ETV Bharat / city

ಆರ್ಥಿಕ ಹಿಂಜರಿತ ಹಿನ್ನೆಲೆ ಕಾಂಗ್ರೆಸ್​​​​ ನಾಯಕರೊಂದಿಗೆ ಉದ್ಯಮಿಗಳ ಚರ್ಚೆ

ದೇಶದ ಆರ್ಥಿಕ ಹಿಂಜರಿತ ಹಿನ್ನೆಲೆ ಉದ್ಯಮಿಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

business Mans Met the congress leaders
author img

By

Published : Sep 7, 2019, 7:17 PM IST

ಬೆಂಗಳೂರು: ದೇಶದ ಆರ್ಥಿಕ ಹಿಂಜರಿತ ಹಿನ್ನೆಲೆ ಉದ್ಯಮಿಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಉದ್ಯಮಿಗಳು ಭಾಗಿಯಾಗಿದ್ದಾರೆ.

ಉದ್ಯಮಿಗಳ ಜೊತೆ ಕಾಂಗ್ರೆಸ್ ನಾಯಕರ ಚರ್ಚೆ

ಜಿಡಿಪಿ ದರ ಶೇ. 5ಕ್ಕೆ ಕುಸಿತ ಕಂಡ ಹಿನ್ನೆಲೆ ಆರ್ಥಿಕ ಹಿಂಜರಿತದಿಂದಾದ ಪರಿಣಾಮದ ಬಗ್ಗೆ ಚರ್ಚೆ ನಡೆದಿದೆ. ಸಭೆಯ ನಂತರ ಕಾಂಗ್ರೆಸ್ ನಾಯಕರು ಹಾಗೂ ಉದ್ಯಮಿಗಳು ಸಭೆಯ ಚರ್ಚೆಯ ಕುರಿತು ಮಾಹಿತಿ ಒದಗಿಸಲಿದ್ದಾರೆ.

Intro:newsBody:ಆರ್ಥಿಕ ಹಿಂಜರಿತ ಹಿನ್ನಲೆ ಕೆಲವು ಉದ್ಯಮಿಗಳಿಂದ ಕಾಂಗ್ರೆಸ್ ನಾಯಕರ ಭೇಟಿ

ಬೆಂಗಳೂರು: ದೇಶದ ಆರ್ಥಿಕ ಹಿಂಜರಿತ ಹಿನ್ನಲೆ ಕೆಲವು ಉದ್ಯಮಿಗಳಿಂದ ಕಾಂಗ್ರೆಸ್ ನಾಯಕರ ಭೇಟಿ ಮಾಡಿ ಚರ್ಚಿಸಿದರು.
ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಆರಂಭಿಸಿದ ಉದ್ಯಮಿಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಹಾಗೂ ಉದ್ಯಮಿಗಳು ಭಾಗಿಯಾಗಿದ್ದಾರೆ.
ಶೇ.5ಕ್ಕೆ ಜಿಡಿಪಿ ದರ ಕುಸಿತ ಹಿನ್ನೆಲೆ ಆರ್ಥಿಕ ಹಿಂಜರಿತದಿಂದಾದ ಪರಿಣಾಮದ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ಸಭೆಯ ನಂತರ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ವಾಣಿಜ್ಯೋದ್ಯಮಗಳು ಸಭೆಯ ಚರ್ಚೆಯ ಕುರಿತು ಮಾಹಿತಿ ಒದಗಿಸಲಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.