ETV Bharat / city

ಝೂಮ್ ಕಾರನ್ನು ಬಾಡಿಗೆ ಪಡೆದು ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದ ಯುವಕರು. - undefined

ಝೂಮ್ ಕಾರನ್ನು ಬಾಡಿಗೆ ಪಡೆದ ಇಬ್ಬರು ಯುವಕರು, ಅತೀ ವೇಗದಿಂದ ಚಾಲನೆ ಮಾಡಿ, ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಝೂಮ್ ಕಾರು
author img

By

Published : Mar 27, 2019, 6:34 PM IST

ಬೆಂಗಳೂರು: ಝೂಮ್ ಕಾರನ್ನು ಬಾಡಿಗೆ ಪಡೆದ ಇಬ್ಬರು ಯುವಕರು, ಅತೀ ವೇಗದಿಂದ ಚಾಲನೆ ಮಾಡಿ, ಮೆಟ್ರೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಝೂಮ್ ಕಾರನ್ನು ಬಾಡಿಗೆ ತೆಗೆದುಕೊಂಡ ಅಬ್ದುಲ್ ರೆಹಮನ್(24) ರೋಷನ್ ಪಾಷಾ (21) ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ಅತೀ ವೇಗವಾಗಿ ಚಾಲನೆ ಮಾಡಿದ್ದಾರೆ. ಅತೀ ವೇಗದಿಂದ ಚಾಲನೆ ಮಾಡುತ್ತಿದ್ದ ಕಾರಣ ನಿಯಂತ್ರಣ ತಪ್ಪಿ, ಪೀಣ್ಯ ಬಳಿಯ ಮೆಟ್ರೋ ಕಂಬಕ್ಕೆ ಗುದ್ದಿ ಅಪಘಾತವಾಗಿದೆ. ತಕ್ಷಣ ಇಬ್ಬರನ್ನೂ ಗೊರಗುಂಟೆ ಪಾಳ್ಯದಲ್ಲಿರುವ ಪೀಪಲ್​ ಟ್ರೀ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

ಮೆಟ್ರೋ ಕಂಬಕ್ಕೆ ಡಿಕ್ಕಿಯಾದ ಕಾರು

ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ, ‌ಸ್ಥಳ ಮಹಜರು ಮಾಡಿ ಗಾಯಾಳುಗಳ ಹೇಳಿಕೆ ಪಡೆದಿದ್ದಾರೆ. ಈ ಬಗ್ಗೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

Kn_BNg_01_27_accident _bhavya_7204498

Bhavya

ಝೂಮ್ ಕಾರನ್ನ  ಬಾಡಿಗೆ ಪಡೆದ ಇಬ್ಬರು ಯುವಕರು

ಅತೀ ವೆಗ  ಚಾಲನೆಯಿಂದ ಕಾರು ಡಿಕ್ಕಿ

ಬೆಂಗಳೂರಿನ ಪೀಣ್ಯ ಬಳಿ ಅಪಘಾತ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಝೂಮ್ ಕಾರನ್ನ  ಬಾಡಿಗೆ ತೆಗೆದುಕೊಂಡು

ಅಬ್ದುಲ್ ರೆಹಮನ್(24) ರೋಷನ್ ಪಾಷಾ (21)   ರಾತ್ರಿ ಹನ್ನೆರಡು ಘಂಟೆ ಹೊತ್ತಿಗೆ ಇಬ್ಬರು  ಅತೀ ವೆಗವಾಗಿ ಚಾಲನೆ ಮಾಡ್ತ ಬರ್ತಿದ್ರು..   ಅತಿವೇಗದಿಂದ ನಿಯಂತ್ರಣ ತಪ್ಪಿ ಪೀಣ್ಯ ಬಳಿಯ ಮೆಟ್ರೋ ಕಂಬ ಒಂದಕ್ಕೆ ಗುದ್ದಿ ಅಪಘಾತ ಮಾಡಿಕೊಂಡಿದ್ದಾರೆ. ತಕ್ಷಣ ಇಬ್ಬರನ್ನು ಗೊರಗುಂಟೆ ಪಾಳ್ಯದಲ್ಲಿರುವ ಪೀಪಲ್  ಟ್ರೀ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ್ಗೆ ಸ್ಥಳೀಯರು ದಾಖಲಿಸಿದ್ದಾರೆ.

ಸದ್ಯ ಇಬ್ಬರು ಪ್ರಾಣಪಾಯಾದಿಂದ ಪರಾಗಿರುವ ವಿಚಾರ ತಿಳಿದು ಬಂದಿದೆ. ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ  ನೀಡಿ‌ಸ್ಥಳ ಮಹಜರು ಮಾಡಿ ಗಾಯಾಲು ಹೇಳಿಕೆ ಪಡೆದಿದ್ದಾರೆ. ಹಾಗೆ

ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.