ETV Bharat / city

ದಲಿತ ಮುಖ್ಯಮಂತ್ರಿ ವಿಚಾರ: ಸಿದ್ದರಾಮಯ್ಯ ಸವಾಲಿಗೆ ಬಿಜೆಪಿ ಪ್ರತಿ ಸವಾಲು - ಬಿಜೆಪಿ ನಾಯಕತ್ವ ಬದಲಾವಣೆ

ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, 'ನಾನೇ ಮುಂದಿನ ಸಿಎಂ' ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ ಎಂದು ಬಿಜೆಪಿ ಲೇವಡಿ ಮಾಡಿದೆ.

dalit cm
dalit cm
author img

By

Published : Jul 24, 2021, 2:50 AM IST

ಬೆಂಗಳೂರು: ಸಿದ್ದರಾಮಯ್ಯ 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ʼಕುಟುಂಬ ರಾಜಕಾರಣʼದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಯಡಿಯೂರಪ್ಪ ರಾಜೀನಾಮೆ ನಂತರ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ಗೆ ಸವಾಲೆಸದಿದ್ದ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ನೀಡಿದೆ.

ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್‌ ಅವರನ್ನು ಸೋಲಿಸಿದ ಸಿದ್ದರಾಮಯ್ಯ ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು 'ಕುಟುಂಬ ರಾಜಕಾರಣ'ದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

  • ರಾಜ್ಯದಲ್ಲಿ ದಲಿತ ಸಿಎಂ ವಾದವನ್ನು ಹತ್ತಿಕ್ಕಿದ್ದೇ ಸಿದ್ದರಾಮಯ್ಯ. ಖರ್ಗೆ ಸೋಲಿನಲ್ಲೂ ಸಿದ್ರಾಮಯ್ಯ ಕರಿನೆರಳಿತ್ತು.

    ಸಿಎಂ ಆಗಿದ್ದಾಗ ದಲಿತ ನಾಯಕ ಪರಮೇಶ್ವರರಿಗೆ ಕಣ್ಣೀರು ಹಾಕಿಸಿದ್ದ @siddaramaiah ಈಗ ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ.

    ಅಧಿಕಾರ ಇದ್ದಾಗಲೆಲ್ಲಾ ದಲಿತರಿಗೆ ಮಾಡಿದ್ದು ಅನ್ಯಾಯವೇ!#SiddaramaiahAgainstDalits

    — BJP Karnataka (@BJP4Karnataka) July 23, 2021 " class="align-text-top noRightClick twitterSection" data=" ">
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, 'ನಾನೇ ಮುಂದಿನ ಸಿಎಂ' ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ ಎಂದು ಬಿಜೆಪಿ ಲೇವಡಿ ಮಾಡಿದೆ.ರಾಜ್ಯದಲ್ಲಿ ದಲಿತ ಸಿಎಂ ವಾದವನ್ನು ಹತ್ತಿಕ್ಕಿದ್ದೇ ಸಿದ್ದರಾಮಯ್ಯ. ಖರ್ಗೆ ಸೋಲಿನಲ್ಲೂ ಸಿದ್ದರಾಮಯ್ಯ ಕರಿನೆರಳಿತ್ತು. ಸಿಎಂ ಆಗಿದ್ದಾಗ ದಲಿತ ನಾಯಕ ಪರಮೇಶ್ವರರಿಗೆ ಕಣ್ಣೀರು ಹಾಕಿಸಿದ್ದ ಸಿದ್ದರಾಮಯ್ಯ ಈಗ ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ. ಅಧಿಕಾರ ಇದ್ದಾಗಲೆಲ್ಲಾ ದಲಿತರಿಗೆ ಮಾಡಿದ್ದು ಅನ್ಯಾಯವೇ ಎಂದು ಬಿಜೆಪಿ ಪ್ರಶ್ನಿಸಿದೆ.ಸಿದ್ದರಾಮಯ್ಯನವರೇ, ದಲಿತ ಶಾಸಕನ ಮನೆಗೆ ಬೆಂಕಿ ಹೆಚ್ಚಿದಾಗ ಮೌನ, ಡಾ.ಪರಮೇಶ್ವರ ಸೋಲಿಸಲು ಕುತಂತ್ರ, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಈಗಲೇ ಸಿದ್ಧತೆ,ನಿಮ್ಮಂತ ದಲಿತ ವಿದ್ರೋಹಿಗಳು ಬೇರೆ ಯಾರಾದರೂ ಇರಲು ಸಾಧ್ಯವೇ ಎಂದು ಬಿಜೆಪಿ ತಿರುಗೇಟು ನೀಡಿದೆ.

(ಸಿದ್ದರಾಮಯ್ಯ ಅಲೆ ಅಡಗಿಸಲು ಮೂಲ ಕಾಂಗ್ರೆಸಿಗರ ಹೊಸ ತಂತ್ರ: "ದಲಿತ ಸಿಎಂ ಅಲೆ")

ETV Bharat Logo

Copyright © 2025 Ushodaya Enterprises Pvt. Ltd., All Rights Reserved.