೇ ಉದ್ದನಪಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರೂ ಎರಡೂ ವಾಹನಗಳು ಸುಟ್ಟು ಭಸ್ಮವಾಗಿವೆ. ಗಾಯಗೊಂಡ ಮಹಿಳೆಯನ್ನು ಬೆಂಗಳೂರಿನ ಸೈಂಟ್ ಜಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Intro:kn_bng_01_12_fir axident_ka10020.
ಲಾರಿ-ಕಾರು ಮುಖಾಮುಕಿ ಡಿಕ್ಕಿ, ಹೊತ್ತು ಉರಿದ ಬೆಂಕಿಗೆ ಚಾಲಕ ಸಾವು

ತಮಿಳುನಾಡು/ಕೃಷ್ಣಗಿರಿ:
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ಲಾರಿಗೂ ಹಬ್ಬಿ ಕಾರಿನ ಚಾಲಕ ಸುಟದಟು ಕರಕಲಾದ ಘಟನೆ ನಡೆದಿದೆ. ತಡರಾತ್ರಿ ಹೊಸೂರು-ಧರ್ಮಪುರಿಗೆ ತೆರಳುತ್ತಿದ್ದ ಕಾರಿನ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿತ್ರು ಹೊಸೂರಿನ ಪ್ರತಿಷ್ಟಿತ ವ್ಯಕ್ತಿಯ ತಂಗಿ ಹಾಗು ಚಾಲಕ ಕಾರಿನಲ್ಲಿದ್ದರು. ಲಾರಿ ಕಾರಿಗೆ ಅಪ್ಪಳಿಸಿದಾಗ ಕಾರಿನಕ್ಲಿ ಬೆಂಕಿ ಹೊತ್ತಿಕೊಂಡಿದೆ ಕೂಡಲೇ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ಪಾರಾಗಿದ್ದು ಚಾಲಕ ಕಾರಿನಲ್ಲ ಸಿಲುಕಿದ್ದಾನೆ. ಬೆಂಜಿ ಲಾರಿಗೂ ಹೊತ್ತಿಕೊಂಡು ಉರಿದಿದೆ. ಕಾರಿನಲ್ಲಿದ್ದ ಚಾಲಕ ಬೆಂಕಿಯಿಂದ ಸುಟ್ಟು ಕರಕಲಾಗಿದ್ದಾನೆ. ಕೂಡಲೇ ಉದ್ದನಪಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಾಹಸ ಪಟ್ಟರೂ ಎರೆಡೂ ವಾಹನಗಳು ಸುಟ್ಟು ಭಸ್ಮವಾಗಿವೆ. ಮಹಿಳೆಯನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Body:kn_bng_01_12_fir axident_ka10020.

Conclusion:kn_bng_01_12_fir axident_ka10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.