ETV Bharat / city

ಪ್ರಯಾಣಿಕರ ಗಮನಕ್ಕೆ: BMTCಯಿಂದ ನೂತನ ಮಾರ್ಗಗಳ ಪರಿಚಯ

author img

By

Published : Aug 4, 2021, 8:21 PM IST

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ನಗರದ ವಿವಿಧೆಡೆ ಆರು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಅವುಗಳ ವಿವರ ಹೀಗಿದೆ.

BMTC new bus services
ಬಿಎಂಟಿಸಿಯಿಂದ ನೂತನ ಮಾರ್ಗಗಳ ಪರಿಚಯ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆ ಆರು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಹೆಚ್ಚು ಬೇಡಿಕೆ ಇರುವ ಆರು ಮಾರ್ಗಗಳಲ್ಲಿ ನಿತ್ಯ 20 ಶೆಡ್ಯುಲ್​​ಗಳು 223 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಮಾಡಲಿದ್ದು, ಪ್ರಯಾಣ ದರ ಸಾರ್ವಜನಿಕರಿಗೆ ಅತ್ಯಂತ ಕೈಗೆಟಕುವಂತೆ ಇರಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ನೂತನ ಮಾರ್ಗಗಳು:

  • ನಂ 515 ಕೆಂಗೇರಿ ಟಿಟಿಎಂಸಿನಿಂದ ಜಾಲಹಳ್ಳಿ ಕ್ರಾಸ್ ವರೆಗೆ ಮಾರ್ಗ:

ಕೊಮ್ಮಘಟ್ಟ ಜಂಕ್ಷನ್, ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಸೊನ್ನೇನಹಳ್ಳಿ ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ, ಎನ್‌ಟಿಟಿಎಫ್

  • ಎಂಎಫ್-26 ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದವರೆಗೆ ಮಾರ್ಗ:

ರಾಜಗೋಪಾಲನಗರ ಪೊಲೀಸ್ ಠಾಣೆ, ಚೌಡೇಶ್ವರಿ ನಗರ, ಬಿಡಿಎ ಬಸ್ ಬೇ/ ಸ್ವತಂತ್ರ ಯೋಧನಗರ, ಕಂಠೀರವ ಸ್ಟುಡಿಯೋ, ರಾಜಗೋಪಾಲನಗರ ಪೊಲೀಸ್ ಠಾಣೆ, ಬಿಯುಸಿ ಗೇಟ್, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ ಮತ್ತು ಎನ್ ಟಿಟಿಎಫ್

  • 315-ಜಿ: ಕೆಆರ್ ಪುರಂನಿಂದ ದೊಮ್ಮಲೂರು ಟಿಟಿಎಂಸಿವರೆಗೆ ಮಾರ್ಗ:

ಟಿನ್‌ಫ್ಯಾಕ್ಟರಿ, ಬೆನ್ನಿಗಾನಹಳ್ಳಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ, ಸಿ.ವಿ. ರಾಮನ್ ಆಸ್ಪತ್ರೆ, ಚಿನ್ಮಯ ಮಿಷನ್ ಆಸ್ಪತ್ರೆ, ಇಂದಿರಾನಗರ ಕೆಎಫ್‌ಸಿ, ಇಎಸ್‌ಐ ಆಸ್ಪತ್ರೆ.

  • ಎಂಎಫ್-24: ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ 345 - ಎಫ್:

ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಬನ್ನೇರುಘಟ್ಟ ಲಗ್ಗೆರೆ ಮಾರ್ಗ, ರಾಜಗೋಪಾಲನಗರ ಪೊಲೀಸ್ ಠಾಣೆ ವೃತ್ತದವರೆಗೆ ಮಾರ್ಗ.

  • ಕೃಪಾನಿಧಿ ಕಾಲೇಜು, ಮಡಿವಾಳ, 410-ಹೆಚ್:

ಶ್ರೀನಗರದಿಂದ ಜಾಲಹಳ್ಳಿ ಕ್ರಾಸ್‌ವರೆಗೆ ಮಾರ್ಗ: ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಸೇಂಟ್ ಮೇರಿಸ್ ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ನಾಯಂಡಹಳ್ಳಿ ಸ್ಕೂಲ್, ಹೊಮ್ಮದೇವನಹಳ್ಳಿ ಕಲ್ಕೆರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.